ಪಂಚಾಂಗ: ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಕೃಷ್ಣ ಪಕ್ಷ, ತ್ರಯೋದಶಿ ತಿಥಿ,
ಶುಕ್ರವಾರ, ವಿಶಾಖ ನಕ್ಷತ್ರ
ಶುಭ ಘಳಿಗೆ: ಬೆಳಗ್ಗೆ 7:24 ರಿಂದ 9:05
ಅಶುಭ ಘಳಿಗೆ: ಬೆಳಗ್ಗೆ 10:48 ರಿಂದ 12:28
ರಾಹುಕಾಲ: ಬೆಳಗ್ಗೆ 10:52 ರಿಂದ 12:18
ಗುಳಿಕಕಾಲ: ಬೆಳಗ್ಗೆ 8:00 ರಿಂದ 9:26
ಯಮಗಂಡಕಾಲ: ಮಧ್ಯಾಹ್ನ 3:09 ರಿಂದ 4:35
Advertisement
ಮೇಷ: ಆಕಸ್ಮಿಕ ಪುಣ್ಯಕ್ಷೇತ್ರ ದರ್ಶನ, ಮನಸ್ಸಿನಲ್ಲಿ ಆತಂಕ, ಮಾನಸಿಕ ವ್ಯಥೆ, ಕೆಲಸ ಕಾರ್ಯಗಳಲ್ಲಿ ತೊಂದರೆ.
Advertisement
ವೃಷಭ: ಸ್ವಯಂ ಕೃತ್ಯಗಳಿಂದ ತೊಂದರೆ, ಇಲ್ಲ ಸಲ್ಲದ ಅಪವಾದ, ನೆರೆಹೊರೆಯವರಿಂದ ಕಿರಿಕಿರಿ, ಗೃಹ ಬದಲಾವಣೆ, ಉದ್ಯೋಗ ಬದಲಾವಣೆ, ಪ್ರಯಾಣದಲ್ಲಿ ತೊಂದರೆ.
Advertisement
ಮಿಥುನ: ಶೀತ ಸಂಬಂಧಿತ ರೋಗ, ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಆಕಸ್ಮಿಕ ಹಣಕಾಸು ಸಮಸ್ಯೆ, ನೀವಾಡುವ ಮಾತಿಂದ ಶತ್ರುತ್ವ ವೃದ್ಧಿ.
Advertisement
ಕಟಕ: ಅಜೀರ್ಣ ಸಮಸ್ಯೆ, ಶರೀರದಲ್ಲಿ ನೋವು, ಮಕ್ಕಳ ಭವಿಷ್ಯದ ಚಿಂತೆ, ಪ್ರೀತಿ-ಪ್ರೇಮ ವಿಚಾರದಲ್ಲಿ ತೊಂದರೆ.
ಸಿಂಹ: ಹಳೇ ವಾಹನದಿಂದ ತೊಂದರೆ, ಮನೆ ಖರೀದಿಗೆ ಸಾಲ ಮಾಡುವಿರಿ, ಜಿಪುಣತನ ಪ್ರದರ್ಶಿಸುವಿರಿ, ದಾಂಪತ್ಯದಲ್ಲಿ ಜಗಳ, ಮನೆಯಲ್ಲಿ ಅಶಾಂತಿ.
ಕನ್ಯಾ: ಭೂ ವಿಚಾರದಲ್ಲಿ ಲಾಭ, ಉದ್ಯಮ ಪ್ರಾರಂಭಕ್ಕೆ ಸಹಕಾರ, ಸಾಲ ಪ್ರಮಾಣ ಅಧಿಕ, ಆರೋಗ್ಯದಲ್ಲಿ ಏರುಪೇರು, ಶಸ್ತ್ರ ಚಿಕಿತ್ಸೆಯ ಭೀತಿ.
ತುಲಾ: ಉದ್ಯೋಗ ಪ್ರಾಪ್ತಿ, ಆರ್ಥಿಕ ಪರಿಸ್ಥಿತಿ ಉತ್ತಮ, ಹಣಕಾಸು ವಿಚಾರವಾಗಿ ಗೊಂದಲ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ.
ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಅಪಯಶಸ್ಸು, ಗಂಡು ಮಕ್ಕಳಿಂದ ನೋವು, ಆಸ್ತಿ ವಿಚಾರದಲ್ಲಿ ಸಂಕಷ್ಟ.
ಧನಸ್ಸು: ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಹಣಕಾಸು ಸಮಸ್ಯೆ, ಸ್ನೇಹಿತರಿಂದ ಆರ್ಥಿಕ ಸಮಸ್ಯೆ, ಆತ್ಮೀಯರು ದೂರವಾಗುವರು.
ಮಕರ: ಮಕ್ಕಳಿಂದ ಅನುಕೂಲ, ಸಂಗಾತಿಯಿಂದ ಸಹಕಾರ, ಮುಖ್ಯ ನಿರ್ಧಾರಗಳಲ್ಲಿ ಗೊಂದಲ, ಸಂಬಂಧಗಳಿಂದ ತೊಂದರೆ, ಕುಟುಂಬದಲ್ಲಿ ಅಶಾಂತಿ ವಾತಾವರಣ.
ಕುಂಭ: ಉದ್ಯೋಗ ಕಳೆದುಕೊಳ್ಳುವಿರಿ, ಉದ್ಯೋಗದಲ್ಲಿ ನಿರಾಸೆ, ಆಲಸ್ಯ ಮನೋಭಾವ, ಆತುರ ಸ್ವಭಾವ, ಯತ್ನ ಕಾರ್ಯದಲ್ಲಿ ಸೋಲು.
ಮೀನ: ಸ್ವಂತ ಕೆಲಸಗಳಲ್ಲಿ ಮುನ್ನಡೆ, ಹೆಣ್ಣು ಮಕ್ಕಳು ದೂರವಾಗುವರು, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.