ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಶುಕ್ಲ ಪಕ್ಷ, ನವಮಿ ತಿಥಿ,
ಮಂಗಳವಾರ, ಅಶ್ವಿನಿ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 3:25 ರಿಂದ 4:81
ಗುಳಿಕಕಾಲ: ಮಧ್ಯಾಹ್ನ 12:33 ರಿಂದ 1:59
ಯಮಗಂಡಕಾಲ: ಬೆಳಗ್ಗೆ 9:41 ರಿಂದ 11:07
Advertisement
ಮೇಷ: ಕೆಲಸದಲ್ಲಿ ಏಕಾಗ್ರತೆ ಹೆಚ್ಚಾಗುವುದು, ದುಷ್ಟರಿಂದ ದೂರವಿರಿ, ಎಲ್ಲರ ಮನಸ್ಸು ಗೆಲ್ಲುವಿರಿ, ಈ ದಿನ ಶುಭ ಫಲ.
Advertisement
ವೃಷಭ: ಕುಟುಂಬದಲ್ಲಿ ಶಾಂತಿ, ನಾನಾ ವಿಚಾರಗಳಲ್ಲಿ ಆಸಕ್ತಿ, ಮನಃಕ್ಲೇಷ, ಆಕಸ್ಮಿಕ ಖರ್ಚು, ಇತರರ ಮಾತಿಗೆ ಮರುಳಾಗಬೇಡಿ.
Advertisement
ಮಿಥುನ: ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಹಳೇ ಸಾಲ ಮರುಪಾವತಿ, ಶುಭ ಸುದ್ದಿ ಕೇಳುವಿರಿ, ನೆಮ್ಮದಿಯ ದಿನ ನಿಮ್ಮದಾಗಲಿದೆ.
ಕಟಕ: ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ, ಅತಿಯಾದ ಕೋಪ, ಆರೋಗ್ಯದಲ್ಲಿ ತಳಮಳ, ವೈಯುಕ್ತಿಕ ಕೆಲಸದಲ್ಲಿ ನಿಗಾವಹಿಸಿ, ಶತ್ರುಗಳ ಬಾಧೆ.
ಸಿಂಹ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಗುರು ಹಿರಿಯರಲ್ಲಿ ಶ್ರದ್ಧೆ ಭಕ್ತಿ, ಅಕಾಲ ಭೋಜನ, ಪ್ರಿಯ ಜನರ ಭೇಟಿ, ಮಿತ್ರರಿಂದ ಸಹಾಯ.
ಕನ್ಯಾ: ಮಿತ್ರರಲ್ಲಿ ಪ್ರೀತಿ, ಸ್ತ್ರೀಯರಿಗೆ ತೊಂದರೆ, ಧನ ಲಾಭ, ಅಧಿಕಾರ ಪ್ರಾಪ್ತಿ, ಸಮಾಜದಲ್ಲಿ ಉತ್ತಮ ಗೌರವ, ಅಧಿಕಾರಿಗಳಲ್ಲಿ ಕಲಹ.
ತುಲಾ: ಮೇಲಾಧಿಕಾರಿಗಳಿಂದ ಪ್ರಶಂಸೆ, ವ್ಯಾಪಾರದಲ್ಲಿ ಮಂದಗತಿ, ಮನಃಕ್ಲೇಷ, ಮನೆಯಲ್ಲಿನ ಆಗು-ಹೋಗುಗಳ ಬಗ್ಗೆ ಚಿಂತಿಸಿ.
ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ತಾಳ್ಮೆ ಅತ್ಯಗತ್ಯ, ಆರೋಗ್ಯದಲ್ಲಿ ಏರುಪೇರು, ಮನಸ್ಸಿನಲ್ಲಿ ಸಂಕಟ, ಅನಗತ್ಯ ನಿಷ್ಠೂರ ಮಾಡಿಕೊಳ್ಳುವಿರಿ.
ಧನಸ್ಸು: ಉದ್ಯೋಗದಲ್ಲಿ ಬಡ್ತಿ, ಕೆಲಸದಲ್ಲಿ ಯಶಸ್ಸು, ಉತ್ತಮ ಆದಾಯ, ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ.
ಮಕರ: ಅವಿವಾಹಿತರಿಗೆ ವಿವಾಹಯೋಗ, ಆತುರ ಸ್ವಭಾವದಿಂದ ತೊಂದರೆ, ಶತ್ರುಗಳ ಬಾಧೆ, ಸ್ಥಿರಾಸ್ತಿ ಮಾರಾಟ ಸಾಧ್ಯತೆ, ಪರರ ಧನ ಪ್ರಾಪ್ತಿ.
ಕುಂಭ: ವಿದ್ಯಾರ್ಥಿಗಳಲ್ಲಿ ಪ್ರಗತಿ, ಗೆಳೆಯರಿಂದ ಸಹಾಯ, ದೇವತಾ ಕಾರ್ಯಗಳಲ್ಲಿ ಭಾಗಿ, ಕೃಷಿಯಲ್ಲಿ ಲಾಭ, ಹಿರಿಯರ ಭೇಟಿ.
ಮೀನ: ಸ್ತ್ರೀಯರಿಗೆ ಅನುಕೂಲ, ಆದಾಯಕ್ಕಿಂತ ಖರ್ಚು ಹೆಚ್ಚು, ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ, ವಿರೋಧಿಗಳಿಂದ ಕುತಂತ್ರ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv