ಶ್ರೀ ಪ್ಲವ ನಾಮ ಸಂವತ್ಸರ,ಉತ್ತರಾಯಣ ,
ಶಿಶಿರ ಋತು,ಪಾಲ್ಗುಣ ಮಾಸ,ಶುಕ್ಲ ಪಕ್ಷ ,
ರಾಹುಕಾಲ : 3.33 ರಿಂದ 5.04
ಗುಳಿಕಕಾಲ : 12.32 ರಿಂದ 2.03
ಯಮಗಂಡಕಾಲ : 9.31 ರಿಂದ 11.02
ವಾರ : ಮಂಗಳವಾರ,
ತಿಥಿ : ದ್ವಾದಶಿ
ನಕ್ಷತ್ರ : ಆಶ್ಲೇಷ
Advertisement
ಮೇಷ ರಾಶಿ: ದ್ರವ್ಯಲಾಭ,ದೈವಿಕ ಚಿಂತನೆ, ಪರರಿಗೆ ಸಹಾಯ,ಶತ್ರು ಬಾಧೆ, ಯತ್ನ ಕಾರ್ಯಗಳಲ್ಲಿ ಜಯ.
Advertisement
ವೃಷಭ ರಾಶಿ: ಯಾರನ್ನು ಹೆಚ್ಚಾಗಿ ನಂಬಬೇಡಿ, ರೋಗಬಾಧೆ, ಮಾತಾಪಿತರಲ್ಲಿ ಪ್ರೀತಿ, ಆದಾಯಕ್ಕಿಂತ ಖರ್ಚು ಜಾಸ್ತಿ.
Advertisement
ಮಿಥುನ ರಾಶಿ: ಕಾರ್ಯಕ್ಷೇತ್ರದಲ್ಲಿ ಉತ್ತಮ ಬಾಂಧವ್ಯ, ಪರಸ್ತ್ರೀಯಿಂದ ತೊಂದರೆ, ವಿದೇಶಿ ವಿನಿಮಯದಿಂದ ಲಾಭ.
Advertisement
ಕಟಕ ರಾಶಿ: ಆರೋಗ್ಯದಲ್ಲಿ ಏರುಪೇರು, ಮಕ್ಕಳ ವಿಚಾರದಲ್ಲಿ ಅಧಿಕ ಚಿಂತೆ, ಲೇವಾದೇವಿ ವ್ಯವಹಾರಗಳಲ್ಲಿ ಮೋಸ.
ಸಿಂಹ ರಾಶಿ: ಮಿತ್ರರ ಆಗಮನದಿಂದ ಸಂತಸ, ಭೋಗವಸ್ತು ಪ್ರಾಪ್ತಿ, ರಿಯಾಯಿತಿ ವಸ್ತುಗಳಿಗೆ ಬೇಡಿಕೆ.
ಕನ್ಯಾ ರಾಶಿ: ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ಬದುಕಿಗೆ ಉತ್ತಮ ತಿರುವು, ಕಾರ್ಯ ವಿಕಲ್ಪ, ಸ್ತ್ರೀಯರಿಗೆ ಶುಭ ಸಮಯ.
ತುಲಾ ರಾಶಿ : ವಿಪರೀತ ಕೆಲಸ,ವಾಹನದಿಂದ ತೊಂದರೆ, ಶತ್ರು ಬಾಧೆ, ಕೆಲಸ ಕಾರ್ಯಗಳಲ್ಲಿ ಮುನ್ನಡೆ.
ವೃಶ್ಚಿಕ ರಾಶಿ: ದಾಯಾದಿಗಳಿಂದ ತೊಂದರೆ, ಶತ್ರು ಪರಾಜಯ, ಗಣ್ಯ ವ್ಯಕ್ತಿಗಳ ಭೇಟಿ, ಅನ್ಯ ಜನರಲ್ಲಿ ವೈಮನಸ್ಯ.
ಧನಸ್ಸು ರಾಶಿ: ಪರಿಶ್ರಮಕ್ಕೆ ತಕ್ಕಷ್ಟು ವರಮಾನ, ಹಿತಶತ್ರುಗಳ ಬಾಧೆ, ಆಂತರಿಕ ಕಲಹ ನಿವಾರಣೆ.
ಮಕರ ರಾಶಿ: ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ, ವಿನಾಕಾರಣ ಕಲಹ,ಮನಕ್ಲೇಷ, ಮಾನಸಿಕ ಒತ್ತಡದಿಂದ ಮುಕ್ತರಾಗಿ.
ಕುಂಭ ರಾಶಿ : ಗುರು ಹಿರಿಯರ ಸಲಹೆ ಪಡೆಯಿರಿ, ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಲಭ್ಯ.
ಮೀನ ರಾಶಿ: ಸರ್ಕಾರಿ ಕೆಲಸದವರಿಗೆ ಯೋಗ, ಧಾರ್ಮಿಕ ಕೆಲಸಕಾರ್ಯಗಳಲ್ಲಿ ಭಾಗಿ, ಸ್ತ್ರೀಯರಿಗೆ ಶುಭ,
ಅಕಾಲ ಭೋಜನ.