ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸ,
ಶುಕ್ಲ ಪಕ್ಷ, ದ್ವಾದಶೀ ತಿಥಿ, ಶ್ರವಣ ನಕ್ಷತ್ರ
ರಾಹುಕಾಲ : 04:49 ರಿಂದ 06:20
ಗುಳಿಕಕಾಲ : 03:17 ರಿಂದ 04:49
ಯಮಗಂಡಕಾಲ : 12:14 ರಿಂದ 01:46
Advertisement
ಮೇಷ: ಕುಟುಂಬದಲ್ಲಿ ಉತ್ತಮ ಬಾಂಧವ್ಯ, ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ, ಕೆಲಸದ ನಿಮಿತ್ತ ದೂರ ಪ್ರಯಾಣ.
Advertisement
ವೃಷಭ: ಆರೋಗ್ಯ ಸಮಸ್ಯೆ ಉಲ್ಬಣಿಸಬಹುದು, ವ್ಯವಹಾರದಲ್ಲಿ ಉತ್ತಮ ಲಾಭ, ಕೆಲಸದಲ್ಲಿ ಬಡ್ತಿ ಪಡೆಯುವ ಸಾಧ್ಯತೆ.
Advertisement
ಮಿಥುನ: ಕೆಲಸದ ವಿಚಾರದಲ್ಲಿ ಎಚ್ಚರ, ಆರೋಗ್ಯದ ಕಡೆ ನಿಗಾವಹಿಸಿ, ಸಂಗಾತಿಯಿಂದ ಆರ್ಥಿಕ ಬೆಂಬಲ ಸಿಗುವುದು.
Advertisement
ಸಿಂಹ: ಈ ವಾರ ನಿಮಗೆ ಅನುಕೂಲಕರವಾಗಿದೆ, ಮೇಲಾಧಿಕಾರಿಗಳಿಂದ ಆಧಿಕ ಒತ್ತಡ, ಕೆಲಸ ಬದಲಾಯಿಸಲು ಸೂಕ್ತ ಸಮಯವಲ್ಲ.
ಕನ್ಯಾ: ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ, ಹೊಸ ಕೆಲಸಕ್ಕೆ ಸೂಕ್ತ ಸಮಯ, ದೂರ ಪ್ರಯಾಣ ಸಾಧ್ಯತೆ.
ತುಲಾ: ಮನೆಯಲ್ಲಿ ಶುಭ ಕಾರ್ಯಗಳು, ಆರೋಗ್ಯ ಉತ್ತಮವಾಗಿರುತ್ತದೆ, ಕೆಲಸದಲ್ಲಿ ಹೆಚ್ಚಿನ ಒತ್ತಡ.
ವೃಶ್ಚಿಕ: ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ, ಆರೋಗ್ಯದಲ್ಲಿ ಏರುಪೇರು, ಪ್ರಮುಖ ನಿರ್ಧಾರಗಳು ಬೇಡ.
ಧನಸ್ಸು: ಕೆಲಸದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ, ಉತ್ತಮವಾದ ಆರೋಗ್ಯ, ಸಾಲ ಮರುಪಾವತಿ ಮಾಡುವಿರಿ.
ಮಕರ: ಹೊಸ ಆಸ್ತಿ ಖರೀದಿಸುವ ಯೋಚನೆ, ವ್ಯಾಪಾರಿಗಳಿಗೆ ಈ ವಾರ ಹೆಚ್ಚಿನ ಲಾಭ, ಆರೋಗ್ಯದಲ್ಲಿ ಮಿಶ್ರಫಲ.
ಕುಂಭ: ಹಿಡಿದ ಕೆಲಸದಲ್ಲಿ ಜಯ ಗಳಿಸುತ್ತೀರಿ, ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ.
ಮೀನ: ಆರ್ಥಿಕವಾಗಿ ಈ ದಿನ ಉತ್ತಮವಲ್ಲ, ಆರೋಗ್ಯದ ಕಡೆ ಹೆಚ್ಚಿನ ನಿಗಾವಹಿಸಿ, ಅತಿಯಾದ ಕೋಪ ಬೇಡ.