ಶ್ರೀ ಪ್ಲವ ನಾಮ ಸಂವತ್ಸರ
ಉತ್ತರಾಯಣ,ಶಿಶಿರ ಋತು
ಫಾಲ್ಗುಣ ಮಾಸ,ಶುಕ್ಲ ಪಕ್ಷ
ರಾಹುಕಾಲ : 8.02 ರಿಂದ 9.32
ಗುಳಿಕಕಾಲ : 2.03 ರಿಂದ 3.33
ಯಮಗಂಡಕಾಲ : 11.02 ರಿಂದ 12.32
ವಾರ : ಸೋಮವಾರ
ತಿಥಿ : ಏಕಾದಶಿ,ನಕ್ಷತ್ರ : ಪುಷ್ಯ
ಮೇಷ : ಕುಟುಂಬದಲ್ಲಿ ಅಶಾಂತಿ, ನಂಬಿದ ಜನರಿಂದ ಮೋಸ, ಮನಕ್ಲೇಷ, ಯತ್ನ ಕಾರ್ಯಗಳಲ್ಲಿ ಜಯ.
Advertisement
ವೃಷಭ : ಗುರು ಹಿರಿಯರಲ್ಲಿ ಭಕ್ತಿ, ಭಯಭೀತಿ ನಿವಾರಣೆ, ದೂರ ಪ್ರಯಾಣ, ಕೈಹಾಕಿದ ಕೆಲಸದಲ್ಲಿ ಪ್ರಗತಿ.
Advertisement
ಮಿಥುನ : ಮಹಿಳೆಯರಿಗೆ ಲಾಭ, ನಾನಾ ವಿಚಾರಗಳಲ್ಲಿ ಆಸಕ್ತಿ, ಭಾಗ್ಯ ವೃದ್ಧಿ, ಮಂಗಳಕಾರ್ಯ.
Advertisement
ಕಟಕ : ಯಂತ್ರೋಪಕರಣಗಳಿಂದ ಲಾಭ, ಮಿತ್ರರ ಭೇಟಿ,ಚಂಚಲ ಮನಸ್ಸು, ಸ್ತ್ರೀ ಲಾಭ,ವಿವಾಹ ಯೋಗ, ವಿದ್ಯಾಭಿವೃದ್ಧಿ.
Advertisement
ಸಿಂಹ : ಕೃಷಿಕರಿಗೆ ಅಲ್ಪ ಲಾಭ, ದೈವಿಕ ಚಿಂತನೆ, ಭಾಗ್ಯ ವೃದ್ಧಿ, ಮನಸ್ಸಿನಲ್ಲಿ ಗೊಂದಲ, ಶತ್ರು ಬಾಧೆ.
ಕನ್ಯಾ : ರಾಜಕೀಯ ಕ್ಷೇತ್ರದಲ್ಲಿ ಪಾಲ್ಗೊಳ್ಳುವಿಕೆ, ಸುತ್ತಾಟದಿಂದ ಹಣವ್ಯಯ, ಕಾರ್ಯ ಬದಲಾವಣೆ.
ತುಲಾ : ಕಾರ್ಯ ವಿಘಾತ, ಆದಾಯಕ್ಕಿಂತ ಖರ್ಚು ಜಾಸ್ತಿ, ವ್ಯಾಸಂಗದಲ್ಲಿ ತೊಂದರೆ, ಚಂಚಲ ಮನಸ್ಸು,ಸ್ತ್ರೀ ಲಾಭ .
ವೃಶ್ಚಿಕ : ವಾಹನ ರಿಪೇರಿ, ಯತ್ನ ಕಾರ್ಯಭಂಗ, ಮಾತಿನ ಮೇಲೆ ಹಿಡಿತವಿರಲಿ, ಅನ್ಯ ಜನರಲ್ಲಿ ಪ್ರೀತಿ,ಋಣ ಬಾಧೆ.
ಧನಸ್ಸು : ಹಳೆಯ ಗೆಳೆಯರ ಭೇಟಿ, ಮಗಳಿಂದ ಶುಭ ಸುದ್ದಿ, ಸಣ್ಣಪುಟ್ಟ ವಿಷಯಗಳಿಂದ ಕಲಹ, ನಂಬಿಕೆ ದ್ರೋಹ.
ಮಕರ : ಕುಟುಂಬದ ಹೊರೆ ಹೆಚ್ಚಾಗುವುದು, ಹಣ ಉಳಿಯುವುದಿಲ್ಲ, ಮಕ್ಕಳ ವಿಷಯದಲ್ಲಿ ನೋವು.
ಕುಂಭ : ಇತರರ ಮಾತಿನಿಂದ ಕಲಹ, ಹಿರಿಯರಲ್ಲಿ ಭಕ್ತಿ,ದ್ರವ್ಯಲಾಭ, ಸ್ವಯಂ ಪರಿಶ್ರಮದಿಂದ ಅಭಿವೃದ್ಧಿ.
ಮೀನ : ಆಪ್ತರೊಂದಿಗೆ ಸಂಕಷ್ಟ ಹಂಚಿಕೆ, ರೋಗಭಾದೆ, ಸ್ತ್ರೀಸೌಖ್ಯ, ಮನೋವ್ಯಥೆ,ಪ್ರಿಯ ಜನರ ಭೇಟಿ.