ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರೇ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ಶನಿವಾರ
“ವಿಶಾಖ ನಕ್ಷತ್ರ” 12:21ರ ನಂತರ
“ಅನುರಾಧ”
ರಾಹುಕಾಲ: 9.32 ರಿಂದ 11.02
ಗುಳಿಕಕಾಲ: 6.31 ರಿಂದ 8.02
ಯಮಗಂಡಕಾಲ: 2.03 ರಿಂದ 3.33
Advertisement
ಮೇಷ: ವಾಹನ ಚಾಲನೆಯಲ್ಲಿ ಎಚ್ಚರ, ಸೋಮಾರಿತನ, ದುಗುಡ, ನೋವು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ.
Advertisement
ವೃಷಭ: ಸ್ವಂ ಅಪರಾಧದಿಂದ ದಾಂಪತ್ಯದಲ್ಲಿ ಬೇಸರ, ಸಂಬಂಧಿಕರಿಂದ ಭಾಗ್ಯೋದಯ, ಕೈಗಾರಿಕೆ, ಯಂತ್ರ, ಎಲೆಕ್ಟ್ರಿಕಲ್ ಕ್ಷೇತ್ರದಲ್ಲಿ ಉದ್ಯೋಗ.
Advertisement
ಮಿಥುನ: ಸಾಲ ಮಾಡುವ ಪರಿಸ್ಥಿತಿ, ಕುಟುಂಬ ಕೋರ್ಟ್ ಕೇಸಿನಲ್ಲಿ ಜಯ, ತಂದೆ ಮಕ್ಕಳಲ್ಲಿ ಜಗಳ.
Advertisement
ಕಟಕ: ಉದ್ಯೋಗದಲ್ಲಿ ಒಳ್ಳೆಯ ಹೆಸರು, ಕಾನೂನು ಬಾಹಿರ ಕೃತ್ಯಗಳಿಂದ ತೊಂದರೆ, ಮಕ್ಕಳು ಮತ್ತು ಆಲಸ್ಯದಿಂದ ತೊಂದರೆ.
ಸಿಂಹ: ವಾಹನ ಮತ್ತು ಭೂಮಿ ನಷ್ಟ, ಸಾಲದ ಚಿಂತೆ ಅಧಿಕವಾಗಿ ಕಾಡುವುದು, ದುಡುಕಿನ ಸ್ವಭಾವದಿಂದ ಸ್ನೇಹಿತರನ್ನು ಕಳೆದುಕೊಳ್ಳುವಿರಿ.
ಕನ್ಯಾ: ನೆರೆಹೊರೆಯವರಿಂದ ಅನುಕೂಲ, ಕಿರಿಯ ಸೋದರ ಸೋದರಿಯಿಂದ ಆರೋಗ್ಯದಲ್ಲಿ ವ್ಯತ್ಯಾಸ, ದಾಯಾದಿ ಕಲಹದ ಭೂಮಿ ಕೇಸಿನಲ್ಲಿ ಜಯ.
ತುಲಾ: ಉದ್ಯೋಗದಲ್ಲಿ ಒಳ್ಳೆಯ ಹೆಸರು, ಸಹೋದ್ಯೋಗಳಿಂದ ಆರ್ಥಿಕ ಸಹಾಯ, ಸಂಗಾತಿಯಿಂದ ಮತ್ತು ಸ್ನೇಹಿತರಿಂದ ಅನುಕೂಲ.
ವೃಶ್ಚಿಕ: ಗ್ಯಾಸ್ಟಿಕ್, ಕಾಲುನೋವು ಆರೋಗ್ಯದಲ್ಲಿ ವ್ಯತ್ಯಾಸ, ಭೂಮಿ ಮತ್ತು ವಾಹನ ಖರೀದಿ ಯೋಚನೆ, ಆತ್ಮೀಯರೊಡನೆ ಮಾನಸಿಕ ಕಿರಿಕಿರಿ.
ಧನಸ್ಸು: ಆಕಸ್ಮಿಕ ಧನ ನಷ್ಟ, ಕಿರಿಯ ಸಹೋದರನಿಂದ ನಷ್ಟ, ನಿದ್ರೆ ಅಧಿಕವಾಗಿ ಮಾಡುವಿರಿ, ಇನ್ನಷ್ಟು ಆರ್ಥಿಕ ಸಂಕಷ್ಟ.
ಮಕರ: ಮನೆ ಕೊಳ್ಳುವ ಮನಸು ಮಾಡುವಿರಿ, ಕೋಪ ಮತ್ತು ಆವೇಶದ ಮಾತುಗಳು, ಮಿತ್ರರಿಂದ ಅನುಕೂಲ, ಅಕ್ರಮ ಸಂಬಂಧಗಳಿಗೆ ಬಲಿಯಾಗುವಿರಿ.
ಕುಂಭ: ಸಹೊದ್ಯೋಗಿಗಳೊಂದಿಗೆ ಶತ್ರುತ್ವ, ಕರ್ತವ್ಯದಲ್ಲಿ ನಿರಾಸಕ್ತಿ, ಲಾಭ-ನಷ್ಟ ಸಮ ಪ್ರಮಾಣದಲ್ಲಿರುವುದು.
ಮೀನ: ಅನ್ಯ ಪ್ರದೇಶದಲ್ಲಿ ಉದ್ಯೋಗ ವಾರ್ತೆ, ಹೆಣ್ಣು ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕ ಒತ್ತಡಗಳಿಂದ ನಿದ್ರಾಭಂಗ.