AstrologyDina BhavishyaKarnatakaLatestMain Post

ದಿನ ಭವಿಷ್ಯ: 15-11-2022

ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಕಾರ್ತಿಕ
ಪಕ್ಷ – ಕೃಷ್ಣ
ತಿಥಿ – ಸಪ್ತಮಿ
ನಕ್ಷತ್ರ – ಪುಷ್ಯ

ರಾಹುಕಾಲ: 02 : 57 PM – 04 : 23 PM
ಗುಳಿಕಕಾಲ: 12 : 04 PM – 01 : 30 PM
ಯಮಗಂಡಕಾಲ: 09 : 11 AM – 10 : 37 AM

ಮೇಷ: ಸ್ವಂತ ವ್ಯಾಪಾರದಲ್ಲಿ ಲಾಭ, ಅನಾವಶ್ಯಕ ಓಡಾಟ, ಬೇಕರಿ ಉದ್ಯಮದಲ್ಲಿ ಅಶುಭ.

ವೃಷಭ: ಆಸ್ತಿ ಹಂಚಿಕೆಯಲ್ಲಿ ಗೊಂದಲ, ಭಾವೋದ್ರೇಕಗಳು ಉಂಟಾಗುತ್ತದೆ, ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುತ್ತದೆ.

ಮಿಥುನ: ಸರ್ಕಾರಿ ಕೆಲಸಗಳಲ್ಲಿ ತೊಂದರೆ, ಹೊಸ ಸಮಸ್ಯೆಗಳ ವೃದ್ಧಿ, ಹಿರಿಯ ಅಧಿಕಾರಿಗಳಿಂದ ಕಿರಿಕಿರಿ.

ಕರ್ಕಾಟಕ: ಮನೆ ನವೀಕರಿಸುವ ಯೋಜನೆ, ವಿದ್ಯಾರ್ಥಿಗಳಿಗೆ ಆತಂಕದಲ್ಲಿಯೂ ಜಯ, ಸಂಗೀತಗಾರರಿಗೆ ಮಹತ್ತರ ಅವಕಾಶಗಳು ಲಭ್ಯ.

ಸಿಂಹ: ಸಹೋದರರೊಂದಿಗೆ ಕಲಹ, ಕೆಲಸಗಳಲ್ಲಿ ಮಂದಗತಿ, ಸೇವಾ ವಲಯದವರಿಗೆ ಬಡ್ತಿ.

ಕನ್ಯಾ: ಕಮಿಷನ್ ಆಧಾರಿತ ವ್ಯಾಪಾರದಲ್ಲಿ ಶುಭ, ವ್ಯವಹಾರದಲ್ಲಿ ಲಾಭ, ಹವ್ಯಾಸಿ ಕಲಾವಿದರಿಗೆ ಶುಭ.

ತುಲಾ: ಉಸಿರಾಟದಲ್ಲಿ ತೊಂದರೆ, ಗೃಹ ಮಾರಾಟಸ್ಥರಿಗೆ ಆದಾಯ, ವಿದ್ಯುತ್ಸ್ಥಾವರದ ಕಾರ್ಮಿಕರು ಎಚ್ಚರ.

ವೃಶ್ಚಿಕ: ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ, ಗಂಟಲಿನ ಸಮಸ್ಯೆ, ಆರೋಗ್ಯ ಉತ್ತಮವಾಗಿರುತ್ತದೆ.

ಧನಸ್ಸು: ಸೋದರಿಯ ಅಸಹಕಾರ, ವಿದ್ಯಾರ್ಥಿಗಳಿಗೆ ಶ್ರದ್ಧೆಯ ಕೊರತೆ, ವ್ಯಾಪಾರಸ್ಥರಿಗೆ ಶುಭ.

ಮಕರ: ಆಭರಣ ವ್ಯಾಪಾರಸ್ಥರಿಗೆ ಯಶಸ್ಸು, ಆರಕ್ಷಕ ವರ್ಗದವರು ಎಚ್ಚರ, ಸಣ್ಣ ಕೈಗಾರಿಕೆಗಳಿಗೆ ಸುಸಮಯ.

ಕುಂಭ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿ, ಧಾರ್ಮಿಕ ಕ್ಷೇತ್ರಗಳ ಭೇಟಿ, ಸ್ವಯಂ ಉದ್ಯೋಗಸ್ಥರಿಗೆ ಶುಭ.

ಮೀನ: ನಿದ್ರಾಹೀನತೆ ಕಾಡಬಹುದು, ಕುಶಲಕಾರ್ಮಿಕರಿಗೆ ಬೇಡಿಕೆ, ವರ್ಗಾವಣೆ ಸಾಧ್ಯತೆ.

Live Tv

Leave a Reply

Your email address will not be published. Required fields are marked *

Back to top button