Astrology

ದಿನ ಭವಿಷ್ಯ: 15-10-2021

Published

on

Daily Horoscope in Kannada
Share this

ಪಂಚಾಂಗ:
ಶ್ರೀ ಪ್ಲವನಾಮ ಸಂವತ್ಸರ,
ದಕ್ಷಿಣಾಯಣ,ಶರದ್ ಋತು,
ಆಶ್ವಯುಜಮಾಸ,ಶುಕ್ಲಪಕ್ಷ,
ದಶಮಿ, ಶುಕ್ರವಾರ
ಶ್ರವಣ ನಕ್ಷತ್ರ / ಧನಿಷ್ಟ ನಕ್ಷತ್ರ.
ರಾಹುಕಾಲ: 10:40 ರಿಂದ 12:09
ಗುಳಿಕಕಾಲ: 07:42 ರಿಂದ 9:11
ಯಮಗಂಡಕಾಲ: 03:07 ರಿಂದ 04:36

ಮೇಷ: ಉದ್ಯಮ ವ್ಯವಹಾರದಲ್ಲಿ ಅನುಕೂಲ, ವಾಹನ ಅಪಘಾತಗಳು, ಅಧಿಕ ಉಷ್ಣ, ರಕ್ತ ದೋಷಗಳು, ನಿರಾಸಕ್ತಿ, ಆಲಸ್ಯತನ, ತಾಯಿಯಿಂದ ಲಾಭ.

ವೃಷಭ: ಭೂಮಿ ವಾಹನ ಸ್ಥಿರಾಸ್ತಿಯಿಂದ ನಷ್ಟ, ದಾಂಪತ್ಯ ಕಲಹಗಳು, ಉದ್ಯೋಗ ಬದಲಾವಣೆಯಿಂದ ತೊಂದರೆ, ಒತ್ತಡಗಳಿಂದ ನಿದ್ರಾಭಂಗ, ಅನಗತ್ಯ ಕಲಹಗಳಿಂದ ಜೈಲುವಾಸ.

ಮಿಥುನ: ಆರ್ಥಿಕ ಸಹಾಯ, ಸಾಲ ಸಿಗುವುದು, ಮಿತ್ರರಿಂದ ಅನುಕೂಲ, ಹಿತ ಶತ್ರುಗಳ ಕಾಟ, ಮಾತಿನಿಂದ ಸಮಸ್ಯೆ, ಆರೋಗ್ಯ ಚೇತರಿಕೆ, ಮಾಟ ಮಂತ್ರ ತಂತ್ರದ ಭೀತಿ.

ಕಟಕ; ಉದ್ಯೋಗದಲ್ಲಿ ಅನುಕೂಲ, ಉದ್ಯೋಗ ಪ್ರಾಪ್ತಿ, ಉತ್ತಮ ಹೆಸರು ಮಾಡುವ ಹಂಬಲ, ಮಕ್ಕಳಿಂದ ಬೇಜವಾಬ್ದಾರಿತನ, ಉಡಾಫೆಯ ನಡವಳಿಕೆ, ಆಧ್ಯಾತ್ಮಿಕ ಚಿಂತನೆ, ಉತ್ತಮ ಕಾರ್ಯಗಳು.

ಸಿಂಹ: ಭೂಮಿ ವಾಹನಗಳಿಂದ ಅನುಕೂಲ, ತಂತ್ರದ ಭೀತಿಗಳು, ಕಾರ್ಯ ನಿಮಿತ್ತ ಪ್ರಯಾಣ, ರಕ್ತಸಂಬಂಧಿಗಳಿಂದ ಭಾದೆ, ಗುಪ್ತ ಮಾರ್ಗದಲ್ಲಿ ಜಯ.

ಕನ್ಯಾ: ಭೂ ವ್ಯವಹಾರಗಳಿಂದ ತೊಂದರೆ, ದಾಯಾದಿ ಕಲಹಗಳು, ಕೋರ್ಟ್ ಕೇಸ್‍ಗಳಿಂದ ಸಮಸ್ಯೆ, ಅಪಘಾತಗಳು, ಕೆಲಸಕಾರ್ಯಗಳಲ್ಲಿ ಅಡೆತಡೆಗಳು, ಸಂಬಂಧಗಳಲ್ಲಿ ಬಿರುಕು.

ತುಲಾ: ಸಂಗಾತಿ ಹಟಮಾರಿ ಧೋರಣೆ, ಪಾಲುದಾರಿಕೆಯಿಂದ ಧನಾಗಮನ, ಮೂರನೇ ವ್ಯಕ್ತಿಗಳಿಂದ ತೊಂದರೆ, ಮಕ್ಕಳಿಂದ ಕುಟುಂಬಕ್ಕೆ ತೊಂದರೆ, ಆರ್ಥಿಕ ಚೇತರಿಕೆ.

ವೃಶ್ಚಿಕ: ಶತ್ರು ಧಮನವಾಗುವುದು, ರೋಗಬಾಧೆ, ಸಾಲದ ಚಿಂತೆ, ಬೇಜವಾಬ್ದಾರಿತನದಿಂದ ನಷ್ಟಗಳು, ಸ್ವಂತ ಉದ್ಯಮ ವ್ಯವಹಾರದಲ್ಲಿ ತೊಂದರೆ, ತಾಯಿಯೊಂದಿಗೆ ಮನಸ್ತಾಪ, ಗೃಹ ಬದಲಾವಣೆಯಿಂದ ತೊಂದರೆ.

ಧನಸ್ಸು: ಗುಪ್ತ ಭಾವನೆಗಳು, ಮಕ್ಕಳಿಂದ ಅನುಕೂಲ, ಆಧ್ಯಾತ್ಮಿಕ ಚಿಂತನೆಗಳು, ವಿದ್ಯಾಭ್ಯಾಸದ ಪ್ರಗತಿ, ದುಸ್ವಪ್ನಗಳು, ಸಂತಾನದ ಚಿಂತೆ, ಪ್ರಯಾಣ ಮಾಡುವ ಇಚ್ಛೆ.

ಮಕರ: ಭೂಮಿ ವಾಹನ ಲಾಭ, ಮಾನಸಿಕ ಭಾದೆ, ಗುಪ್ತ ಬಾಧೆಗಳು, ಸಂಗಾತಿ ನಡವಳಿಕೆಯಿಂದ ಬೇಸರ, ಬೆಂಕಿ ಯಂತ್ರದಿಂದ ತೊಂದರೆ, ಗುಪ್ತ ಲಾಭದ ಪ್ರಯತ್ನ.

ಕುಂಭ: ಉದ್ಯೋಗದಲ್ಲಿ ಅನುಕೂಲ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ದಾಯಾದಿಗಳಿಂದ ಸಮಸ್ಯೆ, ಅನಾರೋಗ್ಯ, ನೆರೆಹೊರೆಯವರಿಂದ ಸಾಲದ ಬೇಡಿಕೆ, ಧೈರ್ಯದಿಂದ ಮುನ್ನುಗ್ಗುವಿರಿ.

ಮೀನ: ಆರ್ಥಿಕ ಅನುಕೂಲ, ಕುಟುಂಬದಿಂದ ಸಹಕಾರ, ಭೂಮಿ ಯಂತ್ರೋಪಕರಣಗಳಿಂದ ಅನುಕೂಲ, ದೂರ ಪ್ರಯಾಣ, ತಂದೆಯಿಂದ ಸಹಕಾರ, ಉತ್ತಮ ಪ್ರಗತಿ, ತೀರ್ಥಯಾತ್ರೆಯ ಆಲೋಚನೆ, ಹಿರಿಯರ ಮಾರ್ಗದರ್ಶನದಲ್ಲಿ ನಡೆಯಿರಿ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications