ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಪಂಚಮಿ ತಿಥಿ,
ಶುಕ್ರವಾರ, ಪೂರ್ವಭಾದ್ರಪದ ನಕ್ಷತ್ರ
ಶುಭ ಘಳಿಗೆ: ಬೆಳಗ್ಗೆ 7:24 ರಿಂದ 9:05
ಅಶುಭ ಘಳಿಗೆ: ಬೆಳಗ್ಗೆ 10:46 ರಿಂದ 12:28
Advertisement
ರಾಹುಕಾಲ: ಬೆಳಗ್ಗೆ 10:52 ರಿಂದ 12:28
ಗುಳಿಕಕಾಲ: ಬೆಳಗ್ಗೆ 7:40 ರಿಂದ 9:16
ಯಮಗಂಡಕಾಲ: ಮಧ್ಯಾಹ್ನ 2:04 ರಿಂದ 3:40
Advertisement
ಮೇಷ: ಬಂಧುಗಳಿಂದ ಕಿರಿಕಿರಿ, ಸ್ಥಿರಾಸ್ತಿ ನಷ್ಟ, ಶರೀರ ಬಾಧೆ, ವಿದೇಶದಲ್ಲಿ ಉದ್ಯೋಗ ಸಾಧ್ಯತೆ.
Advertisement
ವೃಷಭ: ಮಿತ್ರರಿಂದ ತೊಂದರೆ, ಆಕಸ್ಮಿಕ ಧನ ನಷ್ಟ, ಗರ್ಭದೋಷ , ಮಕ್ಕಳ ಬಗ್ಗೆ ಚಿಂತೆ, ನೆರೆಹೊರೆಯವರಿಂದ ಅನುಕೂಲ.
Advertisement
ಮಿಥುನ: ಅನಾರೋಗ್ಯ, ವ್ಯಾಪಾರ-ವ್ಯವಹಾರದಲ್ಲಿ ತೊಡಕು, ಆತುರ-ಅಹಂಭಾವ ಹೆಚ್ಚು, ವಾಹನ ಚಾಲನೆಯಲ್ಲಿ ಎಚ್ಚರ, ಅತೀ ಬುದ್ಧಿವಂತಿಕೆಯಿಂದ ಸಮಸ್ಯೆ.
ಕಟಕ: ಪ್ರಯಾಣದಲ್ಲಿ ಅನುಕೂಲ, ಪತ್ರ ವ್ಯವಹಾರಗಳಲ್ಲಿ ಲಾಭ, ಉದ್ಯೋಗ ಬದಲಾವಣೆ, ಗೃಹ ಬದಲಾವಣೆಗೆ ಶುಭ, ಆರೋಗ್ಯ ಸಮಸ್ಯೆ.
ಸಿಂಹ: ಮಕ್ಕಳಿಂದ ಅನಗತ್ಯ ಖರ್ಚು, ಮಿತ್ರರಿಂದ ಗೌರವಕ್ಕೆ ಧಕ್ಕೆ, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಆರ್ಥಿಕ ಸಂಕಷ್ಟ, ಕೌಟುಂಬಿಕ ಸಮಸ್ಯೆ.
ಕನ್ಯಾ: ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ಆರ್ಥಿಕ ಸಂಕಷ್ಟ, ತಾಯಿಗೆ ಅನಾರೋಗ್ಯ, ಉದ್ಯೋಗಕ್ಕೆ ಗೈರು, ಪತ್ರ ವ್ಯವಹಾರಗಳಲ್ಲಿ ಎಚ್ಚರ.
ತುಲಾ: ಉದ್ಯೋಗ ಬದಲಾವಣೆಯಿಂದ ಅದೃಷ್ಟ, ಶುಭ ಕಾರ್ಯಗಳಲ್ಲಿ ಭಾಗಿ, ಅಧಿಕ ಖರ್ಚು, ಉಷ್ಣ ಬಾಧೆ, ಆರೋಗ್ಯದಲ್ಲಿ ಏರುಪೇರು.
ವೃಶ್ಚಿಕ: ಮಕ್ಕಳಿಂದ ಆಕಸ್ಮಿಕ ಧನಾಗಮನ, ಉದ್ಯೋಗ ಬದಲಾವಣೆಗೆ ಸಕಾಲ, ಶರೀರದಲ್ಲಿ ಬಾಧೆ, ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ.
ಧನಸ್ಸು: ಅತ್ತೆ-ಸೊಸೆ ನಡುವೆ ಜಗಳ, ಮನಃಸ್ತಾಪ, ಸಂಗಾತಿಗೆ ಅನಾರೋಗ್ಯ, ಉದ್ಯೋಗದಲ್ಲಿ ಅಧಿಕ ಒತ್ತಡ, ಅಧಿಕ ತಲೆ ನೋವು.
ಮಕರ: ಉದ್ಯೋಗ ನಿಮಿತ್ತ ಪ್ರಯಾಣ, ವಿದೇಶ ಪ್ರಯಾಣ ಸಾಧ್ಯತೆ, ತಂದೆಗೆ ಅನಾರೋಗ್ಯ, ಸ್ವಯಂಕೃತ್ಯಗಳಿಂದ ಸಂಕಷ್ಟ, ಸಂಗಾತಿ ಬಂಧುಗಳಿಂದ ಕಿರಿಕಿರಿ.
ಕುಂಭ: ಸಾಲಗಾರರಿಂದ ಮುಕ್ತಿ, ಮಿತ್ರರಿಂದ ಕುಟುಂಬದಲ್ಲಿ ಕಲಹ, ಆಡುವ ಮಾತಿನಿಂದ ಹಿರಿಯರಿಗೆ ನೋವು.
ಮೀನ: ಪ್ರೇಮಿಸಲು ಮನಸ್ಸಿನಲ್ಲಿ ಆಸೆ, ಸ್ಥಿರಾಸ್ತಿ ಗೊಂದಲ, ಮಾನಸಿಕ ವ್ಯಥೆ, ಅಧಿಕಾರಿಗಳಿಂದ ಅನುಕೂಲ.