ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ತ್ರಯೋದಶಿ ತಿಥಿ,
ಶನಿವಾರ, ವಿಶಾಖ ನಕ್ಷತ್ರ
ಬೆಳಗ್ಗೆ 10:00 ನಂತರ ಅನೂರಾಧ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:11 ರಿಂದ 10:47
ಗುಳಿಕಕಾಲ: ಬೆಳಗ್ಗೆ 5:59 ರಿಂದ 7:35
ಯಮಗಂಡಕಾಲ: ಮಧ್ಯಾಹ್ನ 3:36 ರಿಂದ 5:12
Advertisement
ಮೇಷ: ನರ ದೌರ್ಬಲ್ಯ ಸಮಸ್ಯೆ, ಕುತ್ತಿಗೆ-ಸೊಂಟ ನೋವು, ದೇಹದಲ್ಲಿ ಆಯಾಸ-ನಿಶಕ್ತಿ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಉದ್ಯೋಗ ಸ್ಥಳದಲ್ಲಿ ಕಲಹ.
Advertisement
ವೃಷಭ: ಹಣಕಾಸು ವಿಚಾರವಾಗಿ ಅನುಕೂಲ, ಸ್ವಯಂಕೃತ್ಯಗಳಿಂದ ತೊಂದರೆ, ದಾಂಪತ್ಯದಲ್ಲಿ ಕಲಹ, ಒತ್ತಡಗಳಿಂದ ಮರೆವು ಹೆಚ್ಚಾಗುವುದು.
Advertisement
ಮಿಥುನ: ಮಾರಾಟಗಾರರಿಗೆ ಅನುಕೂಲ, ಅಧಿಕ ಧನಾಗಮನ, ಉಷ್ಣ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾರ್ಥಿಗಳಲ್ಲಿ ಆಲಸ್ಯ.
Advertisement
ಕಟಕ: ತಂದೆಯಿಂದ ಅನುಕೂಲ, ಪ್ರೇಮ ವಿಚಾರದಲ್ಲಿ ಎಡವಟ್ಟು, ವಿದ್ಯಾಭ್ಯಾಸದಲ್ಲಿ ತೊಡಕು, ಮನಸ್ಸಿನಲ್ಲಿ ಆತಂಕ.
ಸಿಂಹ: ಆಕಸ್ಮಿಕ ಧನ ಲಾಭ, ಸಹೋದರಿಯಿಂದ ಧನಾಗಮನ, ಕುಟುಂಬ ವಾತವಾರಣದಲ್ಲಿ ಅಶಾಂತಿ, ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ, ಒತ್ತಡಗಳಿಂದ ಮರೆವು ಸಮಸ್ಯೆ.
ಕನ್ಯಾ: ನಾನಾ ಕ್ಷೇತ್ರದವರಿಗೆ ಉದ್ಯೋಗ ಪ್ರಾಪ್ತಿ, ಹೋರಾಟದಿಂದ ಕಾರ್ಯಗಳಲ್ಲಿ ಜಯ, ಧೈರ್ಯದಿಂದ ಕಾರ್ಯ ಪ್ರಗತಿ, ಮನಸ್ಸಿನಲ್ಲಿ ಗೊಂದಲ.
ತುಲಾ: ತಂದೆ ಬಂಧುಗಳಿಂದ ನಿಂದನೆ, ಹಣಕಾಸು ವಿಚಾರದಲ್ಲಿ ವಾಗ್ವಾದ, ಕಲಹವಾಗುವ ಸಾಧ್ಯತೆ ಎಚ್ಚರಿಕೆ, ವಿದ್ಯಾರ್ಥಿಗಳಿಗೆ ಭವಿಷ್ಯದ ಚಿಂತೆ.
ವೃಶ್ಚಿಕ: ಆಕಸ್ಮಿಕ ಉದ್ಯೋಗದಲ್ಲಿ ಬಡ್ತಿ, ಗೌರವ ಕೀರ್ತಿ ಪ್ರಾಪ್ತಿ, ಪ್ರಯಾಣದಲ್ಲಿ ವಸ್ತು ಕಳವು, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.
ಧನಸ್ಸು: ಫೈನಾನ್ಸ್ನವರಿಗೆ ಲಾಭ, ವ್ಯವಹಾರಗಳಲ್ಲಿ ಅನುಕೂಲ, ಆರೋಗ್ಯದಲ್ಲಿ ಏರುಪೇರು, ಆಲಸ್ಯ ಮನೋಭಾವ, ಉನ್ನತ ವಿದ್ಯಾಭ್ಯಾಸಕ್ಕೆ ಹಂಬಲ, ನಾನಾ ಆಲೋಚನೆಗಳಿಂದ ನಿದ್ರಾಭಂಗ.
ಮಕರ: ಉದ್ಯೋಗ ಬದಲಾವಣೆಗೆ ಮನಸ್ಸು, ಪಾಲುದಾರಿಕೆ ವ್ಯವಹಾರದಲ್ಲಿ ಕಲಹ, ಆತ್ಮೀಯರಲ್ಲಿ ಮನಃಸ್ತಾಪ, ವಿದ್ಯಾರ್ಥಿಗಳಿಗೆ ಅನುಕೂಲ.
ಕುಂಭ: ಸಾಲ ಬಾಧೆಯಿಂದ ತೊಂದರೆ, ಶತ್ರುಗಳಿಂದ ಹಿಂಸೆ, ಮಕ್ಕಳ ವಿದ್ಯಾಭ್ಯಾಸದ ಚಿಂತೆ, ಶೀತ ಸಂಬಂಧಿತ ರೋಗಬಾಧೆ, ಆರೋಗ್ಯದಲ್ಲಿ ಏರುಪೇರು.
ಮೀನ: ವಿವಿಧ ಉದ್ಯೋಗಾವಕಾಶಗಳು ಪ್ರಾಪ್ತಿ, ಆಸೆ-ಆಕಾಂಕ್ಷೆ, ಭಾವನೆಗಳಿಗೆ ಧಕ್ಕೆ, ಮನಸ್ಸಿಗೆ ಅಶಾಂತಿ, ವಿದ್ಯಾರ್ಥಿಗಳಲ್ಲಿ ಅಧಿಕವಾದ ಒತ್ತಡ.