ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಆಶ್ವಯುಜ
ಪಕ್ಷ – ಕೃಷ್ಣ
ತಿಥಿ – ಪಂಚಮಿ
ನಕ್ಷತ್ರ – ರೋಹಿಣಿ
ರಾಹುಕಾಲ: 10:36 AM – 12:05 PM
ಗುಳಿಕಕಾಲ: 07:38 AM – 09:07 AM
ಯಮಗಂಡಕಾಲ: 03:03 PM – 04:32 PM
Advertisement
ಮೇಷ: ಆಸ್ತಿ ವಿಚಾರದಲ್ಲಿ ಶುಭ, ಸ್ಥಿರಾಸ್ತಿಯಿಂದ ಲಾಭ, ವ್ಯಾಪಾರದಲ್ಲಿ ಅವಕಾಶಗಳು ಲಭ್ಯ.
Advertisement
ವೃಷಭ: ಸಮಾಜ ಸೇವಕರಿಗೆ ಶುಭ, ಶೇರಿನ ವ್ಯವಹಾರದಲ್ಲಿ ಹಿನ್ನಡೆ, ಇಲ್ಲ ಅಧಿಕಾರಿಗಳ ಜೊತೆ ವಾದ.
Advertisement
ಮಿಥುನ: ಚಿಕ್ಕ ಮಕ್ಕಳಲ್ಲಿ ಎಚ್ಚರಿಕೆ, ಸಮಾಜದಲ್ಲಿ ಕೀರ್ತಿ ಪ್ರತಿಷ್ಠೆ ಲಭ್ಯ, ಹಣಕ್ಕೆ ತೊಂದರೆ ಇರದು.
Advertisement
ಕಟಕ: ಅಧಿಕ ಶ್ರಮ, ಪ್ರತಿಭೆಗಳಿಗೆ ಸೂಕ್ತ ವೇದಿಕೆ ದೊರೆಯುವುದು, ಆಭರಣ ಖರೀದಿಯ ಯೋಚನೆ.
ಸಿಂಹ: ಕುಟುಂಬದಲ್ಲಿ ಸಂತಸ, ವಿವಾಹಾಕಾಂಕ್ಷಿಗಳಿಗೆ ಶುಭ, ವಿದ್ಯಾರ್ಥಿಗಳಿಗೆ ಯಶಸ್ಸು.
ಕನ್ಯಾ: ಹೊಸ ಮಾರ್ಗಗಳು ದೊರೆಯುತ್ತದೆ, ಮಾತುಗಳ ಮೇಲೆ ಹಿಡಿತವಿರಲಿ, ದಾಂಪತ್ಯದಲ್ಲಿ ಅನ್ಯೋನ್ಯತೆ.
ತುಲಾ: ವ್ಯಾಪಾರದಲ್ಲಿ ಅನಿರೀಕ್ಷಿತ ಹಾನಿ, ಶೇರು ಮಾರುಕಟ್ಟೆಯಲ್ಲಿ ಹಾನಿ, ಮಾನಸಿಕ ಭಯ.
ವೃಶ್ಚಿಕ: ವಾಹನಕೊಳ್ಳುವ ಚಿಂತನೆ, ಸಾಲದ ವ್ಯವಹಾರ ಬೇಡ, ಹಣದ ವ್ಯವಹಾರದಲ್ಲಿ ಎಚ್ಚರಿಕೆ.
ಧನು: ಪತ್ರಿಕಾ ಪ್ರತಿನಿಧಿಗಳಿಗೆ ಶುಭ, ಪುಸ್ತಕ ಮಾರಾಟಗಾರರಿಗೆ ಆದಾಯ, ತಾಂತ್ರಿಕ ವರ್ಗದವರಿಗೆ ಸರಾಸರಿ.
ಮಕರ: ಆರ್ಥಿಕತೆಯಲ್ಲಿ ಚೇತರಿಕೆ, ಹೊಸ ವ್ಯವಹಾರಗಳ ಯೋಚನೆ, ದಾಂಪತ್ಯದಲ್ಲಿ ಅನರ್ಥ.
ಕುಂಭ: ಭೂ ವ್ಯಾಪಾರದಲ್ಲಿ ನಿರಾಶದಾಯಕ, ಸಾಧು ಸಜ್ಜನರ ಆಶೀರ್ವಾದದಿಂದ ನೆಮ್ಮದಿ, ಅಧಿಕ ಪ್ರಯತ್ನದಿಂದ ವ್ಯಾಪಾರದಲ್ಲಿ ಲಾಭ.
ಮೀನ: ನಿರೀಕ್ಷೆಯಷ್ಟು ಧನಾಗಮನವಿರುತ್ತದೆ, ಹಣಕಾಸಿನ ವಿಷಯದಲ್ಲಿ ಎಚ್ಚರವಹಿಸಿ, ಪರರಿಂದ ಕೆಲಸಗಳಲ್ಲಿ ವಿಘ್ನ.