ಪಂಚಾಂಗ
ಸಂವತ್ಸರ – ಶೋಭಕೃತ್
ಋತು – ವಸಂತ
ಅಯನ – ಉತ್ತರಾಯಣ
ಮಾಸ – ಚೈತ್ರ
ಪಕ್ಷ – ಕೃಷ್ಣ
ತಿಥಿ – ಏಕಾದಶೀ
ನಕ್ಷತ್ರ – ಶತಭಿಷಾ
ರಾಹುಕಾಲ: 4:59 PM – 6:32 PM
ಗುಳಿಕಕಾಲ: 3:25 PM – 4:59 PM
ಯಮಗಂಡಕಾಲ: 12:19 PM – 1:52 PM
Advertisement
ಮೇಷ: ನೆಮ್ಮದಿ ಇರುವುದಿಲ್ಲ, ವೈದ್ಯ ವೃತ್ತಿಯವರಿಗೆ ಲಾಭ, ವ್ಯಾಸಂಗದಲ್ಲಿ ಹಿನ್ನಡೆ.
Advertisement
ವೃಷಭ: ಪರರ ಮಾತಿಗೆ ಕಿವಿ ಕೊಡಬೇಡಿ, ಗೆಳೆಯರಿಂದ ಸಹಾಯ, ಸಾಲಭಾದೆ.
Advertisement
ಮಿಥುನ: ವೈಯಕ್ತಿಕ ಕೆಲಸದಲ್ಲಿ ನಿಗಾವಹಿಸಿ, ವಿವಾಹ ಯೋಗ, ಮನೆಯಲ್ಲಿ ಸಂತಸದ ವಾತಾವರಣ.
Advertisement
ಕಟಕ: ಯತ್ನ ಕಾರ್ಯಗಳಲ್ಲಿ ಜಯ, ಆಕಸ್ಮಿಕ ಖರ್ಚು, ದಾಯಾದಿ ಕಲಹ.
ಸಿಂಹ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಮನಃಶಾಂತಿ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ.
ಕನ್ಯಾ: ಸಕಾಲದಲ್ಲಿ ಹಣ ಒದಗಿಬರುವುದು, ವ್ಯಾಪಾರದಲ್ಲಿ ಉತ್ತಮ ವಹಿವಾಟು, ಸಮಸ್ಯೆಗಳನ್ನು ಶಾಂತಿಯಿಂದ ಪರಿಹರಿಸಿಕೊಳ್ಳಿ.
ತುಲಾ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಇತರರ ಭಾವನೆಗೆ ಸ್ಪಂದಿಸುವಿರಿ, ಸ್ತ್ರೀಯರು ತಾಳ್ಮೆಯಿಂದಿರಿ.
ವೃಶ್ಚಿಕ: ಉದ್ಯೋಗದಲ್ಲಿ ಕಿರಿಕಿರಿ, ಚಂಚಲ ಮನಸ್ಸು, ಹಿತಶತ್ರು ಕಾಟ.
ಧನು: ಮಿತ್ರರಿಂದ ಸಹಾಯ, ಕಾರ್ಯಸಾಧನೆ, ಅಧಿಕಾರ ಪ್ರಾಪ್ತಿ.
ಮಕರ: ಅಲ್ಪ ಆದಾಯ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಮನಃಶಾಂತಿ.
ಕುಂಭ: ಆತ್ಮೀಯರಿಂದ ಸಹಾಯ, ಸ್ಥಿರಾಸ್ತಿ ಖರೀದಿ, ಪ್ರಿಯ ಜನರ ಭೇಟಿ.
ಮೀನ: ಮಾನಸಿಕ ಒತ್ತಡ, ಎಲ್ಲರ ಪ್ರೀತಿ-ವಿಶ್ವಾಸಗಳಿಸುವಿರಿ, ಮಂಗಳಕಾರ್ಯಗಳಲ್ಲಿ ಭಾಗಿ.