ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ಅಷ್ಠಮಿ ತಿಥಿ,
ಸಿದ್ಧಿ ಯೋಗ
ಸೋಮವಾರ “ಜ್ಯೇಷ್ಠ ನಕ್ಷತ್ರ”
ರಾಹುಕಾಲ: 7.59 ರಿಂದ 9.30
ಗುಳಿಕಕಾಲ: 2.02 ರಿಂದ 3.33
ಯಮಗಂಡಕಾಲ: 11.01 ರಿಂದ 12.32
Advertisement
ಮೇಷ: ಉದ್ಯೋಗದಲ್ಲಿ ಬಡ್ತಿ, ಮಿತ್ರರಿಂದ ಅಪವಾದ, ವಿವಾಹ ಯೋಗ, ಸಾಲ ಮಾಡುವ ಸಂಭವ, ನಾನಾ ರೀತಿಯ ತೊಂದರೆ.
Advertisement
ವೃಷಭ: ಅಧಿಕಾರ ಪ್ರಾಪ್ತಿ, ಚಂಚಲ ಮನಸ್ಸು, ವಿವೇಚನೆ ಕಳೆದುಕೊಳ್ಳಬೇಡಿ, ಶರೀರದಲ್ಲಿ ಉಷ್ಣದಿಂದ ಅನಾರೋಗ್ಯ.
Advertisement
ಮಿಥುನ: ಪರರ ಕಷ್ಟಕ್ಕೆ ಸ್ಪಂದಿಸುವಿರಿ, ಮಧ್ಯಸ್ಥಿಕೆ ವ್ಯವಹಾರದಿಂದ ಲಾಭ, ತಂದೆ-ತಾಯಿ ಸೇವೆಯಿಂದ ಮನಃಶಾಂತಿ.
Advertisement
ಕಟಕ: ಸಾಮಾಜಿಕ ಕಾರ್ಯದಲ್ಲಿ ಭಾಗಿ, ಪಿತ್ರಾರ್ಜಿತ ಆಸ್ತಿ ವಿವಾದ, ಪ್ರಭಾವಿ ವ್ಯಕ್ತಿಗಳ ಭೇಟಿ.
ಸಿಂಹ: ಧನನಷ್ಟ, ಅವಸರದ ತೀರ್ಮಾನ ಬೇಡ, ವ್ಯಾಪಾರದಲ್ಲಿ ಅಲ್ಪ ಲಾಭ, ಸ್ನೇಹಿತರ ಮಾತಿಗೆ ಗೌರವ.
ಕನ್ಯಾ: ಸ್ತ್ರೀಯರಿಗೆ ಮನೆಯ ಜವಾಬ್ದಾರಿ, ಮಕ್ಕಳಿಂದ ನೆಮ್ಮದಿ, ಮನಃಶಾಂತಿ, ಕಾರ್ಯಕ್ಷೇತ್ರದಲ್ಲಿ ಸಾಧನೆ.
ತುಲಾ: ಆದಾಯ ಉತ್ತಮ, ಹಳೆಯ ಸಾಲ ಹಿಂದಿರುಗುವ ಸಾಧ್ಯತೆ, ಅನಿರೀಕ್ಷಿತ ಖರ್ಚು, ಪುಣ್ಯಕ್ಷೇತ್ರ ದರ್ಶನ.
ವೃಶ್ಚಿಕ: ಭಾಗ್ಯವೃದ್ಧಿ, ಕೋರ್ಟ್ ಕೆಲಸದಲ್ಲಿ ತಡೆ, ಶತ್ರು ನಾಶ, ಆರ್ಥಿಕ ಪರಿಸ್ಥಿತಿ ಉತ್ತಮ, ಅಧಿಕಾರ ಪ್ರಾಪ್ತಿ.
ಧನಸ್ಸು: ಸ್ವಂತ ಉದ್ಯಮಿಗಳಿಗೆ ಲಾಭ, ಸ್ತ್ರೀಲಾಭ, ಸ್ನೇಹಿತರ ಭೇಟಿ, ಹೆಚ್ಚುಶ್ರಮ ಅಲ್ಪಗಳಿಕೆ.
ಮಕರ: ತಾಳ್ಮೆ ಕಳೆದುಕೊಳ್ಳದೆ ಕೆಲಸ ಮಾಡುವಿರಿ, ಹಿತ ಶತ್ರು ಭಾದೆ, ಅಕಾಲ ಭೋಜನ, ದಾಂಪತ್ಯದಲ್ಲಿ ಕಲಹ.
ಕುಂಭ: ವಾಹನ ಖರೀದಿ, ವಿನಾಕರಣ ದ್ವೇಷ, ಎಲ್ಲಾ ಕೆಲಸಗಳನ್ನು ಮನಃ ಪೂರ್ವಕವಾಗಿ ಮಾಡುವಿರಿ.
ಮೀನ: ಕುಟುಂಬ ಸೌಖ್ಯ, ಕಾರ್ಯ ವಿಘಾತ, ಋಣಭಾದೆ, ಅಧಿಕ ಖರ್ಚು, ವಿವಾಹ ಯೋಗ, ಮನೆಯಲ್ಲಿ ಶುಭಕಾರ್ಯ.