ಪಂಚಾಂಗ
ಶ್ರೀ ವಿಶ್ವಾವಸು ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ವೈಶಾಖ ಮಾಸ, ಕೃಷ್ಣ ಪಕ್ಷ,
ತೃತೀಯ, ಗುರುವಾರ,
ಜೇಷ್ಠ ನಕ್ಷತ್ರ / ಮೂಲ ನಕ್ಷತ್ರ
ರಾಹುಕಾಲ: 01:55 ರಿಂದ 03:30
ಗುಳಿಕಕಾಲ: 09:10 ರಿಂದ 10:45
ಯಮಗಂಡಕಾಲ: 05:59 ರಿಂದ 07:35
ಮೇಷ: ಆರ್ಥಿಕ ಅನುಕೂಲ, ಆರೋಗ್ಯ ಸುಧಾರಣೆ, ಬಂಧುಗಳಿಂದ ಸಹಕಾರ, ಉದ್ಯೋಗ ಲಾಭ.
ವೃಷಭ: ಆರ್ಥಿಕ ಪ್ರಗತಿ, ಮಕ್ಕಳೊಂದಿಗೆ ಕಿರಿಕಿರಿ, ಮಾತಿನಿಂದ ಕಾರ್ಯ ಜಯ, ಉದ್ಯೋಗ ಬದಲಾವಣೆ ಪ್ರಯತ್ನ.
ಮಿಥುನ: ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಅಡೆತಡೆ, ಶತ್ರು ಕಾಟ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಾಟ ಮಂತ್ರ ತಂತ್ರದ ಆತಂಕ, ಪ್ರೀತಿ ವಿಶ್ವಾಸ ಭಾವನೆಗಳಿಗೆ ಪೆಟ್ಟು.
ಕಟಕ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಉದ್ಯೋಗದಲ್ಲಿ ಅನುಕೂಲ, ಹೆಣ್ಣು ಮಕ್ಕಳಿಂದ ಲಾಭ, ಸ್ಥಿರಾಸ್ತಿಯಿಂದ ಅನುಕೂಲ.
ಸಿಂಹ: ಮಕ್ಕಳಿಂದ ಲಾಭ, ಸಾಲ ತೀರಿಸುವ ಸಮಯ, ಉದ್ಯೋಗದಲ್ಲಿ ನಿರಾಸಕ್ತಿ.
ಕನ್ಯಾ: ವ್ಯವಹಾರದಲ್ಲಿ ಆರ್ಥಿಕ ಪ್ರಗತಿ, ತಾಯಿಯಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಕುಟುಂಬದಿಂದ ಸಹಕಾರ.
ತುಲಾ: ಸ್ವಂತ ಉದ್ಯಮದಲ್ಲಿ ಅನಿರೀಕ್ಷಿತ ಲಾಭ, ಕೋರ್ಟ್ ಕೇಸುಗಳಲ್ಲಿ ಕಿರಿ ಕಿರಿ, ತಂದೆಯಿಂದ ಮತ್ತು ಸ್ಥಿರಾಸ್ತಿಯಿಂದ ಅನುಕೂಲ, ಪತ್ರ ವ್ಯವಹಾರದಲ್ಲಿ ಯಶಸ್ಸು.
ವೃಶ್ಚಿಕ: ಸಂಗಾತಿಯಿಂದ ಸಹಕಾರ, ಆರ್ಥಿಕ ಬೆಳವಣಿಗೆ, ಹೊಸ ಪ್ರಯತ್ನದ ಆಲೋಚನೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು.
ಧನಸ್ಸು: ಆರ್ಥಿಕ ಮುಗ್ಗಟ್ಟು, ಕುಟುಂಬದಿಂದ ಅಂತರ ಅಧಿಕ, ಶತ್ರು ಕಾಟ ಸಾಲದ ಚಿಂತೆ, ಮಕ್ಕಳ ನಡವಳಿಕೆಯಿಂದ ಬೇಸರ.
ಮಕರ: ಅಧಿಕ ಖರ್ಚು, ಮಕ್ಕಳ ಭವಿಷ್ಯದ ಚಿಂತೆ, ಭಾವನಾತ್ಮಕ ತೊಳಲಾಟ, ದೂರ ಪ್ರಯಾಣದಲ್ಲಿ ಯಶಸ್ಸು.
ಕುಂಭ: ಹೆಣ್ಣು ಮಕ್ಕಳಿಂದ ಲಾಭ, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಪ್ರೀತಿ ಪ್ರೇಮ ವಿಷಯಗಳಿಂದ ಅಂತರ, ಅನಿರೀಕ್ಷಿತ ಅವಕಾಶ.
ಮೀನ: ಆಕಸ್ಮಿಕ ಲಾಭ, ವ್ಯಾಪಾರ ವ್ಯವಹಾರ ಪ್ರಗತಿಯಲ್ಲಿ ಹಿನ್ನಡೆ, ಕುಟುಂಬ ಸಹಕಾರ, ಅಧಿಕ ಒತ್ತಡದಿಂದ ನಿದ್ರಾ ಭಂಗ.