ಶ್ರೀ ಶೋಭಕೃತ್ ನಾಮ ಸಂವತ್ಸರ, ಅನುರಾಧ ನಕ್ಷತ್ರ
ದಕ್ಷಿಣಾಯಣ, ಶರದ್ ಋತು,
ಕಾರ್ತಿಕ ಮಾಸ, ಶುಕ್ಲ ಪಕ್ಷ, ಮಂಗಳವಾರ, ಪಾಡ್ಯ
ರಾಹುಕಾಲ – 3:02 ರಿಂದ 4:29
ಗುಳಿಕಕಾಲ – 12:08 ರಿಂದ 1:35
ಯಮಗಂಡ ಕಾಲ – 9:14 ರಿಂದ 10:41
Advertisement
ಮೇಷ: ಸ್ಥಿರಾಸ್ತಿ ಪ್ರಾಪ್ತಿ, ದಾಂಪತ್ಯದಲ್ಲಿ ಅನ್ಯೋನ್ಯತೆ, ವಿದೇಶ ಯಾನ, ಮನೆಯಲ್ಲಿ ಶಾಂತಿ, ಕೃಷಿಕರಿಗೆ ಅಲ್ಪ ಲಾಭ.
Advertisement
ವೃಷಭ : ನಾನಾ ರೀತಿಯ ಸಂಪಾದನೆ, ದೈವಿಕ ಚಿಂತನೆ, ಗುರು ಹಿರಿಯರ ಭೇಟಿ, ಪರರ ಧನ ಪ್ರಾಪ್ತಿ, ಪರಸ್ಥಳವಾಸ.
Advertisement
ಮಿಥುನ: ಮಂಗಳಕಾರ್ಯಗಳಲ್ಲಿ ಭಾಗಿ, ಯತ್ನ ಕಾರ್ಯಗಳಲ್ಲಿ ವಿಘ್ನ, ರೋಗ ಬಾದೆ, ಯಾರನ್ನು ಹೆಚ್ಚಾಗಿ ನಂಬಬೇಡಿ.
Advertisement
ಕಟಕ: ಹಣದ ಅಡಚಣೆ, ಅಭಿವೃದ್ಧಿ ಕುಂಠಿತ, ಮಾತಿನಲ್ಲಿ ಹಿಡಿತವಿರಲಿ, ಗುಪ್ತಾಂಗ ರೋಗಗಳು, ದುಷ್ಟ ಚಿಂತನೆ
ಸಿಂಹ: ಪರರಿಂದ ಲಾಭ, ಆಭರಣ ಖರೀದಿ, ಸಲ್ಲದ ಅಪವಾದ, ಮನಸ್ಸಿಗೆ ವ್ಯಥೆ, ಸತ್ಕಾರ್ಯಾಸಕ್ತಿ
ಕನ್ಯಾ: ಹೊಸ ಯೋಜನೆಗಳಲ್ಲಿ ಏರುಪೇರು, ಬಾಳ ಸಂಗಾತಿಯಿಂದ ಹಿತವಚನ, ಸ್ತ್ರೀಯರಿಗೆ ಉತ್ತಮ ಅವಕಾಶ.
ತುಲಾ: ಸಾಲಬಾಧೆ, ಮಾತಿನಿಂದ ಅನರ್ಥ, ಗೊಂದಲಮಯ ವಾತಾವರಣ, ಅತಿಯಾದ ನಿದ್ರೆ.
ವೃಶ್ಚಿಕ: ತಾಳ್ಮೆಯಿಂದ ಇರಿ, ಸಾಧಾರಣ ಲಾಭ, ಆಲಸ್ಯ ಮನೋಭಾವ, ದುರಭ್ಯಾಸಕ್ಕೆ ಹಣ ವ್ಯಯ.
ಧನಸ್ಸು: ಉದ್ಯೋಗದಲ್ಲಿ ಪ್ರಗತಿ, ದ್ರವ್ಯ ಲಾಭ, ಸುಖ ಜೀವನ, ಸ್ತ್ರೀ ಸೌಖ್ಯ, ಶ್ರಮಕ್ಕೆ ತಕ್ಕ ಫಲ, ಕಾರ್ಯಸಿದ್ಧಿ.
ಮಕರ: ಅನಾವಶ್ಯಕ ಖರ್ಚು, ಯತ್ನ ಕಾರ್ಯಗಳಲ್ಲಿ ಅಡೆತಡೆ, ಅಧಿಕ ಕೋಪ, ಅಕಾಲ ಭೋಜನ, ನೆಮ್ಮದಿ ಇಲ್ಲದ ಜೀವನ.
ಕುಂಭ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಥಳುಕಿನ ಮಾತಿಗೆ ಮರುಳಾಗದಿರಿ, ಸಮಾಜದಲ್ಲಿ ಉತ್ತಮ ಹೆಸರು ಕೀರ್ತಿ.
ಮೀನ: ವಿದೇಶ ಪ್ರಯಾಣ, ಬಾಕಿ ವಸೂಲಿ, ವಿವಾಹ ಯೋಗ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಆರೋಗ್ಯ ವೃದ್ಧಿ.