ಪಂಚಾಂಗ
ವಾರ: ಬುಧವಾರ, ತಿಥಿ: ದ್ವಿತೀಯ,
ನಕ್ಷತ್ರ: ಪುಷ್ಯ
ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ಹಿಮಂತ ಋತು,
ಪುಷ್ಯ ಮಾಸ, ಕೃಷ್ಣ ಪಕ್ಷ,
ರಾಹುಕಾಲ: 12:33 ರಿಂದ 1:59
ಗುಳಿಕಕಾಲ: 11:07 ರಿಂದ 12:33
ಯಮಗಂಡಕಾಲ: 8:15 ರಿಂದ 9:41
Advertisement
ಮೇಷ: ಸಹೋದ್ಯೋಗಿಗಳ ಜೊತೆ ತಾಳ್ಮೆ ಇರಲಿ, ಆರೋಗ್ಯದಲ್ಲಿ ಚೇತರಿಕೆ, ಗುರಿ ಸಾಧನೆಗೆ ಸುಸಮಯ, ದೂರ ಪ್ರಯಾಣ, ಮನಸ್ಸಿಗೆ ಶಾಂತಿ.
Advertisement
ವೃಷಭ: ಕುಟುಂಬದಲ್ಲಿ ಶಾಂತಿ, ಆಕಸ್ಮಿಕ ಖರ್ಚು, ನಾನಾ ವಿಚಾರಗಳಲ್ಲಿ ಆಸಕ್ತಿ, ಮನಕ್ಲೇಶ, ಉನ್ನತ ವಿದ್ಯಾಭ್ಯಾಸ, ದೂರ ಪ್ರಯಾಣ, ಅನ್ಯರ ಮಾತಿಗೆ ಮರುಳಾಗದಿರಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ.
Advertisement
ಮಿಥುನ: ಅಮೂಲ್ಯ ವಸ್ತುಗಳ ಖರೀದಿ, ಅನ್ಯರ ಮನಸ್ಸು ಗೆಲ್ಲುವಿರಿ, ದಾಂಪತ್ಯದಲ್ಲಿ ವಿರಸ, ಯಾರನ್ನು ಹೆಚ್ಚು ನಂಬಬೇಡಿ.
Advertisement
ಕಟಕ: ಕೆಲಸದಲ್ಲಿ ಏಕಾಗ್ರತೆ, ಪರಿಶ್ರಮದಿಂದ ಕಾರ್ಯ ಪ್ರಗತಿ, ದುಷ್ಟರಿಂದ ದೂರವಿರಿ, ಶತ್ರು ಭಾದೆ, ಉದ್ಯೋಗದಲ್ಲಿ ಕಿರಿಕಿರಿ.
ಸಿಂಹ: ತಾಳ್ಮೆ ಅಗತ್ಯ, ಕುಟುಂಬದಲ್ಲಿ ಸಂತಸ, ಟ್ರಾವೆಲ್ಸ್‌ನವರಿಗೆ ಅಲ್ಪ ಲಾಭ, ಸಹೋದರರಿಂದ ಸಹಾಯ, ಸಗಟು ವ್ಯಾಪಾರಸ್ಥರಿಗೆ ನಷ್ಟ, ಮನಕ್ಲೇಶ.
ಕನ್ಯಾ: ಮಿತ್ರರ ಭೇಟಿ, ಕೆಲಸಗಳಲ್ಲಿ ವಿಳಂಬ, ಮನಸ್ಸಿನಲ್ಲಿ ಗೊಂದಲ, ಅಧಿಕ ತಿರುಗಾಟ, ಸಾಲ ಮರುಪಾವತಿಸುವಿರಿ, ಶುಭ ವಾರ್ತೆ ಕೇಳುವಿರಿ, ಮಾನಸಿಕ ನೆಮ್ಮದಿ.
ತುಲಾ: ಮಾತಿನಿಂದ ಕಲಹ, ಕೋರ್ಟ್ ಕೆಲಸಗಳಲ್ಲಿ ಜಯ, ಹಿರಿಯರಲ್ಲಿ ಭಕ್ತಿ, ಮಾತಿನ ಚಕಮಕಿ, ಸಣ್ಣ ವಿಚಾರಗಳಲ್ಲಿ ಮನಸ್ತಾಪ.
ವೃಶ್ಚಿಕ: ವಾಸ ಗೃಹದಲ್ಲಿ ತೊಂದರೆ, ಅಧಿಕ ತಿರುಗಾಟ, ತೀರ್ಥಯಾತ್ರೆ ದರ್ಶನ, ನೆಮ್ಮದಿ ಇಲ್ಲದ ಜೀವನ, ಅನಗತ್ಯ ಹಸ್ತಕ್ಷೇಪ, ಕೆಲಸದಲ್ಲಿ ಒತ್ತಡ.
ಧನಸ್ಸು: ಆತ್ಮೀಯರೊಂದಿಗೆ ಮಾತುಕತೆ, ರೋಗಭಾದೆ, ಶತ್ರು ನಾಶ, ಅಪಕೀರ್ತಿ, ಮನೋವ್ಯಥೆ, ಪ್ರಿಯ ಜನರ ಭೇಟಿ, ಆಂತರಿಕ ಕಲಹ, ಉದ್ಯೋಗದಲ್ಲಿ ಪ್ರಗತಿ.
ಮಕರ: ಸಂಕಷ್ಟಗಳು ಹೆಚ್ಚು, ಆತುರ ನಿರ್ಧಾರ ಬೇಡ, ಅಮೂಲ್ಯ ವಸ್ತುಗಳ ಖರೀದಿ, ಪರಿಶ್ರಮದಿಂದ ಅಭಿವೃದ್ಧಿ.
ಕುಂಭ: ಸಾಲ ಮಾಡುವ ಸಾಧ್ಯತೆ, ಕೆಲಸಗಳಲ್ಲಿ ವಿಘ್ನ, ವಿವಾಹಕ್ಕೆ ಅಡಚಣೆ, ಪತ್ನಿಗೆ ಅನಾರೋಗ್ಯ.
ಮೀನ: ತಾಯಿಯ ಬಂಧುಗಳಿಂದ ತೊಂದರೆ, ಅಪಕೀರ್ತಿ, ವ್ಯಾಸಂಗಕ್ಕೆ ತೊಂದರೆ, ಅಧಿಕ ಖರ್ಚು.