ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಮಾಘ
ಪಕ್ಷ – ಕೃಷ್ಣ
ತಿಥಿ – ನವಮಿ
ನಕ್ಷತ್ರ – ಜೇಷ್ಠ
ರಾಹುಕಾಲ: 12 : 33 PM TO 02 : 01 PM
ಗುಳಿಕಕಾಲ: 11 : 05 AM TO 12 : 33 PM
ಯಮಗಂಡಕಾಲ : 08 : 10 AM TO 09 : 38 AM
Advertisement
ಮೇಷ: ಸಾಲ ಮಾಡುವುದು ಬೇಡ, ಮನ: ಶಾಂತಿ, ಆರೋಗ್ಯ ದಲ್ಲಿ ಅಭಿವೃದ್ಧಿ.
Advertisement
ವೃಷಭ: ಆರೋಗ್ಯದಲ್ಲಿ ಸ್ಥಿರತೆ, ಪೌರೋಹಿತ್ಯ ವರ್ಗಕ್ಕೆ ಜನಪ್ರಿಯತೆ, ಅನಿರೀಕ್ಷಿತವಾಗಿ ಆರ್ಥಿಕತೆಯಲ್ಲಿ ಕೊರತೆ.
Advertisement
ಮಿಥುನ: ಹಣಕಾಸಿನ ವ್ಯವಹಾರದಲ್ಲಿ ನಷ್ಟ, ಕುಟುಂಬಾಧಾರಿತ ವ್ಯಾಪಾರದಲ್ಲಿ ಹಿನ್ನಡೆ, ಸಹೋದ್ಯೋಗಿಗಳೊಡನೆ ವಿವಾದ.
Advertisement
ಕರ್ಕಾಟಕ: ನವ ಯೋಜನೆಗಳತ್ತ ಒಲವು ಜಾಣತನದ ಮಾತು, ಸ್ಪರ್ಧಾತ್ಮಕ ಪರೀಕ್ಷೆಗಳತ್ತ ತಯಾರಿ.
ಸಿಂಹ: ಕಚೇರಿಯ ಕೆಲಸದಿಂದಾಗಿ ಅಲೆದಾಟ, ಅಧಿಕ ಕಾರ್ಯದೊತ್ತಡ, ಸಾಮಾಜಿಕ ಜೀವನದಲ್ಲಿ ಪ್ರಗತಿ.
ಕನ್ಯಾ: ಮಕ್ಕಳಿಗೆ ಉದ್ಯೋಗ ಪ್ರಾಪ್ತಿ, ಗೃಹ ಕೈಗಾರಿಕೆಯಲ್ಲಿ ಲಾಭ, ಕಣ್ಣಿನ ತೊಂದರೆ.
ತುಲಾ: ಮಕ್ಕಳಲ್ಲಿ ಅನಾರೋಗ್ಯ, ಕೆಲಸ ಕಾರ್ಯಗಳಲ್ಲಿ ಜಯ, ಮಾನಸಿಕ ನೆಮ್ಮದಿ ಕಡಿಮೆ.
ವೃಶ್ಚಿಕ; ವಸ್ತ್ರ ತಯಾರಿಕರಿಗೆ ಶುಭ, ನೇಕಾರರಿಗೆ ಬೇಡಿಕೆ, ಪರರ ಮಾತಿನ ಆಲಿಕೆಯಿಂದ ಮೋಸ.
ಧನಸ್ಸು: ಲೇವಾದೇವಿ ವ್ಯವಹಾರದಲ್ಲಿ ಸಾಧಾರಣ, ಪೊಲೀಸ್ ಹುದ್ದೆಯಲ್ಲಿರುವವರಿಗೆ ಮುಂಬಡ್ತಿ, ಅಧಿಕ ರಕ್ತದೊತ್ತಡ.
ಮಕರ: ವಾಹನ ಚಾಲನೆಯಲ್ಲಿ ಎಚ್ಚರ, ಯಂತ್ರೋಪಕರಣ ವ್ಯಾಪಾರದಲ್ಲಿ ಲಾಭ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ.
ಕುಂಭ: ಕುಟುಂಬದಲ್ಲಿ ಒಮ್ಮತದ ಕೊರತೆ, ವಿದ್ಯಾರ್ಥಿಗಳಿಗೆ ಪ್ರಯತ್ನದಿಂದ ಸಫಲ, ಪತ್ನಿಯ ಆರೋಗ್ಯದಲ್ಲಿ ಸುಧಾರಣೆ.
ಮೀನ: ಸಂತಾನ ಲಾಭ, ಧೈರ್ಯದಿಂದ ಕಷ್ಟಗಳನ್ನು ಎದುರಿಸಿ, ಆಹಾರ ಉತ್ಪನ್ನಕರಿಗೆ ಆದಾಯ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k