ಪಂಚಾಂಗ:
ಶ್ರೀ ಶುಭಕೃತ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಶ್ರಾವಣ ಮಾಸ, ಕೃಷ್ಣ ಪಕ್ಷ,
ವಾರ: ಭಾನುವಾರ, ತಿಥಿ : ತದಿಗೆ,
ನಕ್ಷತ್ರ: ಪೂರ್ವಾಭದ್ರ
ರಾಹುಕಾಲ: 05 : 07 – 06 : 41
ಗುಳಿಕಕಾಲ: 03 : 32 – 05 : 07
ಯಮಗಂಡಕಾಲ: 12 : 24 – 01 : 58
ಮೇಷ: ಒರಟುತನ ಬೇಡ, ಅನಿರೀಕ್ಷಿತವಾಗಿ ಧನಲಾಭ, ಆದಾಯಕ್ಕಿಂತ ಖರ್ಚು ಹೆಚ್ಚು.
Advertisement
ವೃಷಭ: ಬ್ಯಾಂಕಿಂಗ್ ವ್ಯವಹಾರಸ್ಥರಿಗೆ ಆದಾಯ, ಬಂಧುಗಳಿಂದ ಸಹಕಾರ, ದೈಹಿಕವಾಗಿ ಬಳಲುವಿಕೆ
Advertisement
ಮಿಥುನ: ಹಿರಿಯರ ಆರೋಗ್ಯದಲ್ಲಿ ತೊಂದರೆ, ಮನೆಗೆ ಬಂಧುಗಳ ಆಗಮನ, ವ್ಯಾಪಾರಸ್ಥರಿಗೆ ಲಾಭದಾಯಕ
Advertisement
ಕರ್ಕಾಟಕ: ವಿವಾಹ ವಿಚಾರದಲ್ಲಿ ತೊಂದರೆ, ಲೋಹದ ವಸ್ತುಗಳಿಂದ ಎಚ್ಚರ, ಲೇವಾದೇವಿಯ ವ್ಯವಹಾರದಿಂದ ದೂರವಿರಿ.
Advertisement
ಸಿಂಹ: ಧರ್ಮ ಕಾರ್ಯದಲ್ಲಿ ಆಸಕ್ತಿ, ಆರೋಗ್ಯದಲ್ಲಿ ಸುಧಾರಣೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.
ಕನ್ಯಾ: ತೈಲ ಮಾರಾಟದಿಂದ ಲಾಭ, ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ, ಪ್ರಯಾಣದಲ್ಲಿ ಜಾಗೃತರಾಗಿರಿ.
ತುಲಾ: ಆರ್ಥಿಕ ಪರಿಸ್ಥಿತಿ ಸುಧಾರಣೆ, ವ್ಯವಹಾರದಲ್ಲಿ ಲಾಭ, ಪ್ರಯಾಣದಲ್ಲಿ ಜಾಗೃತರಾಗಿರಿ
ವೃಶ್ಚಿಕ: ಪುಸ್ತಕ ವ್ಯಾಪಾರಸ್ಥರಿಗೆ ಶುಭ, ಸಂಗೀತ ಕ್ಷೇತ್ರದಲ್ಲಿ ಆಸಕ್ತಿ, ಅನಾವಶ್ಯಕ ಕದನ.
ಧನುಸ್ಸು: ಅನಗತ್ಯ ಖರ್ಚು ವೆಚ್ಚ, ಹಿರಿಯರ ಆರೋಗ್ಯದಲ್ಲಿ ಗಮನವಿರಲಿ, ಕಷ್ಟಕ್ಕೆ ಫಲ ಸಿಗುತ್ತದೆ.
ಮಕರ: ವಿವಾಹ ವಿಚಾರದಲ್ಲಿ ಶುಭ, ವಿದ್ಯಾರ್ಥಿಗಳಿಗೆ ಪ್ರಗತಿ, ಆಹಾರ ಕ್ರಮದಲ್ಲಿ ಕಾಳಜಿ ವಹಿಸಿ.
ಕುಂಭ: ಕೆಲಸದಲ್ಲಿ ಬೇಸರ, ಸೋಲಿನಿಂದ ಗೆಲುವಿನ ಕಡೆ ಪ್ರಯಾಣ, ಜಾಣತನದ ಅಗತ್ಯವಿದೆ.
ಮೀನ: ಕೌಟುಂಬಿಕ ಸಮಸ್ಯೆಗಳು ಸರಿ ಹೋಗಲಿದೆ, ಸಂಬಂಧಿಸದ ವಿಷಯಗಳನ್ನು ಆಲಿಸಬೇಡಿ, ಆರ್ಥಿಕತೆಯಲ್ಲಿ ಎಚ್ಚರ.