Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Dina Bhavishya

ದಿನ ಭವಿಷ್ಯ: 15-07-2019

Public TV
Last updated: July 15, 2019 6:48 am
Public TV
Share
1 Min Read
DINA BHAVISHYA 5 5 1 1
SHARE

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪ್ಕಷ, ಚತುರ್ದಶಿ ತಿಥಿ,
ಸೋಮವಾರ, ಮೂಲಾ ನಕ್ಷತ್ರ

ರಾಹುಕಾಲ: ಬೆಳಗ್ಗೆ 7:40 ರಿಂದ 9:16
ಗುಳಿಕಕಾಲ: ಮಧ್ಯಾಹ್ನ 2:04 ರಿಂದ 3:40
ಯಮಗಂಡಕಾಲ: ಬೆಳಗ್ಗೆ 10:52 ರಿಂದ 12:28

ಮೇಷ: ಈ ದಿನ ಒಳ್ಳೆಯ ಅನುಕೂಲವಾಗುವುದು, ವಾಹನ ಖರೀದಿ ಯೋಗ, ಸ್ತ್ರೀ ಸಮಾನ ವ್ಯಕ್ತಿಯಿಂದ ಅದೃಷ್ಟ, ಬಾಕಿ ಹಣ ವಸೂಲಿ.

ವೃಷಭ: ಮಾತಿನಲ್ಲಿ ಹಿಡಿತವಿರಲಿ, ಉದರ ಬಾಧೆ, ಶತ್ರುಗಳಿಂದ ತೊಂದರೆ, ಅತಿಯಾದ ನೋವು.

ಮಿಥುನ: ಮನಃಕ್ಲೇಷ, ಸರ್ಕಾರಿ ಅಧಿಕಾರಿಗಳಿಗೆ ತೊಂದರೆ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ, ಸಣ್ಣ ಮಾತಿನಿಂದ ಜಗಳ.

ಕಟಕ: ಸಹೋದರರಿಂದ ಕಲಹ, ನಾನಾ ರೀತಿಯ ತೊಂದರೆ, ಹಣಕಾಸು ಸಮಸ್ಯೆ, ರಿಯಲ್ ಎಸ್ಟೇಟ್‍ನವರಿಗೆ ಲಾಭ.

ಸಿಂಹ: ಕೆಲಸ ಕಾರ್ಯಗಳಲ್ಲಿ ಪ್ರಗತಿ, ಆಕಸ್ಮಿಕ ಧನ ಲಾಭ, ಆರೋಗ್ಯದಲ್ಲಿ ಚೇತರಿಕೆ, ಸ್ಥಳ ಬದಲಾವಣೆ.

ಕನ್ಯಾ: ಮಾತೃವಿನಿಂದ ಲಾಭ, ಅಧಿಕಾರಿಗಳಿಗೆ ತೊಂದರೆ, ವಸ್ತ್ರ ಖರೀದಿ ಯೋಗ, ಈ ದಿನ ಮಿಶ್ರ ಫಲ.

ತುಲಾ: ಮನಸ್ಸಿನಲ್ಲಿ ಆತಂಕ-ಅಶಾಂತಿ, ಪ್ರವಾಸದಲ್ಲಿ ದುಃಖ, ಋಣ ಬಾಧೆ, ಮನಃಸ್ತಾಪ, ಶತ್ರುತ್ವ ಹೆಚ್ಚಾಗುವುದು, ಸುಳ್ಳು ಹೇಳುವ ಸಾಧ್ಯತೆ.

ವೃಶ್ಚಿಕ: ಸಾಲ ಬಾಧೆ, ನಂಬಿದ ಜನರಿಂದ ಅಶಾಂತಿ, ರಾಜ ವಿರೋಧ, ದ್ರವ್ಯ ನಷ್ಟ, ಯತ್ನ ಕಾರ್ಯದಲ್ಲಿ ಭಂಗ.

ಧನಸ್ಸು: ಸಾಲ ಬಾಧೆ, ಕೆಲಸ ಕಾರ್ಯಗಳಲ್ಲಿ ವಿಘ್ನ, ಅಗ್ನಿ ಭಯ, ಉದ್ಯೋಗದಲ್ಲಿ ಕಿರಿಕಿರಿ.

ಮಕರ: ಅನಿರೀಕ್ಷಿತ ದ್ರವ್ಯ ಲಾಭ, ಮಿತ್ರರ ಭೇಟಿ, ಮಂಗಳ ಕಾರ್ಯಗಳಲ್ಲಿ ಭಾಗಿ, ಆರೋಗ್ಯದಲ್ಲಿ ಚೇತರಿಕೆ.

ಕುಂಭ: ಆದಾಯಕ್ಕಿಂತ ಖರ್ಚು ಹೆಚ್ಚು, ಕುಟುಂಬದಲ್ಲಿ ಕಲಹ, ಅಧಿಕ ತಿರುಗಾಟ, ಹಣಕಾಸು ತೊಂದರೆ.

ಮೀನ: ದಾಂಪತ್ಯದಲ್ಲಿ ಕಲಹ, ಕೆಟ್ಟ ಮಾತುಗಳಿಂದ ನಿಂದನೆ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ.

TAGGED:daily horoscopehoroscopePublic TVದಿನಭವಿಷ್ಯಪಬ್ಲಿಕ್ ಟಿವಿಭವಿಷ್ಯ
Share This Article
Facebook Whatsapp Whatsapp Telegram

You Might Also Like

BASAVARAJ RAYAREDDY
Districts

ಗ್ಯಾರಂಟಿ ಬೇಡ ಅಂತ ಹೇಳಿ, ಅದೇ ದುಡ್ಡಲ್ಲಿ ರಸ್ತೆ ಮಾಡಿಸ್ತೀವಿ: ರಾಯರೆಡ್ಡಿ

Public TV
By Public TV
14 minutes ago
Texas Flood
Latest

ಟೆಕ್ಸಾಸ್‌ನಲ್ಲಿ ಹಠಾತ್ ಪ್ರವಾಹ – 43 ಮಂದಿ ಸಾವು, 27 ಬಾಲಕಿಯರು ಕಣ್ಮರೆ

Public TV
By Public TV
51 minutes ago
Man seriously injured after falling into fire during Muharram celebrations in Raichur
Crime

ಮೊಹರಂ ಆಚರಣೆ ವೇಳೆ ದುರಂತ – ಬೆಂಕಿಗೆ ಬಿದ್ದು ವ್ಯಕ್ತಿಗೆ ಗಂಭೀರ ಗಾಯ

Public TV
By Public TV
2 hours ago
CRIME
Crime

ಪುತ್ತೂರು | ವಿಹರಿಸುತ್ತಿದ್ದ ಜೋಡಿಗೆ ಕಿರುಕುಳ – ನಿಂದಿಸಿ ವಿಡಿಯೋ ಹರಿಬಿಟ್ಟ ಪುಂಡರು

Public TV
By Public TV
3 hours ago
kiccha sudeep 47th film
Cinema

ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ಕಿಚ್ಚ – ಸುದೀಪ್‌ 47ನೇ ಸಿನಿಮಾ ಅನೌನ್ಸ್

Public TV
By Public TV
3 hours ago
Bhavana Ramanna Sandalwood Rashmika Mandanna
Cinema

ರಶ್ಮಿಕಾ ಕನ್ನಡದವಳಲ್ಲ ಅಂದ್ರು ಅವಳನ್ನ ನಾವ್ ಬಿಡೋಲ್ಲ: ಭಾವನಾ ರಾಮಣ್ಣ

Public TV
By Public TV
3 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?