ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ,
ಸೋಮವಾರ, ಮೂಲಾ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 7:42 ರಿಂದ 9:11
ಗುಳಿಕಕಾಲ: ಮಧ್ಯಾಹ್ನ 1:38 ರಿಂದ 3:07
ಯಮಗಂಡಕಾಲ: ಬೆಳಗ್ಗೆ 10:40 ರಿಂದ 12:09
Advertisement
ಮೇಷ: ಪ್ರಯತ್ನದಿಂದ ಕಾರ್ಯ ಸಿದ್ಧಿ, ವ್ಯವಹಾರದಲ್ಲಿ ಮಾತಿನ ಚಕಮಕಿ, ಅನಾವಶ್ಯಕ ವಸ್ತುಗಳ ಖರೀದಿ,ಸಾಲದಿಂದ ಮುಕ್ತಿ.
Advertisement
ವೃಷಭ: ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷೆಗಿಂತ ಹೆಚ್ಚು ಲಾಭ, ಮಾನಸಿಕವಾಗಿ ಗೊಂದಲ, ಉದ್ಯೋಗದಲ್ಲಿ ಬಡ್ತಿ.
Advertisement
ಮಿಥುನ: ರಾಜಕೀಯ ವ್ಯಕ್ತಿಗಳಿಗೆ ಅಧಿಕಾರ ಪ್ರಾಪ್ತಿ, ಹಣಕಾಸು ವಿಚಾರದಲ್ಲಿ ಎಚ್ಚರಿಕೆ, ಪ್ರತಿಭೆಗೆ ತಕ್ಕ ಗೌರವ ಲಭಿಸುವುದು.
ಕಟಕ: ಕೆಲಸ ಕಾರ್ಯಗಳಲ್ಲಿ ಜಯ, ನೆರೆಹೊರೆಯವರ ಜೊತೆ ಸೌಜನ್ಯದಿಂದ ವರ್ತಿಸಿ, ಕುಟುಂಬದಲ್ಲಿ ಸಂತಸದ ವಾತಾವರಣ.
ಸಿಂಹ: ವ್ಯಾಸಂಗಕ್ಕೆ ತೊಂದರೆ, ಶತ್ರುಗಳ ಭಯ, ಕುಲದೇವರನ್ನು ಪೂಜಿಸಿ, ತೀರ್ಥಕ್ಷೇತ್ರಕ್ಕೆ ಪ್ರಯಾಣ, ಅತಿಯಾದ ನಿದ್ರೆ, ಭೂ ಲಾಭ.
ಕನ್ಯಾ: ರಿಯಲ್ ಎಸ್ಟೇಟ್ನವರಿಗೆ ಲಾಭ, ವಿವಾಹಕ್ಕೆ ಅಡಚಣೆ, ವಾಹನದಿಂದ ಅಪಘಾತ, ಸಾಲ ಮಾಡುವ ಸಂಭವ.
ತುಲಾ: ಮಾನಸಿಕ ನೆಮ್ಮದಿ, ಧನ ಲಾಭ, ಸುಖ ಭೋಜನ ಪ್ರಾಪ್ತಿ, ಮನಃಕ್ಲೇಷ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ,
ವೃಶ್ಚಿಕ: ಇಲ್ಲ ಸಲ್ಲದ ಅಪವಾದ, ಅನ್ಯರೊಂದಿಗೆ ಶತ್ರುತ್ವ, ಉದ್ಯೋಗದಲ್ಲಿ ತೊಂದರೆ, ಆರೋಗ್ಯದಲ್ಲಿ ಏರುಪೇರು, ಬಂಧುಗಳಿಂದ ಕಿರಿಕಿರಿ, ವಿಪರೀತ ದುಶ್ಚಟಗಳು.
ಧನಸ್ಸು: ಸಾಲದಿಂದ ಮುಕ್ತಿ, ದ್ರವ್ಯ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ, ದೂರ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ಜಯ, ಆಕಸ್ಮಿಕ ಖರ್ಚು.
ಮಕರ: ಶುಭ ಕಾರ್ಯಗಳಲ್ಲಿ ಭಾಗಿ, ನಂಬಿದ ಜನರಿಂದ ಮೋಸ, ಆಲಸ್ಯ ಮನೋಭಾವ, ಶೀತ ಸಂಬಂಧಿತ ರೋಗ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ.
ಕುಂಭ: ಶುಭ ವಾರ್ತೆ ಕೇಳುವಿರಿ, ಅಧಿಕಾರಿಗಳಲ್ಲಿ ಕಲಹ, ಸ್ತ್ರೀಯರಿಗೆ ಲಾಭ, ಮಿತ್ರರಲ್ಲಿ ದ್ವೇಷ, ಆರೋಗ್ಯದಲ್ಲಿ ವ್ಯತ್ಯಾಸ, ಇಲ್ಲ ಸಲ್ಲದ ಅಪವಾದ, ಮನಸ್ಸಿಗೆ ಬೇಸರ.
ಮೀನ: ಕೈ ಹಾಕಿದ ಕೆಲಸಗಳಲ್ಲಿ ವಿಳಂಬ, ನೀಚ ಜನರಿಂದ ತೊಂದರೆ, ಹಣಕಾಸು ವಿಚಾರದಲ್ಲಿ ಎಚ್ಚರಿಕೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಭೂಮಿ ಖರೀದಿ ಯೋಗ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv