ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ಹೇಮಂತ ಋತು,
ಮಾರ್ಗಶಿರ ಮಾಸ, ಶುಕ್ಲ ಪಕ್ಷ,
ರಾಹುಕಾಲ : 12.18 ರಿಂದ 1.43
ಗುಳಿಕಕಾಲ : 10.52 ರಿಂದ 12.18
ಯಮಗಂಡಕಾಲ : 8.00 ರಿಂದ 9.26
ವಾರ : ಬುಧವಾರ
ತಿಥಿ : ದ್ವಾದಶಿ
ನಕ್ಷತ್ರ : ಭರಣಿ
ಮೇಷ : ಬೆಲೆ ಬಾಳುವ ವಸ್ತುಗಳ ಖರೀದಿ, ವ್ಯಾಪಾರದಲ್ಲಿ ಧನಲಾಭ, ಅನಾರೋಗ್ಯದಿಂದ ಸ್ವಲ್ಪ ಚೇತರಿಕೆ, ಉದ್ಯೋಗದಲ್ಲಿ ಬಡ್ತಿ.
Advertisement
ವೃಷಭ : ಯತ್ನ ಕಾರ್ಯಗಳಲ್ಲಿ ವಿಳಂಬ, ಕೃಷಿಯಲ್ಲಿ ಅಲ್ಪ ಲಾಭ, ವಿದ್ಯಾರ್ಥಿಗಳಲ್ಲಿ ಗೊಂದಲ, ಶತ್ರುಗಳಿಂದ ತೊಂದರೆ, ಪರರಿಂದ ಧನಸಹಾಯ.
Advertisement
ಮಿಥುನ : ಉತ್ತಮ ಬುದ್ಧಿಶಕ್ತಿ, ರಫ್ತು ಮಾರಾಟದವರಿಗೆ ಲಾಭ, ಪರಸ್ಥಳ ವಾಸ, ವೈಯಕ್ತಿಕ ವಿಚಾರಗಳತ್ತ ಗಮನ ಕೊಡಿ.
Advertisement
ಕಟಕ : ವ್ಯಾಪಾರದಲ್ಲಿ ಚೇತರಿಕೆ, ಹೊಸ ಪ್ರಯತ್ನ,ಬಂಧುಗಳಿಂದ ಸಹಾಯ, ಭೂ ವ್ಯವಹಾರದಲ್ಲಿ ಲಾಭ.
Advertisement
ಸಿಂಹ : ಕಾರ್ಯವೈಖರಿಯಲ್ಲಿ ವಿಳಂಬ, ತೀರ್ಥಯಾತ್ರಾ ದರ್ಶನ, ಅಧಿಕ ಖರ್ಚು,ಶತ್ರು ಬಾಧೆ, ಕುಟುಂಬದಲ್ಲಿ ವಿರಸ, ದಾಂಪತ್ಯದಲ್ಲಿ ಕಲಹ.
ಕನ್ಯಾ : ಆಪ್ತರಿಂದ ಸಹಾಯ, ದೂರ ಪ್ರಯಾಣ,ವಾಹನ ಅಪಘಾತ, ಅನಾರೋಗ್ಯ, ಗೆಳೆಯರಿಂದ ಅನರ್ಥ, ಷೇರು ವ್ಯವಹಾರಗಳಲ್ಲಿ ನಷ್ಟ.
ತುಲಾ : ಅನ್ಯ ಜನರಲ್ಲಿ ವೈಮನಸ್ಸು, ಕುಟುಂಬದಲ್ಲಿ ಕಲಹ, ಅತಿಯಾದ ನಿದ್ರೆ, ಸೇವಕರಿಂದ ತೊಂದರೆ, ವಿಪರೀತ ಖರ್ಚು.
ವೃಶ್ಚಿಕ : ನಿಂದನೆ, ಅಪವಾದ ಎಚ್ಚರ, ದ್ರವ್ಯ ನಷ್ಟ, ಸಾಲಭಾದೆ, ಪಾಪಬುದ್ಧಿ, ಋಣಭಾದೆ, ವಾಹನದಿಂದ ಲಾಭ.
ಧನಸ್ಸು : ದಾಯಾದಿ ಕಲಹ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಧನಲಾಭ, ಶತ್ರುಭಯ, ನಾನಾ ವಿಚಾರಗಳಲ್ಲಿ ಆಸಕ್ತಿ.
ಮಕರ : ರಿಯಲ್ ಎಸ್ಟೇಟ್‍ನವರಿಗೆ ಲಾಭ, ಕುಟುಂಬ ಸೌಖ್ಯ, ಅಧಿಕ ತಿರುಗಾಟ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ, ಮಾತಿನ ವೈಖರಿ.
ಕುಂಭ : ಕೈಹಾಕಿದ ಕೆಲಸದಲ್ಲಿ ಪ್ರಗತಿ, ಆರೋಗ್ಯದಲ್ಲಿ ಏರುಪೇರು, ಋಣ ವಿಮೋಚನೆ, ಬಂಧುಗಳಿಂದ ಸಹಾಯ, ಮಿಶ್ರ ಫಲಗಳು.
ಮೀನ : ಮಹಿಳೆಯರಿಗೆ ಶುಭ, ಮಂಗಳ ಕಾರ್ಯಗಳಲ್ಲಿ ಭಾಗಿ, ಸಾಲಭಾದೆ, ಧೈರ್ಯದಿಂದ ಕೆಲಸಗಳಲ್ಲಿ ಮುನ್ನುಗ್ಗುವಿರಿ.