ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ,
ಏಕಾದಶಿ, ಶನಿವಾರ, ಉತ್ತರಾಷಾಡ ನಕ್ಷತ್ರ
ರಾಹುಕಾಲ – 09:15 ರಿಂದ 10:47
ಗುಳಿಕಕಾಲ – 06:12 ರಿಂದ 07:43
ಯಮಗಂಡಕಾಲ – 01:50 ರಿಂದ 03:22
Advertisement
ಮೇಷ: ಮಕ್ಕಳಿಂದ ನಷ್ಟ, ಅಧಿಕ ಖರ್ಚು, ಗೌರವಕ್ಕೆ ಧಕ್ಕೆ, ದೂರ ಪ್ರಯಾಣದಲ್ಲಿ ಅನುಕೂಲ
Advertisement
ವೃಷಭ: ಸ್ಥಿರಾಸ್ತಿ ಮತ್ತು ವಾಹನದಿಂದ ಲಾಭ, ತಾಯಿಯಿಂದ ಸಹಕಾರ, ಪತ್ರ ವ್ಯವಹಾರಗಳಲ್ಲಿ ಯಶಸ್ಸು, ವಿದ್ಯಾಭ್ಯಾಸದಲ್ಲಿ ಪ್ರಗತಿ
Advertisement
ಮಿಥುನ: ಉದ್ಯೋಗ ಬದಲಾವಣೆಯಿಂದ ಅನುಕೂಲ, ಅಧಿಕಾರಿಗಳಿಂದ ಉತ್ತಮ ಸ್ಪಂದನೆ, ಧೈರ್ಯದಿಂದ ಕಾರ್ಯ ಜಯ, ಶುಭ ಕಾರ್ಯಗಳಲ್ಲಿ ಯಶಸ್ಸು
Advertisement
ಕಟಕ: ಅಧಿಕ ಕೋಪ ತಾಪ ಅಹಂಭಾವ, ಆರೋಗ್ಯದಲ್ಲಿ ವ್ಯತ್ಯಾಸ, ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ, ಪ್ರಯಾಣದಲ್ಲಿ ಅನುಕೂಲ
ಸಿಂಹ: ಸ್ವಯಂಕೃತ ಅಪರಾಧದಿಂದ ಸಮಸ್ಯೆ, ಮಕ್ಕಳೊಂದಿಗೆ ಮನಸ್ತಾಪ, ಪ್ರಯಾಣದಲ್ಲಿ ವಿಘ್ನ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ
ಕನ್ಯಾ: ಶುಭ ಕಾರ್ಯಗಳ ಆಲೋಚನೆ, ಉದ್ಯೋಗದಲ್ಲಿ ಅನುಕೂಲ, ಪಾಲುದಾರಿಕೆಯಲ್ಲಿ ಲಾಭ, ವಿದ್ಯಾಭ್ಯಾಸದಲ್ಲಿ ಅನುಕೂಲ
ತುಲಾ: ಅವಕಾಶ ಕೈ ತಪ್ಪುವುದು, ಸಾಲದ ಚಿಂತೆ, ಶತ್ರು ಉಪಟಳ,ಸಂಗಾತಿಯಿಂದ ಅಂತರ
ವೃಶ್ಚಿಕ: ವ್ಯಾಪಾರ ವ್ಯವಹಾರದಲ್ಲಿ ಅಡೆತಡೆ, ಉದ್ಯೋಗ ಸ್ಥಳದಲ್ಲಿ ಪ್ರಗತಿ, ಮಕ್ಕಳ ಜೀವನದಲ್ಲಿ ಬದಲಾವಣೆ, ಕೌಟುಂಬಿಕ ಸಹಕಾರ
ಧನಸ್ಸು: ವ್ಯವಹಾರದಲ್ಲಿ ಉತ್ತಮ ಅವಕಾಶ, ತಂದೆಯಿಂದ ಸಹಕಾರ, ಕುಲದೇವತಾ ಆಶೀರ್ವಾದ, ವಿದ್ಯಾಭ್ಯಾಸದಲ್ಲಿ ಪ್ರಗತಿ
ಮಕರ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಹೆಣ್ಣು ಮಕ್ಕಳಿಂದ ಅನುಕೂಲ, ಅನಿರೀಕ್ಷಿತ ಧನಾಗಮನ, ಪ್ರಯಾಣದಲ್ಲಿ ಸಮಸ್ಯೆ
ಕುಂಭ: ಮಕ್ಕಳಿಂದ ಆರ್ಥಿಕ ಲಾಭ, ಕೌಟುಂಬಿಕ ಸಹಕಾರ, ಪಾಲದಾರಿಕೆಯಲ್ಲಿ ಉತ್ತಮ ಅವಕಾಶ, ಪ್ರಯಾಣದಲ್ಲಿ ಅಡೆತಡೆ,
ಮೀನ: ಆರ್ಥಿಕ ಮುಗ್ಗಟ್ಟು, ಶುಭ ಕಾರ್ಯ ಪ್ರಯತ್ನದಲ್ಲಿ ಯಶಸ್ಸು, ವಿದ್ಯಾಭ್ಯಾಸದಲ್ಲಿ ಪ್ರಗತಿ, ದೈವ ಚಿಂತನೆ.