ಪಂಚಾಂಗ
ಸಂವತ್ಸರ: ಕ್ರೋಧಿನಾಮ
ಋತು: ಗ್ರೀಷ್ಮ
ಅಯನ: ದಕ್ಷಿಣಾಯನ
ಮಾಸ: ಆಷಾಢ, ಪಕ್ಷ: ಶುಕ್ಲ
ತಿಥಿ: ಅಷ್ಟಮಿ, ನಕ್ಷತ್ರ: ಚಿತ್ರಾ
ರಾಹುಕಾಲ: 05:14 – 6:50
ಗುಳಿಕಕಾಲ: 03:37 – 5:14
ಯಮಗಂಡಕಾಲ: 12:25 – 2:01
Advertisement
ಮೇಷ: ವಿದ್ಯಾಭ್ಯಾಸದಲ್ಲಿ ಯಶಸ್ಸು, ತಾಯಿಯಿಂದ ಸಹಕಾರ, ಅವಿವಾಹಿತರಿಗೆ ವಿವಾಹ ಯೋಗ, ದೊಡ್ಡವರ ಮಾತಿಗೆ ಮನ್ನಣೆ ನೀಡಿ.
Advertisement
ವೃಷಭ: ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ, ಆಸ್ತಿಯ ವಿಚಾರವಾಗಿ ಘರ್ಷಣೆ, ಅನಾರೋಗ್ಯದ ಸಮಸ್ಯೆ.
Advertisement
ಮಿಥುನ: ವೃತ್ತಿಯಲ್ಲಿ ಹಿತಶತ್ರುಗಳ ಕಾಟ, ಅನಿರೀಕ್ಷಿತ ಧನಸಹಾಯ, ಉದ್ಯೋಗದಲ್ಲಿ ಅಭಿವೃದ್ಧಿ.
Advertisement
ಕಟಕ: ನ್ಯಾಯಾಲಯದ ತೀರ್ಪಿಗಾಗಿ ಪರದಾಟ, ಹಿರಿಯರ ಆರೋಗ್ಯದ ಬಗ್ಗೆ ಎಚ್ಚರ, ಆಸ್ತಿ ಖರೀದಿ ವಿಚಾರದಲ್ಲಿ ಎಚ್ಚರವಿರಲಿ.
ಸಿಂಹ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ವಾದ ವಿವಾದಗಳಿಂದ ದೂರವಿರಿ, ವಿದ್ಯಾರ್ಥಿಗಳಿಗೆ ಯಶಸ್ಸು.
ಕನ್ಯಾ: ಕೃಷಿಕರಿಗೆ ಉತ್ತಮ ಬೆಳೆ ಸಾಧ್ಯತೆ, ಬಂಧುಗಳಿಂದ ಕಿರಿಕಿರಿ ಉಂಟಾಗಬಹುದು, ಬ್ಯಾಂಕ್ ನೌಕರರಿಗೆ ಪ್ರಗತಿ.
ತುಲಾ: ಆಮದು ರಫ್ತು ಉದ್ಯಮಿಗಳಿಗೆ ಧನಲಾಭ, ಸಣ್ಣ ಕೈಗಾರಿಕೆಯವರಿಗೆ ಪ್ರೋತ್ಸಾಹ, ನಿರುದ್ಯೋಗಿಗಳಿಗೆ ಸೂಕ್ತ ಉದ್ಯೋಗ.
ವೃಶ್ಚಿಕ: ಮನೆಯಲ್ಲಿ ರಂಪಾಟಗಳು ಹೆಚ್ಚಾಗುತ್ತವೆ, ಔಷದ ವ್ಯಾಪಾರಿಗಳಿಗೆ ಲಾಭ, ಕಟ್ಟಡ ನಿರ್ಮಾಣ ಅರ್ಧಕ್ಕೆ ನಿಲ್ಲುವ ಸಾಧ್ಯತೆ.
ಧನಸ್ಸು: ಲೇವಾದೇವಿ ವ್ಯವಹಾರದಿಂದ ತೊಂದರೆ, ತಾಯಿ ಆರೋಗ್ಯದಲ್ಲಿ ಚೇತರಿಕೆ, ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಶ್ರಮ ಅಗತ್ಯ.
ಮಕರ: ತಾಯಿಯಿಂದ ಸಲಹೆ ಸಹಕಾರ, ಶತ್ರು ಕಾಟ ಹೆಚ್ಚಾಗುವ ಸಾಧ್ಯತೆ ಇದೆ, ವಿನಾಕಾರಣ ಅಪವಾದಕ್ಕೆ ಗುರಿಯಾಗುವಿರಿ.
ಕುಂಭ: ಹೋಟೆಲ್ ಉದ್ಯಮಿಗಳಿಗೆ ಆದಾಯ, ಮೂಳೆಯ ತಜ್ಞರಿಗೆ ಬೇಡಿಕೆ, ತಂದೆಯಿಂದ ಧನ ಸಹಾಯ.
ಮೀನ: ವೃತ್ತಿ ಕ್ಷೇತ್ರದಲ್ಲಿ ಹಿತಶತ್ರುಗಳು, ಸರ್ಕಾರದಿಂದ ಅನುದಾನ ಪ್ರಾಪ್ತಿ, ವಿದ್ಯುತ್ ಉಪಕರಣಗಳಿಂದ ತೊಂದರೆ.