ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಮಾಘ
ಪಕ್ಷ – ಕೃಷ್ಣ
ತಿಥಿ – ಅಷ್ಟಮಿ
ನಕ್ಷತ್ರ – ಅನುರಾಧ
ರಾಹುಕಾಲ: 03 : 29 PM TO 04 : 57 PM
ಗುಳಿಕಕಾಲ: 12 : 33 PM TO 02 : 01 PM
ಯಮಗಂಡಕಾಲ: 09 : 38 AM TO 11 : 06 AM
Advertisement
ಮೇಷ: ತಾಯಿಯೊಂದಿಗೆ ಕಲಹ, ಪ್ರಕಾಶಕರಿಗೆ ಶುಭ ಸಮಯ, ವಿದ್ಯಾರ್ಥಿಗಳಿಗೆ ಶುಭ.
Advertisement
ವೃಷಭ: ಅಧಿಕ ಸಂಶಯ ಅಪನಂಬಿಕೆಗಳು, ಸ್ವಂತ ವ್ಯವಹಾರದಲ್ಲಿ ನಷ್ಟ, ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಬಡ್ತಿ.
Advertisement
ಮಿಥುನ: ಮಕ್ಕಳ ಆಟಿಕೆ ತಯಾರಿಕರಿಗೆ ಶುಭ, ಕ್ರೀಡಾ ವಸ್ತುಗಳ ಮಾರಾಟಸ್ಥರಿಗೆ ಆದಾಯ, ಸಾಂಸಾರಿಕ ಕಲಹ.
Advertisement
ಕರ್ಕಾಟಕ: ದಿನಗೂಲಿ ನೌಕರರಿಗೆ ಆದಾಯ, ಕೃಷಿ ವಿದ್ಯಾರ್ಥಿಗಳಿಗೆ ಸೌಲಭ್ಯಗಳು, ಪ್ರಾಪ್ತಿ ಮಹಿಳೆಯರಿಗೆ ಅನಾರೋಗ್ಯ.
ಸಿಂಹ: ಪುಸ್ತಕ ವ್ಯಾಪಾರಿಗಳಿಗೆ ಲಾಭ, ಜವಾಬ್ದಾರಿಯಿಂದ ನೆಮ್ಮದಿ ಭಂಗ, ಲಾಯರ್ ಗಳಿಗೆ ಶುಭ.
ಕನ್ಯಾ: ಆಭರಣ ವ್ಯಾಪಾರದಲ್ಲಿ ನಷ್ಟ, ವಿದೇಶದ ವೃತ್ತಿದಾರರಿಗೆ ಮುಂಬಡ್ತಿ, ಕೃಷಿಕರಿಗೆ ಶುಭ.
ತುಲಾ: ಸಾಂಪ್ರದಾಯಿಕ ವೈದ್ಯರಿಗೆ ಬೇಡಿಕೆ, ಕೃಷಿ ಸಂಬಂಧಿತ ವ್ಯವಹಾರಗಳಲ್ಲಿ ಹಿನ್ನಡೆ, ಹಣ ಹೂಡಿಕೆಯಲ್ಲಿ ಲಾಭದಾಯಕ.
ವೃಶ್ಚಿಕ: ಟ್ರಾವೆಲ್ ಏಜೆನ್ಸಿಯವರಿಗೆ ಲಾಭದಾಯಕ, ಅಧಿಕಾರಿಗಳ ಸಲಹೆಯನ್ನು ಆಲಿಸಿ, ವೈದ್ಯಕೀಯರಿಗೆ ಅಶುಭ.
ಧನಸ್ಸು: ಇಂಜಿನಿಯರ್ ಗಳಿಗೆ ನಷ್ಟ, ಸಹನೆಯಿಂದ ವರ್ತಿಸಿ, ವಾಹನ ಲಾಭ.
ಮಕರ: ಗ್ರಹ ನಿರ್ಮಾಣದ ಯೋಜನೆ ಬೇಡ, ವ್ಯಾಪಾರಿಗಳಿಗೆ ಲಾಭ, ಸುಖ ಜೀವನ ನಡೆಸುವ ಕನಸು.
ಕುಂಭ: ಹೋಟೆಲ್ ಉದ್ಯಮದಲ್ಲಿ ಲಾಭ, ಸಾಮಾಜಿಕ ಕಾರ್ಯಗಳತ್ತ ಆಸಕ್ತಿ, ಹಣಕಾಸಿನ ವ್ಯವಹಾರದಲ್ಲಿ ಎಚ್ಚರ.
ಮೀನ: ರೇಷ್ಮೆ ವ್ಯಾಪಾರಿಗಳಿಗೆ ನಷ್ಟ, ಸಂಭವ ವಿದ್ಯಾರ್ಥಿಗಳಿಗೆ ಶುಭ, ಕಲಾವಿದರಿಗೆ ಶುಭ ಕಬ್ಬಿಣ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k