ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ದಕ್ಷಿಣಾಯನ
ಮಾಸ – ಮಾರ್ಗಶಿರ
ಪಕ್ಷ – ಕೃಷ್ಣ
ತಿಥಿ – ಷಷ್ಟಿ
ನಕ್ಷತ್ರ – ಮಘ
ರಾಹುಕಾಲ: 12:14 PM – 01:39 PM
ಗುಳಿಕಕಾಲ: 10:48 AM – 12:14 PM
ಯಮಗಂಡಕಾಲ: 07:58 AM – 09:23 AM
Advertisement
ಮೇಷ: ಶಿಕ್ಷಕಿಯರಿಗೆ ಬಡ್ತಿ ಲಭ್ಯ, ರಾಜಕಾರಣಿಗಳಿಗೆ ಅಶುಭ, ಶಾಲಾ ಸಂಸ್ಥಾಪಕರಿಗೆ ಶುಭ.
Advertisement
ವೃಷಭ: ಸರ್ಕಾರಿ ನೌಕರರಿಗೆ ತೊಂದರೆ, ಸ್ಟಾಕ್ಸ್ ಷೇರಿನ ವ್ಯವಹಾರದಲ್ಲಿ ಲಾಭ, ನೀರಿಗೆ ಸಂಬಂಧಿಸಿದ ವ್ಯಾಪಾರದಲ್ಲಿ ತೊಂದರೆ.
Advertisement
ಮಿಥುನ: ಕುಟುಂಬದಲ್ಲಿ ನೆಮ್ಮದಿ ಇಲ್ಲ, ವಿದ್ಯಾರ್ಥಿಗಳು ಹೆಚ್ಚು ಶ್ರಮವಹಿಸಬೇಕು, ಶಿಕ್ಷಕ ವೃಂದದವರಿಗೆ ಶುಭ.
Advertisement
ಕಟಕ: ಸ್ಟಾಕ್ ಷೇರಿನಲ್ಲಿ ನಷ್ಟ, ಸರ್ಕಾರದಿಂದ ಅಸಹಕಾರ, ಕಮಿಷನ್ ಆಧಾರಿತ ವೃತ್ತಿಯಲ್ಲಿ ಆದಾಯ.
ಸಿಂಹ: ಆಹಾರಕ್ಕೆ ಸಂಬಂಧಿಸಿದ ವ್ಯಾಪಾರ ಆಭಾದಿತ, ಹಿರಿಯರ ಆರೋಗ್ಯದಲ್ಲಿ ತೊಂದರೆ, ಪತ್ನಿಯೊಂದಿಗೆ ಕಲಹ.
ಕನ್ಯಾ: ರಾಜಕಾರಣಿಗಳಿಗೆ ಶುಭ, ಉದ್ಯೋಗಸ್ಥ ಮಹಿಳೆಯರಿಗೆ ಶುಭ, ತೋಟಗಾರಿಕೆಯಲ್ಲಿ ಆದಾಯ.
ತುಲಾ: ಸ್ತ್ರೀಯರಿಗೆ ಶುಭ, ಪಾಲುದಾರಿಕೆಯಲ್ಲಿ ಲಾಭ, ಕಣ್ಣಿನ ಸಮಸ್ಯೆ.
ವೃಶ್ಚಿಕ: ಉಳಿತಾಯ ಯೋಜನೆಗಳಲ್ಲಿ ಲಾಭ, ಅಧಿಕ ಖರ್ಚು, ದುಡುಕುತನದ ಮಾತು ಬೇಡ.
ಧನಸ್ಸು: ಆದಾಯದಲ್ಲಿ ಏರುಪೇರು, ಅನಿರೀಕ್ಷಿತ ಧನ ಲಾಭ, ಯoತ್ರೋಪಕರಣದಿಂದ ಲಾಭ.
ಮಕರ: ಕಂಪ್ಯೂಟರ್ ವ್ಯಾಪಾರದಲ್ಲಿ ಲಾಭ, ಸರ್ಕಾರಿ ಅಧಿಕಾರಿಗಳಿಗೆ ತೊಂದರೆ, ವಾಣಿಜ್ಯೋದ್ಯಮಿಗಳಿಗೆ ತೊಂದರೆ.
ಕುಂಭ: ಶಿಕ್ಷಣ ಸಂಸ್ಥೆಯವರಿಗೆ ಆದಾಯ, ವಾಹನ ಚಲಾಯಿಸುವಲ್ಲಿ ಎಚ್ಚರ, ಯಾಂತ್ರಿಕ ವಸ್ತುಗಳ ಖರೀದಿ.
ಮೀನ: ಆತ್ಮಸ್ಥೈರ್ಯದ ಕೊರತೆ, ದುಡುಕಿನ ಮಾತುಗಳು, ದೃಢ ತೀರ್ಮಾನಗಳಲ್ಲಿ ವಿಫಲ.