ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಆಶ್ವಯುಜ
ಪಕ್ಷ – ಕೃಷ್ಣ
ತಿಥಿ – ಷಷ್ಟಿ
ನಕ್ಷತ್ರ – ಮೃಗಶಿರ
ರಾಹುಕಾಲ: 09:07 AM – 10:36 AM
ಗುಳಿಕಕಾಲ: 06:09 AM – 07:38 AM
ಯಮಗಂಡಕಾಲ: 01:34 PM – 03:03 PM
Advertisement
ಮೇಷ: ಆಹಾರದಿಂದ ಆರೋಗ್ಯ ಸಮಸ್ಯೆ, ಓದಿನಲ್ಲಿ ನಿರಾಸಕ್ತಿ, ರಕ್ತದೊತ್ತಡ.
Advertisement
ವೃಷಭ: ಆದಾಯದಲ್ಲಿ ಕೊರತೆ ಇರದು, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆಸ್ತಿ ಖರೀದಿಸುವ ಚಿಂತನೆ.
Advertisement
ಮಿಥುನ: ಉದ್ಯೋಗದಲ್ಲಿ ಸ್ಥಾನ ಬದಲಾವಣೆ, ಹಳೆಯ ಸಾಲ ಮರುಪಾವತಿಯಾಗುವುದು, ಸಹವರ್ತಿಗಳಿಂದ ಅಪಾಯ.
Advertisement
ಕಟಕ: ನೀರು ಸರಬರಾಜು ವ್ಯಾಪಾರದಲ್ಲಿ ಆದಾಯ, ದ್ರವ ವಸ್ತುಗಳ ವ್ಯಾಪಾರದಲ್ಲಿ ಲಾಭ, ವೈದ್ಯರಿಗೆ ಶುಭಕಾಲ.
ಸಿಂಹ: ಆರ್ಥಿಕತೆಯಲ್ಲಿ ಇಳಿಮುಖ, ವಿದ್ಯಾರ್ಥಿಗಳಿಗೆ ಅಶುಭ, ಅನವಶ್ಯಕ ಕಿರಿಕಿರಿ.
ಕನ್ಯಾ: ಉದ್ಯೋಗ ಕ್ಷೇತ್ರದವರಿಗೆ ಸಮಸ್ಯೆ, ಮಾನಸಿಕ ಉದ್ವೇಗ ಹೆಚ್ಚಾಗುತ್ತದೆ, ಆಧ್ಯಾತ್ಮಿಕದತ್ತ ಒಲವು.
ತುಲಾ: ಸಹಭಾಗಿತ್ವದ ವ್ಯವಹಾರಗಳಲ್ಲಿ ಶುಭ, ಒಳಾಂಗಣ ವಿನ್ಯಾಸಕಾರರಿಗೆ ಶುಭ, ವ್ಯವಹಾರದಲ್ಲಿನ ನಿರ್ಧಾರಗಳಲ್ಲಿ ಎಚ್ಚರಿಕೆ.
ವೃಶ್ಚಿಕ: ಉದ್ಯೋಗದಲ್ಲಿ ಅಶುಭ, ಪ್ರಯಾಣದಲ್ಲಿ ವಿಘ್ನ, ಜನಪ್ರಿಯತೆ ಗಳಿಸುವಿರಿ.
ಧನು: ಹಣಕಾಸಿನ ಸಂಸ್ಥೆಯವರಿಗೆ ನಷ್ಟ, ವಿದ್ಯಾ ಇಲಾಖೆಯಲ್ಲಿರುವವರಿಗೆ ಬಡ್ತಿ, ವಧು ವರಾನ್ವೇಷಣ ಕೇಂದ್ರದವರಿಗೆ ಆದಾಯ.
ಮಕರ: ಶಾರೀರಿಕ ಪೀಡೆ ಅಧಿಕ, ಅಶುಭ ಸಮಾಚಾರ ಕೇಳುವಿರಿ, ವಿನಾಕಾರಣ ಪ್ರಯಾಣಕ್ಕಾಗಿ ಖರ್ಚು.
ಕುಂಭ: ಮಾತಿನಲ್ಲಿ ನಿಯಂತ್ರಣ ಇರಬೇಕು, ಮಕ್ಕಳಿಗೆ ಆರೋಗ್ಯದಲ್ಲಿ ತೊಂದರೆ, ಬಂಧುಗಳೊಂದಿಗೆ ಜಗಳ.
ಮೀನ: ತಾಯಿಯ ಆರೋಗ್ಯದಲ್ಲಿ ಎಚ್ಚರ, ಉದ್ಯೋಗ ಕ್ಷೇತ್ರದಲ್ಲಿ ಎಚ್ಚರಿಕೆಯಿಂದಿರಿ, ದಾಂಪತ್ಯದಲ್ಲಿ ವಿರಸ.