ದಿನ ಭವಿಷ್ಯ : 15-08-2022

Public TV
2 Min Read
DINA BHAVISHYA

ಶ್ರೀ ಶುಭಕೃತ ನಾಮ ಸಂವತ್ಸರ
ದಕ್ಷಿಣಾಯಣ, ವರ್ಷ ಋತು
ಶ್ರಾವಣ ಮಾಸ, ಕೃಷ್ಣ ಪಕ್ಷ
ರಾಹುಕಾಲ : 7.45 ರಿಂದ 9.19
ಗುಳಿಕಕಾಲ : 2.01 ರಿಂದ 3.36
ಯಮಗಂಡಕಾಲ : 10.53 ರಿಂದ 12.27
ವಾರ : ಸೋಮವಾರ
ತಿಥಿ : ಚತುರ್ಥಿ
ನಕ್ಷತ್ರ : ಉತ್ತರಭಾದ್ರ

ಮೇಷ : ಯತ್ನ ಕಾರ್ಯಗಳಲ್ಲಿ ವಿಳಂಬ, ಅಧಿಕ ಖರ್ಚು, ಸ್ತ್ರೀ ವಿಚಾರದಲ್ಲಿ ಎಚ್ಚರ, ವ್ಯವಹಾರದಲ್ಲಿ ತೊಂದರೆ, ಮಾನಸಿಕ ವ್ಯಥೆ, ಶರೀರದಲ್ಲಿ ತಳಮಳ.

ವೃಷಭ : ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಅಕಾಲ ಭೋಜನ, ವಿವಾಹ ಯೋಗ, ಆತ್ಮೀಯರಿಂದ ಸಹಾಯ, ಸ್ಥಿರಾಸ್ತಿಯಿಂದ ಲಾಭ.

ಮಿಥುನ : ಬಂಧು ಮಿತ್ರರ ಭೇಟಿ, ಅನ್ಯ ಜನರಲ್ಲಿ ವೈ ಮನಸ್ಸು, ಮನಸ್ಸಿನಲ್ಲಿ ಕೆಟ್ಟ ಆಲೋಚನೆ, ನೆಮ್ಮದಿ ಇಲ್ಲದ ಜೀವನ.

ಕಟಕ : ವಿದ್ಯಾಭ್ಯಾಸಕ್ಕೆ ತೊಂದರೆ, ದಾಯಾದಿಗಳ ಕಲಹ, ಆತ್ಮೀಯರೊಂದಿಗೆ ಮನಸ್ತಾಪ, ಶತ್ರುಗಳ ಬಾಧೆ, ನೌಕರಿಯಲ್ಲಿ ತೊಂದರೆ, ವಾಹನ ಖರೀದಿ ಯೋಗ.

ಸಿಂಹ : ಷೇರು ವ್ಯವಹಾರಗಳಲ್ಲಿ ಎಚ್ಚರ, ಕಾರ್ಯ ಸಾಧನೆಗಾಗಿ ಅಲೆದಾಟ, ಚಿನ್ನಾಭರಣ ಯೋಗ, ಅಧಿಕಾರ ಪ್ರಾಪ್ತಿ, ಸಿರಾಸ್ತಿ ಕಳೆದುಕೊಳ್ಳುವ ಪರಿಸ್ಥಿತಿ.

ಕನ್ಯಾ : ಭೋಗ ವಸ್ತು ಪ್ರಾಪ್ತಿ, ದಂಡ ಕಟ್ಟುವ ಪ್ರಸಂಗ, ಸುಖ ಭೋಜನ ಪ್ರಾಪ್ತಿ, ಹಣಕಾಸು ಸಮಸ್ಯೆ, ಆಲಸ್ಯ ಮನೋಭಾವ.

ತುಲಾ : ವಾಹನದಿಂದ ಲಾಭ, ಆತಂಕ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಮಕ್ಕಳಿಂದ ತೊಂದರೆ, ಮಿತ್ರರಿಂದ ಸಹಾಯ.

ವೃಶ್ಚಿಕ : ಹಣಕಾಸು ತೊಂದರೆ, ಮನಸ್ಸಿನಲ್ಲಿ ನಾನಾ ಚಿಂತೆ, ಮಿತ್ರರಿಂದ ಅಪಮಾನ, ಮನಸ್ಸಿಗೆ ಅಶಾಂತಿ, ಅಪಘಾತವಾಗುವ ಸಾಧ್ಯತೆ.

ಧನಸ್ಸು : ಟ್ರಾವೆಲ್ಸ್ ನವರಿಗೆ ಲಾಭ, ಕೃಷಿಕರಿಗೆ ಉತ್ತಮ ಆದಾಯ, ಸ್ಥಿರಾಸ್ತಿ ವಿಚಾರದಲ್ಲಿ ಲಾಭ, ಅಮೂಲ್ಯ ವಸ್ತುಗಳ ಖರೀದಿ, ಈ ದಿನ ಶುಭ ಫಲ.

ಮಕರ : ಇಷ್ಟಾರ್ಥಗಳು ಸಿದ್ಧಿಸುವುದು, ಕೋರ್ಟ್ ಕೇಸ್‍ಗಳಲ್ಲಿ ಜಯ, ಕೀರ್ತಿ ಪ್ರತಿಷ್ಠೆ ಗೌರವ ಪ್ರಾಪ್ತಿ, ಮನೆಗೆ ಹಿರಿಯರ ಆಗಮನ, ಕೆಲಸ ಕಾರ್ಯಗಳಲ್ಲಿ ಜಯ.

ಕುಂಭ : ಕೆಲಸ ಕಾರ್ಯಗಳಲ್ಲಿ ಪ್ರಗತಿ, ಆತ್ಮೀಯರಿಂದ ವಿರೋಧ, ಪರಿಶ್ರಮಕ್ಕೆ ತಕ್ಕ ಫಲ, ಪರರಿಂದ ಧನ ಸಹಾಯ, ದೈವ ಚಿಂತನೆ ಮಾಡುವಿರಿ.

ಮೀನ : ಸ್ಥಿರಾಸ್ತಿ ಲಾಭ, ನಂಬಿದ ಜನರಿಂದ ಮೋಸ, ಸ್ಥಳ ಬದಲಾವಣೆ, ನಾನಾ ವಿಚಾರಗಳಲ್ಲಿ ಆಸಕ್ತಿ, ನೀಚ ಜನರ ಸಹವಾಸ, ವ್ಯವಹಾರಗಳಲ್ಲಿ ಎಚ್ಚರ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *