ವಾರ : ಗುರುವಾರ, ತಿಥಿ : ದ್ವಾದಶಿ , ನಕ್ಷತ್ರ : ಜೇಷ್ಠ
ಶ್ರೀ ವಿಶ್ವಾವಸು ನಾಮ ಸಂವತ್ಸರ
ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ
ರಾಹುಕಾಲ : 1.59 ರಿಂದ 3.25
ಗುಳಿಕಕಾಲ : 9.41 ರಿಂದ 11.07
ಯಮಗಂಡಕಾಲ : 6.48 ರಿಂದ 08.35
ಮೇಷ: ಕೆಲಸ ಕಾರ್ಯಗಳಲ್ಲಿ ಅಡಚಣೆ, ವ್ಯಾಪಾರದಲ್ಲಿ ಸಾಧಾರಣ ಲಾಭ, ಅನಾರೋಗ್ಯ, ಪರಸ್ಥಳವಾಸ, ನಾನಾ ರೀತಿಯ ಚಿಂತೆ.
ವೃಷಭ: ಮನೆಯಲ್ಲಿ ಶುಭಕಾರ್ಯ, ಹಿರಿಯರ ಆಗಮನ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ, ಆರೋಗ್ಯದಲ್ಲಿ ಸುಧಾರಣೆ.
ಮಿಥುನ: ಕೃಷಿಯಲ್ಲಿ ಅಲ್ಪ ಲಾಭ, ಸೇವಕ ವರ್ಗದವರಿಂದ ತೊಂದರೆ, ಧನವ್ಯಯ, ಮನಸ್ಸಿಗೆ ವ್ಯಥೆ.
ಕಟಕ: ಕಾರ್ಯ ಸಾಧನೆಗಾಗಿ ತಿರುಗಾಟ, ಪುಣ್ಯಕ್ಷೇತ್ರ ದರ್ಶನ, ವ್ಯಾಪಾರದಲ್ಲಿ ಧನ ಲಾಭ, ಕುಟುಂಬ ಸೌಖ್ಯ.
ಸಿಂಹ: ಕೆಲಸ ಕಾರ್ಯಗಳಲ್ಲಿ ಜಯ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಉದ್ಯೋಗದಲ್ಲಿ ಪ್ರಗತಿ, ಮನಸ್ಸಿಗೆ ಚಿಂತೆ.
ಕನ್ಯಾ: ಸ್ಥಿರಾಸ್ತಿ ಮಾರಾಟ,ವ್ಯವಹಾರದಲ್ಲಿ ಎಚ್ಚರ, ಅಪಘಾತ ಸಾಧ್ಯತೆ, ಗೆಳೆಯರಿಂದ ಸಹಾಯ, ಸರ್ಕಾರಿ ಕೆಲಸಗಳಲ್ಲಿ ತೊಂದರೆ.
ತುಲಾ: ಕೈಗೊಂಡ ಕೆಲಸಗಳಲ್ಲಿ ವಿಘ್ನ, ಪಾಪ ಕಾರ್ಯ ಮಾಡುವಿರಿ, ಅನಾರೋಗ್ಯ.
ವೃಶ್ಚಿಕ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಹಣದ ಸಮಸ್ಯೆ, ಕೆಲಸಗಳನ್ನ ಶ್ರಮ ವಹಿಸಿ ಮಾಡುವಿರಿ.ಪರಿಹಾರ: ಸೂರ್ಯ ನಮಸ್ಕಾರ ಮಾಡಿ.
ಧನಸ್ಸು: ದೇವಾಲಯಕ್ಕೆ ಭೇಟಿ, ಸಕಲರೊಡನೆ ಪ್ರೀತಿಯಿಂದ ಇರುವಿರಿ, ವಿವಾಹ ಯೋಗ, ದೂರ ಪ್ರಯಾಣ.
ಮಕರ: ಧೈರ್ಯವಾಗಿ ಮುನ್ನುಗುವಿರಿ, ಶತ್ರುಗಳಿಂದ ದೂರವಿರಿ, ದ್ರವ್ಯ ಲಾಭ, ನಾನಾ ವಿಚಾರಗಳಲ್ಲಿ ಆಸಕ್ತಿ.
ಕುಂಭ: ವಿನಾಕಾರಣ ದ್ವೇಷ ಮಾಡುವಿರಿ, ಕಠೋರವಾಗಿ ಮಾತನಾಡುವುದು, ಮಾತಾ ಪಿತೃಗಳ ಸೇವೆ ಮಾಡುವಿರಿ, ದೇವರಲ್ಲಿ ಭಕ್ತಿ.
ಮೀನ: ಉದ್ಯೋಗದಲ್ಲಿ ಬಡ್ತಿ, ಶತ್ರುಗಳಿಂದ ಜಯ, ನಾನಾ ರೀತಿಯ ಸಂಪಾದನೆ, ಆರೋಗ್ಯದಲ್ಲಿ ಏರುಪೇರು, ಗುರುಗಳ ಭೇಟಿ.

