AstrologyDina BhavishyaLatestMain Post

ದಿನ ಭವಿಷ್ಯ: 15-05-2022

ಪಂಚಾಂಗ:
ಶ್ರೀ ಶುಭಕೃತ ನಾಮ ಸಂವತ್ಸರ,ಉತ್ತರಾಯಣ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ಚತುರ್ದಶಿ,
ಭಾನುವಾರ, ಸ್ವಾತಿ ನಕ್ಷತ್ರ
ರಾಹುಕಾಲ: 05:02 – 06:37
ಗುಳಿಕಕಾಲ: 03:26 – 05:02
ಯಮಗಂಡಕಾಲ: 12:15 – 01:51

ಮೇಷ: ಉದ್ಯೋಗಸ್ಥಮಹಿಳೆಯರಿಗೆ ಶುಭ, ಮಕ್ಕಳು ವಿದ್ಯಾಭ್ಯಾಸದಲ್ಲಿ ಗಮನಹರಿಸಿ, ಆಸ್ತಿ ವಿಚಾರದಲ್ಲಿ ಶುಭ.

ವೃಷಭ: ತರಕಾರಿ ವ್ಯಾಪಾರಿಗಳಿಗೆ ಶುಭ, ಹಿರಿಯ ಅಧಿಕಾರಿಗಳಿಂದ ಸಹಾಯ, ಕಚ್ಚಾವಸ್ತುಗಳ ಪೂರೈಕೆದಾರರಿಗೆ ಶುಭ.

ಮಿಥುನ: ಬಟ್ಟೆ ವ್ಯಾಪಾರಸ್ಥರಿಗೆ ಅಶುಭ, ವೃತ್ತಿಯಲ್ಲಿ ಹಿತಶತ್ರುಗಳ ಕಾಟ, ಕಾರ್ಯ ನಿಮಿತ್ತ ಪ್ರಯಾಣ.

ಕರ್ಕಾಟಕ: ರಿಯಲ್ ಎಸ್ಟೇಟ್ ಉದ್ಯಮಸ್ಥರಿಗೆ ಶುಭ, ಹಿರಿಯರ ಆರೋಗ್ಯದಲ್ಲಿ ಎಚ್ಚರವಹಿಸಿ, ಕ್ರೀಡಾಪಟುಗಳಿಗೆ ಯಶಸ್ಸು.

ಸಿಂಹ: ಆರೋಗ್ಯ ಕ್ಷೇತ್ರದ ಕೆಲಸಗಾರರಿಗೆ ಆದಾಯ, ಮಹಿಳೆಯರಿಗೆ ಶುಭ, ಸವಾಲುಗಳನ್ನು ಸ್ವೀಕರಿಸಿ.

ಕನ್ಯಾ: ಕೃಷಿಕರಿಗೆ ಶುಭ, ಸ್ಥಿರಾಸ್ತಿ ಖರೀದಿಯ ಚಿಂತನೆ, ವೇದಿಕೆ ನಿರ್ಮಾಣ ವ್ಯಾಪಾರಸ್ಥರಿಗೆ ಲಾಭ.

ತುಲಾ: ಗುಡಿ ಕೈಗಾರಿಕೆಯವರಿಗೆ ಶುಭ, ಭೂ ವ್ಯವಹಾರದಲ್ಲಿ ಲಾಭ, ಎಲೆಕ್ಟ್ರಾನಿಕ್ಸ್ ವ್ಯಾಪಾರಸ್ಥರಿಗೆ ಆದಾಯ.

ವೃಶ್ಚಿಕ: ಕೆಲವು ಗೊಂದಲಗಳ ನಿವಾರಣೆ, ಸಾಪ್ಟ್‌ವೇರ್ ವಿಭಾಗದವರಿಗೆ ಶುಭ, ಪೂಜಾ ವಸ್ತುಗಳ ಮಾರಾಟಸ್ಥರಿಗೆ ಅಭಿವೃದ್ಧಿ.

ಧನಸ್ಸು: ಉದ್ದಿಮೆದಾರರಿಗೆ ಶುಭ, ಪಿತ್ರಾರ್ಜಿತ ಆಸ್ತಿಯಿಂದ ಆದಾಯ, ಲೇವಾದೇವಿ ವ್ಯವಹಾರದಲ್ಲಿ ಎಚ್ಚರಿಕೆ.

ಮಕರ: ಸರ್ಕಾರಿ ನೌಕರರಿಗೆ ಬೆಂಬಲ ಸಿಗುವುದು, ಔಷಧಿ ತಯಾರಿಕರಿಗೆ ಶುಭ, ಸಗಟು ವ್ಯಾಪಾರಸ್ಥರಿಗೆ ಬೇಡಿಕೆ.

ಕುಂಭ: ವಸ್ತ್ರ ವ್ಯಾಪಾರದಲ್ಲಿ ಶುಭ, ಹೋಟೆಲ್ ಉದ್ಯಮದಲ್ಲಿ ಆದಾಯ, ದೇವತಾ ಕಾರ್ಯಗಳಲ್ಲಿ ಭಾಗಿ.

ಮೀನ: ಬಿತ್ತನೆ ಬೀಜಗಳಿಗೆ ಬೇಡಿಕೆ, ಕೆಲಸಕಾರ್ಯಗಳಲ್ಲಿ ಅಭಿವೃದ್ಧಿ, ಕಾರ್ಮಿಕರಿಗೆ ಶುಭ.

Leave a Reply

Your email address will not be published.

Back to top button