ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ದ್ವಿತೀಯಾ ತಿಥಿ,
ಮಂಗಳವಾರ, ಅಶ್ವಿನಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:07 ರಿಂದ 4:36
ಗುಳಿಕಕಾಲ: ಮಧ್ಯಾಹ್ನ 12:09 ರಿಂದ 1:38
ಯಮಗಂಡಕಾಲ: ಬೆಳಗ್ಗೆ 9:11 ರಿಂದ 10:40
Advertisement
ಮೇಷ: ಕೆಲವು ವಿಚಾರಗಳಲ್ಲಿ ವೈಮನಸ್ಸು, ಮನಸ್ಸಿಗೆ ಅಸಮಾಧಾನ, ಮಾನಸಿಕ ವ್ಯಥೆ, ಆದಾಯ ಬಂದರೂ ಉಳಿಯುವುದಿಲ್ಲ, ಅಧಿಕವಾದ ಖರ್ಚು.
Advertisement
ವೃಷಭ: ಪ್ಲಾಸ್ಟಿಕ್ ಉತ್ಪನ್ನಗಳಿಂದ ಲಾಭ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ವಾಹನ ಖರೀದಿ ಯೋಗ, ಗುರು ಹಿರಿಯರ ಭೇಟಿ.
Advertisement
ಮಿಥುನ: ಕಟ್ಟಡ ನಿರ್ಮಾಣಕ್ಕೆ ಕೈ ಹಾಕುವಿರಿ, ಭೂ ಸಂಬಂಧಿತ ವ್ಯವಹಾರದಲ್ಲಿ ಲಾಭ, ವಿವಾದಾತ್ಮಕ ವಿಚಾರಗಳಿಂದ ತಗಾದೆ, ಅನ್ಯರ ವಿಚಾರಗಳಿಗೆ ತಲೆ ಹಾಕಬೇಡಿ.
Advertisement
ಕಟಕ: ವ್ಯಾಪಾರ-ವ್ಯವಹಾರದಲ್ಲಿ ವ್ಯತ್ಯಾಸ, ಆತ್ಮೀಯರೊಂದಿಗೆ ವೈಮನಸ್ಸು, ಇಲ್ಲ ಸಲ್ಲದ ತಕರಾರು, ಋಣ ಬಾಧೆ, ಭೂ ಲಾಭ.
ಸಿಂಹ: ಷೇರು ವ್ಯವಹಾರದಲ್ಲಿ ಎಚ್ಚರಿಕೆ, ತಾಳ್ಮೆ, ಸಮಾಧಾನ ಅತ್ಯಗತ್ಯ, ಆಲಸ್ಯ ಮನೋಭಾವ, ಆರೋಗ್ಯದಲ್ಲಿ ವ್ಯತ್ಯಾಸ.
ಕನ್ಯಾ: ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಪರಸ್ಥಳ ವಾಸ, ವ್ಯರ್ಥ ಧನಹಾನಿ, ಚಂಚಲ ಮನಸ್ಸು.
ತುಲಾ: ವ್ಯಾಸಂಗಕ್ಕೆ ತೊಂದರೆ, ಅಕಾಲ ಭೋಜನ, ಮಾನಸಿಕ ವೇದನೆ, ಭವಿಷ್ಯದ ಆಲೋಚನೆ, ಹಣಕಾಸು ತೊಂದರೆ.
ವೃಶ್ಚಿಕ: ಯತ್ನ ಕಾರ್ಯದಲ್ಲಿ ವಿಳಂಬ, ಎಲ್ಲಿ ಹೋದರೂ ಅಶಾಂತಿ, ಶತ್ರುಗಳ ಭಯ, ಸ್ಥಳ ಬದಲಾವಣೆ, ಕೆಲಸ ಕಾರ್ಯಗಳಲ್ಲಿ ವಿಳಂಬ.
ಧನಸ್ಸು: ಉನ್ನತ ವಿದ್ಯಾಭ್ಯಾಸಕ್ಕೆ ಸಹಕಾರ, ವಿದೇಶ ಪ್ರಯಾಣ ಸಾಧ್ಯತೆ, ಅಧಿಕಾರ ಪ್ರಾಪ್ತಿ, ಕೃಷಿಕರಿಗೆ ಒಳ್ಳೆಯ ಆದಾಯ.
ಮಕರ: ಅಧಿಕಾರಿಗಳಲ್ಲಿ ಕಲಹ, ದಾನ-ಧರ್ಮಗಳಲ್ಲಿ ಆಸಕ್ತಿ, ಶರೀರದಲ್ಲಿ ಅಲ್ಪ ತಳಮಳ, ಶತ್ರುಗಳ ನಾಶ.
ಕುಂಭ: ಚಂಚಲ ಮನಸ್ಸು, ಅನ್ಯರೊಂದಿಗೆ ಮನಃಸ್ತಾಪ, ಅಧಿಕವಾದ ತಿರುಗಾಟ, ಸ್ತ್ರೀಯರಿಗೆ ಸೌಖ್ಯ, ದುಷ್ಟರ ಸಹವಾಸದಿಂದ ದೂರವಿರಿ.
ಮೀನ: ಇಷ್ಟಾರ್ಥ ಸಿದ್ಧಿ, ವಾಹನ ಖರೀದಿ ಯೋಗ, ಭೂಮಿಯಿಂದ ಲಾಭ, ತೀರ್ಥಯಾತ್ರೆ ದರ್ಶನ, ಶತ್ರುಗಳಿಂದ ತೊಂದರೆ.