ಪಂಚಾಂಗ
ವಾರ: ಭಾನುವಾರ, ತಿಥಿ: ಷಷ್ಠಿ
ನಕ್ಷತ್ರ: ಆರಿದ್ರ
ಶ್ರೀ ಕ್ರೋಧಿ ನಾಮ ಸಂವತ್ಸರ
ಉತ್ತರಾಯಣ, ವಸಂತ ಋತು
ಚೈತ್ರ ಮಾಸ, ಶುಕ್ಲ ಪಕ್ಷ
ರಾಹುಕಾಲ: 5:03 ರಿಂದ 6:36
ಗುಳಿಕಕಾಲ: 3:30 ರಿಂದ 5:03
ಯಮಗಂಡಕಾಲ: 12:24 ರಿಂದ 1:57
Advertisement
ಮೇಷ: ಅಧಿಕ ಲಾಭ, ಮನಕ್ಲೇಶ, ಅನಾವಶ್ಯಕ ಖರ್ಚುಗಳು, ನಾನಾ ರೀತಿಯ ದುಃಖ, ಆರೋಗ್ಯದ ಕಡೆ ಗಮನ ಅರಿಸಿ.
Advertisement
ವೃಷಭ: ಸಣ್ಣ ಮಾತಿನಿಂದ ಕಲಹ, ಗುರುಗಳ ಸಲಹೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಾತಾಪಿತರಲ್ಲಿ ಪ್ರೀತಿಯ ವಾತ್ಸಲ್ಯ.
Advertisement
ಮಿಥುನ: ಕೃಷಿಕರಿಗೆ ನಷ್ಟ, ವಾಹನ ಚಾಲಕರಿಗೆ ತೊಂದರೆ, ಮಾನಸಿಕ ಒತ್ತಡ, ಸಲ್ಲದ ಅಪವಾದ ನಿಂದನೆ.
Advertisement
ಕಟಕ: ಅವಿವಾಹಿತರಿಗೆ ವಿವಾಹ ಯೋಗ, ಮನೆಯಲ್ಲಿ ಸಂತಸ, ಪುಣ್ಯಕ್ಷೇತ್ರ ದರ್ಶನ, ನಾನು ಮೂಲಗಳಿಂದ ದನ ಲಾಭ, ಉದ್ಯೋಗದಲ್ಲಿ ತೊಂದರೆ.
ಸಿಂಹ: ಶುಭ ಸುದ್ದಿ ಕೇಳುವಿರಿ, ದೂರ ಪ್ರಯಾಣ, ಹಿತ ಶತ್ರುಗಳಿಂದ ತೊಂದರೆ ಎಚ್ಚರ, ಮನಸ್ಸಿನ ಮೇಲೆ ದುಷ್ಟ ಪರಿಣಾಮ, ಅಧಿಕಾರಿಗಳಿಂದ ಪ್ರಶಂಸೆ, ಕುಟುಂಬದಲ್ಲಿ ಗೌರವ.
ಕನ್ಯಾ: ಆರೋಗ್ಯದಲ್ಲಿ ಚೇತರಿಕೆ, ಸ್ತ್ರೀ ಲಾಭ, ವಸ್ತ್ರಾಭರಣ ಖರೀದಿ, ಅಮೂಲ್ಯ ವಸ್ತುಗಳನ್ನ ಖರೀದಿಸುವಿರಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.
ತುಲಾ: ಅತಿಯಾದ ನಿದ್ರೆ, ಮನಸ್ಸಿಗೆ ನೆಮ್ಮದಿ ಇಲ್ಲ, ದುಡುಕು ಸ್ವಭಾವ, ಸ್ತ್ರೀಯರಿಗೆ ಸಾಧಾರಣ ಫಲ.
ವೃಶ್ಚಿಕ: ದ್ರವ್ಯ ಲಾಭ, ವಿವಾದಗಳಿಂದ ದೂರವಿರಿ, ಪಿತ್ರಾರ್ಜಿತ ಆಸ್ತಿ ವಿವಾದ, ಮನಕ್ಲೇಶ, ಮಕ್ಕಳಿಗಾಗಿ ಅಧಿಕ ಖರ್ಚು, ವಿದ್ಯಾರ್ಥಿಗಳಲ್ಲಿ ಹಿನ್ನಡೆ.
ಧನಸ್ಸು: ಧನ ಲಾಭ, ದೂರ ಪ್ರಯಾಣ, ಮನ ಶಾಂತಿ, ಆರೋಗ್ಯದಲ್ಲಿ ಏರುಪೇರು, ತೀರ್ಥಕ್ಷೇತ್ರ ದರ್ಶನ, ಯತ್ನ ಕಾರ್ಯಗಳಲ್ಲಿ ಜಯ.
ಮಕರ: ವಿದ್ಯಾರ್ಥಿಗಳಲ್ಲಿ ಆತಂಕ, ಋಣಭಾದೆಯಿಂದ ಮುಕ್ತಿ, ಶತ್ರುಗಳಿಂದ ತೊಂದರೆ ಎಚ್ಚರ, ಕುಟುಂಬ ಸೌಖ್ಯ.
ಕುಂಭ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಕೋಪ ಜಾಸ್ತಿ, ನಿಂದನೆಗಳು, ಮನಕ್ಲೇಶ, ಅಕಾಲ ಭೋಜನ, ದೇವತಾ ಕಾರ್ಯಗಳಲ್ಲಿ ಭಾಗಿ.
ಮೀನ: ಸ್ಥಿರಾಸ್ತಿ ಮಾರಾಟ, ಸಂತಸದ ಸುದ್ದಿ ಕೇಳುವಿರಿ, ರೈತರಿಗೆ ಅಲ್ಪ ಲಾಭ, ಪ್ರೀತಿ ಪಾತ್ರರ ಆಗಮನ.