ದಿನ ಭವಿಷ್ಯ: 14-04-2023

Public TV
1 Min Read
daily horoscope dina bhavishya

ಪಂಚಾಂಗ
ಸಂವತ್ಸರ – ಶೋಭಕೃತ್
ಋತು – ವಸಂತ
ಅಯನ – ಉತ್ತರಾಯಣ
ಮಾಸ – ಚೈತ್ರ
ಪಕ್ಷ – ಕೃಷ್ಣ
ತಿಥಿ – ನವಮೀ
ನಕ್ಷತ್ರ – ಉತ್ತರಾಷಾಢಾ

ರಾಹುಕಾಲ: 10:47 AM – 12:20 PM
ಗುಳಿಕಕಾಲ: 7:41 AM – 9:14 AM
ಯಮಗಂಡಕಾಲ: 3:26 PM – 4:59 PM

ಮೇಷ: ಮನಸ್ಸಿನಲ್ಲಿ ಸಂತಸ ಇರುತ್ತದೆ, ಪೋಷಕರ ಆರೋಗ್ಯದಲ್ಲಿ ಕಾಳಜಿ ವಹಿಸಿ, ಹೊಸದನ್ನು ಕಲಿಯುವ ಅವಕಾಶವಿರುತ್ತದೆ.

ವೃಷಭ: ಭಾವೋದ್ರೇಕಗಳು ಉಂಟಾಗುತ್ತದೆ, ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುತ್ತದೆ, ವಿದ್ಯಾರ್ಥಿಗಳು ಅಧ್ಯಯನದತ್ತ ಗಮನವಿಡಬೇಕು.

ಮಿಥುನ: ಕುಟುಂಬದ ವಾತ್ಸಲ್ಯವು ಉತ್ತಮವಾಗಿರುತ್ತದೆ, ಅನಗತ್ಯ ಒತ್ತಡ, ಸಹವರ್ತಿಗಳಿಂದ ಅಪಾಯ.

ಕಟಕ: ಅಧಿಕ ಶ್ರಮ, ಮಧ್ಯಮ ಧನಾರ್ಜನೆ, ಹಣಕಾಸಿನ ವಿಚಾರದಲ್ಲಿ ಪ್ರಗತಿ.

ಸಿಂಹ: ಉದ್ಯೋಗದಲ್ಲಿ ಉನ್ನತ ಸ್ಥಾನ ಗಳಿಕೆ, ಕುಟುಂಬದಲ್ಲಿ ಹೊಂದಾಣಿಕೆ ಕಡಿಮೆ, ವಿದ್ಯಾಭ್ಯಾಸದಲ್ಲಿ ಕೊಂಚ ಹಿನ್ನಡೆ.

ಕನ್ಯಾ: ಮಕ್ಕಳಿಂದ ತೃಪ್ತಿ, ಅನಿರೀಕ್ಷಿತ ಖರ್ಚು, ದುಡುಕಿನ ನಿರ್ಧಾರಗಳು ಬೇಡ.

ತುಲಾ: ದಾಂಪತ್ಯದಲ್ಲಿ ಸಾಮರಸ್ಯ, ದೃಢ ತೀರ್ಮಾನದಲ್ಲಿ ವಿಫಲ, ಉದ್ಯೋಗದಲ್ಲಿ ಬಡ್ತಿ.

ವೃಶ್ಚಿಕ: ಅನಾವಶ್ಯಕ ವಾದ-ವಿವಾದವಿರುತ್ತದೆ, ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ, ಆರೋಗ್ಯ ಉತ್ತಮವಾಗಿರುತ್ತದೆ.

ಧನು: ಆದಾಯದಲ್ಲಿ ಇಳಿಕೆ ಕಂಡುಬರಲಿದೆ, ಪರರಿಂದ ತೊಂದರೆ ಎದುರಿಸುವಿರಿ, ಆರೋಗ್ಯ ಗಮನಿಸಿ.

ಮಕರ: ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುವುದು, ಎಚ್ಚರಿಕೆಯ ನಡೆ ಅಗತ್ಯ, ವಿದ್ಯಾರ್ಥಿಗಳಿಗೆ ಯಶಸ್ಸು.

ಕುಂಭ: ದೀರ್ಘ ಪ್ರಯಾಣ, ದೂರದ ವ್ಯವಹಾರಗಳಲ್ಲಿ ಪ್ರಗತಿ, ಉತ್ತಮ ಧನಲಾಭ ಸಂಭವ.

ಮೀನ: ಸಮಸ್ಯೆಗಳಿಗೆ ಅಂತ್ಯ ಕಾಣಬಹುದು, ಯೋಜನೆಗೆ ಗಮನ ಹರಿಸಬೇಕು, ಆರ್ಥಿಕ ಲಾಭ.

Share This Article