Connect with us

Dina Bhavishya

ದಿನಭವಿಷ್ಯ 15-11-2017

Published

on

ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ,
ಬುಧವಾರ

ರಾಹುಕಾಲ: ಮಧ್ಯಾಹ್ನ 12:08 ರಿಂದ 1:39
ಗುಳಿಕಕಾಲ: ಬೆಳಗ್ಗೆ 10:41 ರಿಂದ 3:02
ಯಮಗಂಡಕಾಲ: ಬೆಳಗ್ಗೆ 7:47 ರಿಂದ 9:14

ಮೇಷ: ಆಕಸ್ಮಿಕ ಧನ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಮಾತಿನ ಚಕಮಕಿ, ಆರೋಗ್ಯದಲ್ಲಿ ಏರುಪೇರು.

ವೃಷಭ: ಕೆಲಸಗಳಲ್ಲಿ ತಾಳ್ಮೆ ಅಗತ್ಯ, ಮಾನಸಿಕ ಒತ್ತಡ, ಮಿತ್ರರಿಂದ ಸಹಾಯ, ವಿದ್ಯಾರ್ಥಿಗಳಲ್ಲಿ ಪ್ರತಿಭೆ.

ಮಿಥುನ: ಹೊಗಳಿಕೆ ಮಾತಿಗೆ ಮರುಳಾಗುವಿರಿ, ದಾಯಾದಿಗಳಿಂದ ಪ್ರಶಂಸೆ, ಅನಗತ್ಯ ಪ್ರಯಾಣ.

ಕಟಕ: ಕೋಪ ಜಾಸ್ತಿ, ಉದ್ಯೋಗದಲ್ಲಿ ಬಡ್ತಿ, ಸ್ಥಿರಾಸ್ತಿ ಮಾರಾಟ, ವಾಹನ ಅಪಘಾತ.

ಸಿಂಹ: ಮಾರ್ಗದರ್ಶನ ಪಡೆದು ಕೆಲಸ ಮಾಡಿ, ಹಿತ ಶತ್ರುಗಳಿಂದ ತೊಂದರೆ, ದಾಯಾದಿಗಳಿಂದ ಪ್ರಶಂಸೆ.

ಕನ್ಯಾ: ಶ್ರಮಕ್ಕೆ ತಕ್ಕ ಪ್ರತಿಫಲ, ರಾಜಕೀಯ ವ್ಯಕ್ತಿಗಳಿಗೆ ಅನುಕೂಲ, ಬಡ ರೋಗಿಗಳಿಗೆ ಸಹಾಯ, ಇಷ್ಟಾರ್ಥ ಸಿದ್ಧಿ.

ತುಲಾ: ಮಕ್ಕಳ ಭಾವನೆಗಳಿಗೆ ಗೌರವ ನೀಡಿ, ಪರರಿಂದ ತೊಂದೆರ, ಖಾಸಗಿ ಕಂಪನಿಯಲ್ಲಿ ಉದ್ಯೋಗ ಪ್ರಾಪ್ತಿ.

ವೃಶ್ಚಿಕ: ನಂಬಿಕಸ್ಥರಿಂದ ಹಣಕಾಸು ಮೋಸ, ಮನಸ್ಸಿನಲ್ಲಿ ಆತಂಕ, ಚಂಚಲ ಮನಸ್ಸು, ಅಧಿಕ ಖರ್ಚು.

ಧನಸ್ಸು: ಮನೆಯಲ್ಲಿ ಶುಭ ಕಾರ್ಯ, ಕೃಷಿಕರಿಗೆ ಲಾಭ, ಅಧಿಕಾರಿಗಳಿಂದ ಪ್ರಶಂಸೆ, ಮನಸ್ಸಿನಲ್ಲಿ ಗೊಂದಲ, ತಾಳ್ಮೆ ಕಳೆದುಕೊಳ್ಳಬೇಡಿ.

ಮಕರ: ಕೆಟ್ಟದೃಷ್ಠಿಯಿಂದ ತೊಂದರೆ, ಸರ್ಪ ಭಯ, ಬಾಕಿ ವಸೂಲಿ, ಕೀಲು ನೋವು, ಮಾತಿನ ಮೇಲೆ ಹಿಡಿತ ಅಗತ್ಯ.

ಕುಂಭ: ಮಿತ್ರರ ಭೇಟಿ, ಪುಣ್ಯಕ್ಷೇತ್ರ ದರ್ಶನ, ವೈಯುಕ್ತಿಕ ಕೆಲಸಗಳಲ್ಲಿ ಪ್ರಗತಿ, ದುಷ್ಟರಿಂದ ಎಚ್ಚರಿಕೆ, ತಾಳ್ಮೆ ಅತ್ಯಗತ್ಯ.

ಮೀನ: ಮಹಿಳೆಯರಿಗೆ ಲಾಭ, ಅಪರಿಚಿತರಿಂದ ತೊಂದರೆ, ಭೂ ಲಾಭ, ವಿದೇಶ ಪ್ರಯಾಣ, ವಾಹನ ಖರೀದಿ.

Click to comment

Leave a Reply

Your email address will not be published. Required fields are marked *