ಶ್ರೀ ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ರತು,
ಕಾರ್ತಿಕ ಮಾಸ, ಶುಕ್ಲ ಪಕ್ಷ, ಪೌರ್ಣಿಮೆ, ಶುಕ್ರವಾರ, ಭರಣಿ ನಕ್ಷತ್ರ
ರಾಹುಕಾಲ – 10:41 ರಿಂದ 12:08
ಗುಳಿಕಕಾಲ – 07:47 ರಿಂದ 09:14
ಯಮಗಂಡಕಾಲ – 03:02 ರಿಂದ 04:29
Advertisement
ಮೇಷ: ಆರ್ಥಿಕ ಅನುಕೂಲ, ಶುಭಕಾರ್ಯಗಳಿಗೆ ಅನುಕೂಲ, ಲಾಭದ ಪ್ರಮಾಣದಲ್ಲಿ ಚೇತರಿಕೆ, ತಾಯಿಯಿಂದ ಧನಾಗಮನ
Advertisement
ವೃಷಭ: ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ, ಉದ್ಯೋಗದಲ್ಲಿ ಒತ್ತಡ ಮತ್ತು ಗೊಂದಲ, ಸಂಗಾತಿಯೊಂದಿಗೆ ವಾಗ್ವಾದ, ಆರೋಗ್ಯದಲ್ಲಿ ಏರುಪೇರು
Advertisement
ಮಿಥುನ: ದುಶ್ಚಟಗಳು ಅಧಿಕ, ಅನಗತ್ಯ ವಿಷಯಗಳ ಚರ್ಚೆ, ಹೆಣ್ಣುಮಕ್ಕಳಿಂದ ಲಾಭ, ಗುಪ್ತ ಆಲೋಚನೆ
Advertisement
ಕಟಕ: ನೋವು ಮತ್ತು ಭಾದೆ, ಸ್ತ್ರೀಯರಿಂದ ನೋವು, ವಾಹನ ಮತ್ತು ಗೃಹ ನಿರ್ಮಾಣದ ಆಸೆ, ಮೋಜುಮಸ್ತಿಯಲ್ಲಿ ತೊಡಗುವಿರಿ
ಸಿಂಹ: ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಹೆಣ್ಣು ಮಕ್ಕಳ ನಡವಳಿಕೆಯಿಂದ ಬೇಸರ, ನೆರೆಹೊರೆಯವರಿಂದ ಅನುಕೂಲ, ಉದ್ಯೋಗ ಬದಲಾವಣೆ ಆಲೋಚನೆ
ಕನ್ಯಾ: ಅದೃಷ್ಟದ ದಿವಸ, ಸ್ತ್ರೀಯರಿಂದ ಅನುಕೂಲ, ಮಹಿಳಾ ಮಿತ್ರರಿಂದ ಸಹಕಾರ, ಮನಸ್ತಾಪ ಮತ್ತು ಕಿರಿಕಿರಿ
ತುಲಾ: ಅನಿರೀಕ್ಷಿತ ಧನಾಗಮನ ಮತ್ತು ನೆರವು, ಪಾಲುದಾರಿಕೆಯಲ್ಲಿ ಅನುಕೂಲ, ಮಾನಸಿಕ ಚಂಚಲತೆ, ಸಂಗಾತಿಯಿಂದ ಅನುಕೂಲ
ವೃಶ್ಚಿಕ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಸಂಸಾರಿಕ ಜೀವನದಿಂದ ದೂರ, ಅನಾರೋಗ್ಯ ಸಮಸ್ಯೆ, ಮಾನಸಿಕ ಒತ್ತಡ
ಧನಸ್ಸು: ಮಕ್ಕಳಿಂದ ಬೇಸರ, ಅವಕಾಶ ಕಳೆದುಕೊಳ್ಳುವಿರಿ, ವಿದ್ಯಾಭ್ಯಾಸದಲ್ಲಿ ಸಮಸ್ಯೆ, ರೋಗ ಬಾಧೆಗಳು
ಮಕರ: ಪ್ರೀತಿ ಪ್ರೇಮದಲ್ಲಿ ಯಶಸ್ಸು, ಸ್ಪರ್ಧಾತ್ಮಕ ವಿಷಯಗಳಲ್ಲಿ ಜಯ, ಶಕ್ತಿದೇವತೆಯ ಆರಾಧನೆ, ಮಹಿಳೆಯರಿಂದ ಅದೃಷ್ಟ
ಕುಂಭ: ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ, ತಾಯಿಂದ ಧನಾಗಮನ, ನೆರೆಹೊರೆಯವರು ಶತ್ರುಗಳಾಗುವರು,ಭಾವನಾತ್ಮಕ ವಿಷಯಗಳಲ್ಲಿ ಯಶಸ್ಸು
ಮೀನ: ವ್ಯಾಪಾರ ವ್ಯವಹಾರದಲ್ಲಿ ನಷ್ಟ, ದೂರ ಪ್ರಯಾಣ ಮಾಡುವ ಆಲೋಚನೆ, ಕುಟುಂಬದಲ್ಲಿ ಗೊಂದಲ, ಉದ್ಯೋಗ ಬದಲಾವಣೆಯಲ್ಲಿ ಯಶಸ್ಸು