ರಾಹುಕಾಲ : 3:40 ರಿಂದ 5:16
ಗುಳಿಕಕಾಲ : 12:28 ರಿಂದ 2:04
ಯಮಗಂಡಕಾಲ : 9:16 ರಿಂದ 10:52
ವಾರ : ಮಂಗಳವಾರ, ತಿಥಿ : ಪಂಚಮಿ, ನಕ್ಷತ್ರ : ಶತಭಿಷಾ
ಶ್ರೀ ವಿಶ್ವಾವಸು ನಾಮ ಸಂವತ್ಸರ
ಉತ್ತರಾಯಣ, ಗ್ರೀಷ್ಮ ಋತು
ಆಷಾಡ ಮಾಸ, ಕೃಷ್ಣ ಪಕ್ಷ
ಮೇಷ: ಋಣ ವಿಮೋಚನೆ, ಕಾರ್ಯ ಸಾಧನೆಗಾಗಿ ತಿರುಗಾಟ, ಅನಾರೋಗ್ಯ, ದಂಡ ಕಟ್ಟುವಿರಿ, ಅಲ್ಪ ಕಾರ್ಯಸಿದ್ಧಿ.
ವೃಷಭ: ಅನಾವಶ್ಯಕ ದುಂದು ವೆಚ್ಚ ಬೇಡ, ಕೃಷಿಯಲ್ಲಿ ನಷ್ಟ, ಮಾನಸಿಕ ಒತ್ತಡ, ದುಷ್ಟ ಚಿಂತನೆ .
ಮಿಥುನ: ವ್ಯಾಪಾರದಲ್ಲಿ ದೃಷ್ಟಿ ದೋಷ, ಗುರು ಹಿರಿಯರ ದರ್ಶನ, ಮನ ಶಾಂತಿ, ವಿದ್ಯಾರ್ಥಿಗಳಿಗೆ ಆತಂಕ, ವಾಹನ ಅಪಘಾತ.
ಕಟಕ: ಎಲ್ಲೇ ಹೋದರು ಆಶಾಂತಿ, ನಿಮ್ಮ ಮಾತುಗಳಿಂದ ಕಲಹ ಸಂಭವ, ಪರಸ್ತ್ರಿಯಿಂದ ತೊಂದರೆ ಎಚ್ಚರ.
ಸಿಂಹ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಂಗಳ ಕಾರ್ಯಗಳಲ್ಲಿ ಭಾಗಿ,ಪರಸ್ಥಳ ವಾಸ, ಸೌಜನ್ಯದಿಂದ ವರ್ತಿಸಿ, ನಿದ್ರಾಭಂಗ.
ಕನ್ಯಾ: ಆದಷ್ಟು ಜಾಗ್ರತೆಯಿಂದ ಇರಿ, ಅತಿಯಾದ ಒತ್ತಡ, ಇಲ್ಲದ ಅಪವಾದ, ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ, ಸುಖ ಭೋಜನ.
ತುಲಾ: ಯತ್ನ ಕಾರ್ಯಗಳಲ್ಲಿ ವಿಳಂಬ, ವ್ಯರ್ಥ ಧನ ಹಾನಿ, ಮನಕ್ಲೇಶ, ಬೇಡದ ವಿಷಯಗಳಲ್ಲಿ ಆಸಕ್ತಿ ಬೇಡ.
ವೃಶ್ಚಿಕ: ಅಲ್ಪ ಕಾರ್ಯಸಿದ್ಧಿ, ನೆಮ್ಮದಿ ಇಲ್ಲದ ಜೀವನ, ಸ್ತ್ರೀಯರಿಗೆ ಶುಭ, ಮನೋವ್ಯಥೆ.
ಧನಸ್ಸು: ದಾಂಪತ್ಯದಲ್ಲಿ ಪ್ರೀತಿ, ಪ್ರಿಯ ಜನರ ಭೇಟಿ, ದೂರ ಪ್ರಯಾಣ, ವ್ಯಾಪಾರದಲ್ಲಿ ಮಂದಗತಿ.
ಮಕರ: ಮನೆಯಲ್ಲಿ ಸಂತಸ, ಪಾಪದ ಕೆಲಸಗಳಿಗೆ ಪ್ರಚೋದನೆ, ಅನಾರೋಗ್ಯ ದೂರ ಪ್ರಯಾಣ.
ಕುಂಭ: ಪರಿಶ್ರಮಕ್ಕೆ ತಕ್ಕ ಫಲ ಲಭಿಸುತ್ತೆ, ಆಲಸ್ಯ ಮನೋಭಾವ, ವಿವಾದಗಳಿಗೆ ಆಸ್ಪದ ಕೊಡಬೇಡಿ.
ಮೀನ: ಆಕಸ್ಮಿಕ ಧನ ಲಾಭ, ಕೃಷಿಯಲ್ಲಿ ಲಾಭ, ಚೋರ ಭಯ, ಅಧಿಕ ಕೋಪ, ವಿಪರೀತ ವ್ಯಸನ, ಹಿತ ಶತ್ರು ಕಾಟ.