ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ತೃತೀಯಾ ತಿಥಿ,
ಶುಕ್ರವಾರ, ಮೃಗಶಿರ ನಕ್ಷತ್ರ
ರಾಹುಕಾಲ: ಬೆಳಗ್ಗೆ 10:41 ರಿಂದ 12:08
ಗುಳಿಕಕಾಲ: ಬೆಳಗ್ಗೆ 7:47 ರಿಂದ 9:14
ಯಮಗಂಡಕಾಲ: ಮಧ್ಯಾಹ್ನ 3:02 ರಿಂದ 4:29
Advertisement
ಮೇಷ: ಸ್ಥಿರಾಸ್ತಿ ವಿಚಾರಗಳಲ್ಲಿ ಅಡೆತಡೆ, ಮಕ್ಕಳೊಂದಿಗೆ ಕಲಹ, ತಲೆ ನೋವು, ಉಷ್ಣ ಬಾಧೆ, ಆರೋಗ್ಯದಲ್ಲಿ ಏರುಪೇರು.
Advertisement
ವೃಷಭ: ಬಂಧುಗಳಿಂದ ಆರ್ಥಿಕ ಸಹಾಯ, ಭೂ ವಿಚಾರದಲ್ಲಿ ವಾಗ್ವಾದ, ಕುಟುಂಬದಲ್ಲಿ ವೈಮನಸ್ಸು, ಸಂಗಾತಿಯಲ್ಲಿ ಸೋಮಾರಿತನ, ಆತುರ ಸ್ವಭಾವದಿಂದ ತೊಂದರೆ, ಮಾನಸಿಕ ನೆಮ್ಮದಿಗೆ ಭಂಗ.
Advertisement
ಮಿಥುನ: ಸಾಲಗಾರರಿಂದ ಸಂಕಷ್ಟ, ಕಲಹವಾಗುವ ಸಾಧ್ಯತೆ, ಅನಗತ್ಯ ವಿಚಾರಗಳಲ್ಲಿ ವಾಗ್ವಾದ, ನೆರೆಹೊರೆಯವರಿಂದ ಕಿರಿಕಿರಿ, ಮಿತ್ರರಿಂದ ನಷ್ಟ.
Advertisement
ಕಟಕ: ಉದ್ಯೋಗ ನಿಮಿತ್ತ ಪ್ರಯಾಣ, ಅನಗತ್ಯ ಮಾತುಗಳಿಂದ ಕಲಹ, ಮಾತಿನಲ್ಲಿ ಹಿಡಿತ ಅಗತ್ಯ, ಸ್ವಯಂಕೃತ್ಯಗಳಿಂದ ಸಂಕಷ್ಟ, ಅವಕಾಶ ಕೈ ತಪ್ಪುವುದು.
ಸಿಂಹ: ದೂರ ಪ್ರದೇಶದಲ್ಲಿ ಉತ್ತಮ ಅವಕಾಶ, ಅದೃಷ್ಟ ಫಲಾಫಲ ಪ್ರಾಪ್ತಿ, ಸ್ಥಿರಾಸ್ತಿ ಸಾಲದಿಂದ ತೊಂದರೆ, ಪ್ರಯಾಣದಲ್ಲಿ ಕಿರಿಕಿರಿ, ಅಪಘಾತವಾಗುವ ಸಾಧ್ಯತೆ.
ಕನ್ಯಾ: ಆಕಸ್ಮಿಕ ಉದ್ಯೋಗ ನಷ್ಟ, ವ್ಯಾಪಾರ ವ್ಯವಹಾರದಲ್ಲಿ ಸಮಸ್ಯೆ, ಉದ್ಯಮಸ್ಥರಿಗೆ ಸಂಕಷ್ಟ, ಅಧಿಕಾರಿಗಳಿಂದ ತೊಂದರೆ, ರಿಯಲ್ ಎಸ್ಟೇಟ್‍ನವರಿಗೆ ರಾಜಯೋಗ.
ತುಲಾ: ವ್ಯವಹಾರ-ಉದ್ಯೋಗ ನಿಮಿತ್ತ ಪ್ರಯಾಣ, ದಾಂಪತ್ಯದಲ್ಲಿ ವೈಮನಸ್ಸು, ಕುಟುಂಬದಲ್ಲಿ ವಾಗ್ವಾದ, ಉದ್ಯೋಗ ಸ್ಥಳದಲ್ಲಿ ಕುತಂತ್ರ.
ವೃಶ್ಚಿಕ: ಪ್ರಯಾಣಕ್ಕೆ ಅಡೆತಡೆ, ಸಾಲಗಾರರಿಂದ ಮಾನಹಾನಿ, ದೀರ್ಘಕಾಲದ ರೋಗ ಬಾಧೆ, ಜೀವನದ ಬಗ್ಗೆ ಬೇಸರ.
ಧನಸ್ಸು: ಪಾಲುದಾರಿಕೆ ವ್ಯವಹಾರದಲ್ಲಿ ಕಲಹ, ತಂದೆ-ಮಕ್ಕಳಲ್ಲಿ ಶತ್ರುತ್ವ, ಆಕಸ್ಮಿಕ ದೂರ ಪ್ರಯಾಣ, ವಿದೇಶದಲ್ಲಿ ಉದ್ಯೋಗ ಪ್ರಾಪ್ತಿ.
ಮಕರ: ಭೂ ವ್ಯವಹಾರಗಳಲ್ಲಿ ನಷ್ಟ, ವಾಹನ ಚಾಲನೆಯಲ್ಲಿ ಎಚ್ಚರ, ಯಂತ್ರೋಪಕರಣಗಳಿಂದ ಸಮಸ್ಯೆ, ಮಿತ್ರರಿಂದ ಸಂಕಷ್ಟ, ಆರೋಗ್ಯದಲ್ಲಿ ಏರುಪೇರು.
ಕುಂಭ: ಹೆಣ್ಣು ಮಕ್ಕಳಿಂದ ಶತ್ರುತ್ವ, ಬಂಧುಗಳಿಂದ ಕಿರಿಕಿರಿ, ದಾಂಪತ್ಯದಲ್ಲಿ ವಿರಸ, ಮಕ್ಕಳ ಬಗ್ಗೆ ಅಧಿಕ ಚಿಂತೆ.
ಮೀನ: ಮಕ್ಕಳಿಗೆ ಭೂ ಯೋಗ, ಉದ್ಯೋಗ ಪ್ರಾಪ್ತಿ, ಆರ್ಥಿಕ ಪರಿಸ್ಥಿತಿ ಉತ್ತಮ, ವಿಚ್ಛೇದನ ಕೇಸ್‍ಗಳಲ್ಲಿ ಜಯ, ಮಾನಸಿಕ ನೆಮ್ಮದಿ.