ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಫಾಲ್ಗುಣ
ಪಕ್ಷ – ಕೃಷ್ಣ
ತಿಥಿ – ಅಷ್ಟಮಿ
ನಕ್ಷತ್ರ – ಜೇಷ್ಠಾ
ರಾಹುಕಾಲ – ಮಧ್ಯಾಹ್ನ 12:28 ರಿಂದ 01 : 58 ವರೆಗೆ
ಗುಳಿಕಕಾಲ – ಬೆಳಗ್ಗೆ 10:58 ರಿಂದ ಮಧ್ಯಾಹ್ನ 12:28 ವರೆಗೆ
ಯಮಗಂಡಕಾಲ – ಬೆಳಗ್ಗೆ 07:57 ರಿಂದ 09:28 ವರಗೆ
Advertisement
ಮೇಷ: ಆಸ್ತಿ ನೋಂದಣಿ ಕೆಲಸಗಾರರಿಗೆ ಶುಭ, ಆಸ್ತಿ ಖರೀದಿಯಲ್ಲಿ ಶುಭ, ನಾಟಕದತ್ತ ಆಸಕ್ತಿ
Advertisement
ವೃಷಭ: ಹಣ್ಣುಗಳ ವ್ಯಾಪಾರಸ್ಥರಿಗೆ ಲಾಭ, ದಿನಸಿ ವ್ಯಾಪಾರಸ್ಥರಿಗೆ ಹಿನ್ನಡೆ, ಆರೋಗ್ಯದಲ್ಲಿ ಎಚ್ಚರ
Advertisement
ಮಿಥುನ: ವಿದ್ಯಾರ್ಥಿಗಳಿಗೆ ಪ್ರಶಂಸೆ, ಮಕ್ಕಳ ಜಂಟಿ ವ್ಯವಹಾರದಲ್ಲಿ ಕಿರಿಕಿರಿ, ಸ್ನೇಹಿತರಿಂದ ಸಹಾಯ
Advertisement
ಕರ್ಕಾಟಕ: ದೂರ ಪ್ರಯಾಣ, ಅಧಿಕ ನಷ್ಟ, ವಿದೇಶಿ ವ್ಯವಹಾರದಲ್ಲಿ ಲಾಭ
ಸಿಂಹ: ಆಪ್ತರಿಂದ ನಷ್ಟ, ತೈಲ ವ್ಯಾಪಾರಿಗಳಿಗೆ ಆದಾಯ , ಉದ್ಯೋಗ ಲಾಭ
ಕನ್ಯಾ: ಒಳಾಂಗಣ ವಿನ್ಯಾಸಗಾರರಿಗೆ ಆದಾಯ , ತಂದೆಯಿಂದ ಲಾಭ, ಮಿತ್ರರೊಂದಿಗೆ ಮನಸ್ತಾಪ
ತುಲಾ: ವಿದ್ಯಾರ್ಥಿಗಳಿಗೆ ಅನುಕೂಲ, ಉದ್ಯೋಗದಲ್ಲಿ ಪ್ರಗತಿ, ಕೋರ್ಟ್ ಕೇಸುಗಳಲ್ಲಿ ಜಯ
ವೃಶ್ಚಿಕ: ಸಾಂಪ್ರದಾಯಿಕ ಕೃಷಿಕರಿಗೆ ಬೇಡಿಕೆ, ಮಹಿಳಾ ರಾಜಕಾರಣಿಗಳಿಗೆ ಶುಭ, ಖರ್ಚು ಹೆಚ್ಚಾಗುವುದು
ಧನಸ್ಸು: ಹೂಡಿಕೆ ಸದ್ಯಕ್ಕೆ ಬೇಡ, ವಿಶ್ರಾಂತಿ ವೇತನ ಲಭಿಸುವುದು, ಉದ್ಯೋಗನಿಮಿತ್ತ ಪ್ರಯಾಣ
ಮಕರ: ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಉತ್ತಮ ಲಾಭ, ರೋಗ ಬಾಧೆಗಳಿಂದ ಮುಕ್ತಿ
ಕುಂಭ: ವಿದ್ಯಾರ್ಥಿಗಳಿಗೆ ಜಯ, ಸ್ಥಿರಾಸ್ತಿಯಿಂದ ನಷ್ಟ, ಮಾನಸಿಕ ದೌರ್ಬಲ್ಯ
ಮೀನ: ಆಪ್ತರೊಂದಿಗೆ ಸಂಕಷ್ಟ ಹಂಚಿಕೆ, ರೋಗಭಾದೆ, ಪ್ರಿಯ ಜನರ ಭೇಟಿ