ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ಷಷ್ಠಿ ತಿಥಿ,
ಗುರುವಾರ, ಧನಿಷ್ಠ ನಕ್ಷತ್ರ
ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:55
ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06
ರಾಹುಕಾಲ: ಮಧ್ಯಾಹ್ನ 2:00 ರಿಂದ 3:36
ಗುಳಿಕಕಾಲ: ಬೆಳಗ್ಗೆ 9:11 ರಿಂದ 10:47
ಯಮಗಂಡಕಾಲ: ಬೆಳಗ್ಗೆ 5:59 ರಿಂದ 7:35
ದಿನ ವಿಶೇಷ: ಮಿಥುನ ಸಂಕ್ರಮಣ
Advertisement
ಮೇಷ: ಉದ್ಯಮಸ್ಥರಿಗೆ ಲಾಭ, ಉದ್ಯೋಗಸ್ಥರಿಗೆ ಅನುಕೂಲ, ಮಿತ್ರರಿಂದ ತೊಂದರೆ, ಕುಟುಂಬದಲ್ಲಿ ಆಕಸ್ಮಿಕ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ತೊಂದರೆ.
Advertisement
ವೃಷಭ: ವಾಹನ-ಸೈಟ್ ಖರೀದಿಸುವ ಆಸೆ, ಉದ್ಯೋಗದಲ್ಲಿ ಒತ್ತಡ, ಮಾನಸಿಕ ಕಿರಿಕಿರಿ, ದಾಂಪತ್ಯದಲ್ಲಿ ವಿರಸ.
Advertisement
ಮಿಥುನ: ಸಾಲ ಮಾಡುವ ಪರಿಸ್ಥಿತಿ, ಕೋರ್ಟ್ ಕೇಸ್‍ಗಳಲ್ಲಿ ಜಯ, ಉದ್ಯೋಗ ಬದಲಾವಣೆ, ಸ್ಥಳ ಬದಲಾವಣೆಯಿಂದ ತೊಂದರೆ.
Advertisement
ಕಟಕ: ಪ್ರೇಮ ವಿಚಾರಕ್ಕೆ ವಿರೋಧವಾದ್ರೂ ಅನುಕೂಲ, ಉದ್ಯೋಗದಲ್ಲಿ ಲಾಭ, ಆರ್ಥಿಕ ಸಂಕಷ್ಟ ನಿವಾರಣೆ, ಮಕ್ಕಳಲ್ಲಿ ಉತ್ತಮ ನಡವಳಿಕೆ.
ಸಿಂಹ: ನಾನಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ, ಧಾರ್ಮಿಕ ಕಾರ್ಯ ನಿಮಿತ್ತ ಪ್ರಯಾಣ, ದೀರ್ಘಕಾಲದ ಸ್ಥಿರಾಸ್ತಿ ಮಾರಾಟ.
ಕನ್ಯಾ: ಪ್ರಯಾಣದಿಂದ ತೊಂದರೆ, ಆಕಸ್ಮಿ ನಷ್ಟ ಸಾಧ್ಯತೆ, ದಾಯಾದಿಗಳಿಂದ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ದಾಂಪತ್ಯ ಕಲಹ ನಿವಾರಣೆ.
ತುಲಾ: ಶುಭ ಕಾರ್ಯಗಳಿಗೆ ಸುಸಮಯ, ಸಂಗಾತಿಯಿಂದ ಲಾಭ, ಉದ್ಯೋಗದಲ್ಲಿ ಅನುಕೂಲ, ಕೆಲಸ ಕಾರ್ಯಗಳಲ್ಲಿ ಜಯ, ಅಧಿಕ ಲಾಭ.
ವೃಶ್ಚಿಕ: ಉದ್ಯೋಗ ಬದಲಾವಣೆಯಿಂದ ಅನುಕೂಲ, ಶತ್ರುಗಳ ಕಾಟ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸಾಲ ಬಾಧೆ, ಮಾನಹಾನಿ ಸಾಧ್ಯತೆ.
ಧನಸ್ಸು: ಮಕ್ಕಳಿಂದ ದೂರ ಪ್ರಯಾಣ, ಸ್ಥಿರಾಸ್ತಿ ಖರೀದಿಗೆ ಅನುಕೂಲ, ವಾಹನ ಖರೀದಿಗೆ ಮನಸ್ಸು, ಉದ್ಯೋಗಸ್ಥರಿಗೆ ನಷ್ಟ, ಆರ್ಥಿಕ ಸಂಕಷ್ಟ.
ಮಕರ: ಸ್ಥಿರಾಸ್ತಿ ವಿಚಾರದಲ್ಲಿ ಕೋರ್ಟ್‍ನ ಮೊರೆ, ಹಿರಿಯ ಸಹೋದರನಿಂದ ಸಮಸ್ಯೆ, ಮಿತ್ರರಿಂದ ತೊಂದರೆ, ವ್ಯಾಪಾರ-ವ್ಯವಹಾರದಲ್ಲಿ ತಾಳ್ಮೆ ಅಗತ್ಯ, ಕೆಲಸ ಕಾರ್ಯಗಳಲ್ಲಿ ಜಯ, ಆತುರ ಸ್ವಭಾವದಿಂದ ನಷ್ಟ.
ಕುಂಭ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಅಧಿಕ ಧನಾಗಮನ, ಉದ್ಯೋಗ ನಿಮಿತ್ತ ಪ್ರಯಾಣ, ಹಣಕಾಸು ವ್ಯವಹಾರಕ್ಕೆ ಓಡಾಟ, ಬಂಧುಗಳಿಂದ ದಾಂಪತ್ಯದಲ್ಲಿ ಬಿರುಕು.
ಮೀನ: ಉದ್ಯೋಗ ನಷ್ಟದ ಭೀತಿ, ಉದ್ಯೋಗಸ್ಥರಿಗೆ ಅನುಕೂಲ, ಕೌಟುಂಬಿಕ ಕಲಹ, ಸಾಲ ಮಾಡುವ ಪರಿಸ್ಥಿತಿ.