ಪಂಚಾಂಗ
ಸಂವತ್ಸರ – ಶೋಭಕೃತ್
ಋತು – ವಸಂತ
ಅಯನ – ಉತ್ತರಾಯಣ
ಮಾಸ – ಚೈತ್ರ
ಪಕ್ಷ – ಕೃಷ್ಣ
ತಿಥಿ – ದಶಮೀ
ನಕ್ಷತ್ರ – ಶ್ರವಣಾ
ರಾಹುಕಾಲ: 9:13 AM – 10:46 AM
ಗುಳಿಕಕಾಲ: 6:07 AM – 7:40 AM
ಯಮಗಂಡಕಾಲ: 1:52 PM – 3:25 PM
Advertisement
ಮೇಷ: ದುಷ್ಟ ಜನರಿಂದ ದೂರವಿರಿ, ಯತ್ನ ಕಾರ್ಯಗಳಲ್ಲಿ ಜಯ, ಅಲ್ಪ ಧನಾಗಮನ.
Advertisement
ವೃಷಭ: ಬಂಧು ಮಿತ್ರರಲ್ಲಿ ದ್ವೇಷ, ವ್ಯಾಪಾರದಲ್ಲಿ ಲಾಭ, ಕೋರ್ಟ್ ಕೆಲಸದಲ್ಲಿ ವಿಘ್ನಗಳು.
Advertisement
ಮಿಥುನ: ಅನಿರೀಕ್ಷಿತ ದ್ರವ್ಯ ಲಾಭ, ದಾಂಪತ್ಯದಲ್ಲಿ ವಿರಸ, ಅಧಿಕ ಖರ್ಚು.
Advertisement
ಕರ್ಕಾಟಕ: ತಾಯಿಯಿಂದ ಧನಸಹಾಯ, ವಾದ-ವಿವಾದಗಳಲ್ಲಿ ಸೋಲು, ಸ್ಥಳ ಬದಲಾವಣೆ.
ಸಿಂಹ: ಉದ್ಯೋಗದಲ್ಲಿ ಪ್ರಗತಿ, ದ್ರವ್ಯ ನಷ್ಟ, ಕೃಷಿಯಲ್ಲಿ ಲಾಭ.
ಕನ್ಯಾ: ದಾನ ಧರ್ಮದಲ್ಲಿ ಆಸಕ್ತಿ, ದಾಂಪತ್ಯದಲ್ಲಿ ಅನ್ಯೋನ್ಯತೆ, ಪರರಿಂದ ಮೋಸ.
ತುಲಾ: ಅನ್ಯ ಜನರಲ್ಲಿ ವೈಮನಸ್ಯ, ಆಪ್ತರನ್ನು ದ್ವೇಷಿಸುವಿರಿ, ದೂರ ಪ್ರಯಾಣ.
ವೃಶ್ಚಿಕ: ಮಾನಸಿಕ ಒತ್ತಡ, ಆತ್ಮೀಯರಲ್ಲಿ ವಿಶ್ವಾಸ, ಉತ್ತಮ ಬುದ್ಧಿಶಕ್ತಿ.
ಧನಸ್ಸು: ಮಹಿಳೆಯರಿಗೆ ಲಾಭ, ಉದ್ಯೋಗದಲ್ಲಿ ಒತ್ತಡ, ಇಷ್ಟ ವಸ್ತುಗಳ ಖರೀದಿ.
ಮಕರ: ಸಾಧಾರಣ ಲಾಭ, ವಿರೋಧಿಗಳಿಂದ ತೊಂದರೆ, ವ್ಯರ್ಥ ಧನಹಾನಿ.
ಕುಂಭ: ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಅಧಿಕ ತಿರುಗಾಟ, ದೈನಂದಿನ ಕೆಲಸಗಳಲ್ಲಿ ಬದಲಾವಣೆ.
ಮೀನ: ವಿದ್ಯಾರ್ಥಿಗಳ ಪ್ರತಿಭೆಗೆ ಗೌರವ, ಷೇರು ವ್ಯವಹಾರಗಳಲ್ಲಿ ನಷ್ಟ, ದಾಂಪತ್ಯದಲ್ಲಿ ಕಲಹ.