ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ದ್ವಿತೀಯಾ ತಿಥಿ,
ಗುರುವಾರ, ರೋಹಿಣಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 1:35 ರಿಂದ 3:02
ಗುಳಿಕಕಾಲ: ಬೆಳಗ್ಗೆ 9:14 ರಿಂದ 10:41
ಯಮಗಂಡಕಾಲ: ಬೆಳಗ್ಗೆ 6:21 ರಿಂದ 7:47
Advertisement
ಮೇಷ: ಕೃಷಿಕರಿಗೆ ಅನುಕೂಲ, ಅಧಿಕ ಧನಾಗಮನ, ನೀವಾಡುವ ಮಾತಿನಿಂದ ಕಲಹ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ.
Advertisement
ವೃಷಭ: ಅನಿರೀಕ್ಷಿತ ಸಾಲ ಮಾಡುವಿರಿ, ಭಾವನೆಗಳಿಗೆ ಮನ್ನಣೆ, ಕೆಲಸ ಕಾರ್ಯಗಳಲ್ಲಿ ಉತ್ತಮ, ವ್ಯಾಪಾರ-ಉದ್ಯಮ ನಿಮಿತ್ತ ಪ್ರಯಾಣ.
Advertisement
ಮಿಥುನ: ಕುಟುಂಬದಲ್ಲಿ ಅಧಿಕ ಖರ್ಚು, ಚಿನ್ನಾಭರಣ ಖರೀದಿ, ಆಸ್ತಿ ವಿಚಾರದಲ್ಲಿ ತಗಾದೆ, ಪತ್ರವ್ಯವಹಾರಗಳಲ್ಲಿ ಎಚ್ಚರ, ಸ್ನೇಹಿತರಿಂದ ಧನಾಗಮನ.
Advertisement
ಕಟಕ: ಸ್ವಯಂಕೃತ್ಯಗಳಿಂದ ನಷ್ಟ, ಕುಟುಂಬ ಸಮೇತ ಪ್ರಯಾಣ, ಮಿತ್ರರಿಗಾಗಿ ಅಧಿಕ ಖರ್ಚು, ಮಹಿಳೆಯರಿಗಾಗಿ ವೆಚ್ಚ, ನಷ್ಟಗಳು ಅಧಿಕ, ಸಾಲ ಮಾಡುವ ಪರಿಸ್ಥಿತಿ.
ಸಿಂಹ: ಮಿತ್ರರಿಂದ ಉದ್ಯೋಗ ಪ್ತಾಪ್ತಿ, ಮಕ್ಕಳಿಂದ ಅವಮಾನ, ನಿದ್ರಾಭಂಗ, ಇಲ್ಲ ಸಲ್ಲದ ಅಪವಾದ, ಬಂಧುಗಳಲ್ಲಿ ಕಲಹ.
ಕನ್ಯಾ: ತಂದೆಯಿಂದ ಅನುಕೂಲ, ಆತ್ಮೀಯರೊಂದಿಗೆ ಮನಃಸ್ತಾಪ, ದಾಯಾದಿಗಳ ಕಲಹ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಗೌರವ ಸನ್ಮಾನಕ್ಕೆ ಮನಸ್ಸು.
ತುಲಾ: ಆಕಸ್ಮಿಕ ಉದ್ಯೋಗದಲ್ಲಿ ಪ್ರಗತಿ, ಉತ್ತಮ ಅವಕಾಶ ಪ್ರಾಪ್ತಿ, ಕೋರ್ಟ್ ಕೇಸ್‍ಗಳಲ್ಲಿ ಅನುಕೂಲ, ವಿಚ್ಛೇದನ ಕೇಸ್‍ಗಳಲ್ಲಿ ಜಯ, ಹಣಕಾಸು ಸಮಸ್ಯೆ, ಪ್ರಯಾಣ ರದ್ದು.
ವೃಶ್ಚಿಕ: ದಾಂಪತ್ಯದಲ್ಲಿ ವಿರಸ, ಮಾನಸಿಕ ವ್ಯಥೆ, ಮಕ್ಕಳ ಬಗ್ಗೆ ಗಮನಹರಿಸಿ, ಮಕ್ಕಳ ಬಗ್ಗೆ ಅಧಿಕ ಚಿಂತೆ, ಸ್ಥಿರಾಸ್ತಿಯಿಂದ ಲಾಭ, ಹಳೆ ವಸ್ತುಗಳಿಂದ ಲಾಭ.
ಧನಸ್ಸು: ವಿಪರೀತ ರಾಜಯೋಗ, ಆಕಸ್ಮಿಕ ಅದೃಷ್ಟ, ವಿಶ್ರಾಂತಿ ವೇತನ ಪ್ರಾಪ್ತಿ, ಆಕಸ್ಮಿಕ ಸಂಪತ್ತು ಲಭಿಸುವುದು, ಉದ್ಯೋಗ ನಿಮಿತ್ತ ಪ್ರಯಾಣ.
ಮಕರ: ಸಂಗಾತಿಯಿಂದ ಆರ್ಥಿಕ ಸಹಾಯ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಆಕಸ್ಮಿಕ ಲಾಭ ಪ್ರಮಾಣ ಹೆಚ್ಚು, ಮಕ್ಕಳಿಗೆ ಉತ್ತಮ ಅವಕಾಶ, ರೋಗ ಬಾಧೆಗಳಿಂದ ಮುಕ್ತಿ.
ಕುಂಭ: ಉದ್ಯೋಗ ಸ್ಥಳದಲ್ಲಿ ನಿರಾಸಕ್ತಿ, ಒತ್ತಡ ಹೆಚ್ಚಾಗುವುದು, ಸಾಲ ಬಾಧೆ, ಸಲ್ಲದ ಅಪವಾದ-ನಿಂದನೆ, ಸ್ಥಿರಾಸ್ತಿ-ವಾಹನ ಸಾಲ ಕೇಳುವಿರಿ.
ಮೀನ: ಕಲ್ಪನಾ ಲೋಕದಲ್ಲಿ ವಿಹಾರ, ಪತ್ರ ವ್ಯವಹಾರಗಳಿಂದ ಅನುಕೂಲ, ಮಕ್ಕಳಲ್ಲಿ ಉದ್ಯೋಗಾಸಕ್ತಿ, ಆರೋಗ್ಯ ಸಮಸ್ಯೆಗಳಿಂದ ತೊಂದರೆ.