ವಾರ: ಮಂಗಳವಾರ, ತಿಥಿ : ಪಾಡ್ಯ
ನಕ್ಷತ್ರ: ಪುನರ್ವಸು
ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ಹಿಮಂತ ಋತು,
ಪುಷ್ಯ ಮಾಸ, ಕೃಷ್ಣ ಪಕ್ಷ,
ರಾಹುಕಾಲ: 3.24 ರಿಂದ 4.50
ಗುಳಿಕಕಾಲ: 12.32 ರಿಂದ 1.58
ಯಮಗಂಡಕಾಲ: 9.40 ರಿಂದ 11.06
ಮೇಷ: ವ್ಯಾಪಾರ ವ್ಯವಹಾರಗಳಲ್ಲಿ ಎಚ್ಚರ, ಸಾಲ ಭಾದೆ, ತೀರ್ಥಯಾತ್ರೆ, ಅನಾರೋಗ್ಯ, ವಿಪರೀತ ಖರ್ಚು.
Advertisement
ವೃಷಭ: ನೌಕರಿಯಲ್ಲಿ ತೊಂದರೆ, ಗೌರವಕ್ಕೆ ಧಕ್ಕೆ, ಗೃಹ ಬದಲಾವಣೆ, ದುಷ್ಟರಿಂದ ದೂರವಿರಿ, ಬಹು ಲಾಭ.
Advertisement
ಮಿಥುನ: ಉತ್ತಮ ಬುದ್ಧಿಶಕ್ತಿ, ಅಲ್ಪ ಪ್ರಗತಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಅಮೂಲ್ಯ ವಸ್ತುಗಳನ್ನ ಕಳೆದುಕೊಳ್ಳುವಿರಿ.
Advertisement
ಕಟಕ: ನಾನಾ ರೀತಿಯ ತೊಂದರೆಗಳು, ರಿಯಲ್ ಎಸ್ಟೇಟ್‌ನವರಿಗೆ ನಷ್ಟ, ಗುರು ಹಿರಿಯರನ್ನ ನಿಂದಿಸುವಿರಿ.
Advertisement
ಸಿಂಹ: ಮಹಿಳೆಯರಿಗೆ ಶುಭ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಶತ್ರು ಭಾದೆ, ಸ್ವಂತ ಕೆಲಸಕ್ಕೂ ಗಮನ ಕೊಡಿ.
ಕನ್ಯಾ: ಆಪ್ತರ ಸಲಹೆ, ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ, ಮನಶಾಂತಿ, ಶ್ರಮಕ್ಕೆ ತಕ್ಕ ಫಲ, ಪ್ರೀತಿ ಸಮಾಗಮ.
ತುಲಾ: ಯತ್ನ ಕಾರ್ಯಗಳಲ್ಲಿ ವಿಳಂಬ, ಮನಸ್ಸಿಗೆ ಚಿಂತೆ, ಸಲ್ಲದ ಅಪವಾದ, ದಾಂಪತ್ಯದಲ್ಲಿ ಪ್ರೀತಿ.
ವೃಶ್ಚಿಕ: ಮಾತೃವಿನಿಂದ ನಿಂದನೆ, ಸ್ಥಳ ಬದಲಾವಣೆ, ಕೃಷಿಯಲ್ಲಿ ನಷ್ಟ, ಕುಟುಂಬ ಸೌಖ್ಯ, ಅಧಿಕ ಖರ್ಚು.
ಧನಸ್ಸು: ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಇಷ್ಟಾರ್ಥಸಿದ್ಧಿ, ಮಂಗಳ ಕಾರ್ಯಗಳಲ್ಲಿ ಭಾಗಿ, ದೈವಾನುಗ್ರಹ ಹೆಚ್ಚಿಸಿಕೊಳ್ಳುವಿರಿ.
ಮಕರ: ವ್ಯವಹಾರಗಳು ಸುಗಮ, ಮನಶಾಂತಿ, ವಾಹನ ರಿಪೇರಿ, ವಾಗ್ವಾದಗಳಲ್ಲಿ ಜಯ.
ಕುಂಭ: ತೀರ್ಥಯಾತ್ರ ದರ್ಶನ, ದೃಷ್ಟಿ ದೋಷದಿಂದ ತೊಂದರೆ, ಆಕಸ್ಮಿಕ ಧನ ಲಾಭ, ಸುಖ ಭೋಜನ.
ಮೀನ: ಇಷ್ಟ ವಸ್ತುಗಳ ಖರೀದಿ, ವ್ಯರ್ಥ ಧನ ಹಾನಿ, ದೂರ ಪ್ರಯಾಣ, ವಿಪರೀತ ವ್ಯಸನ, ರೋಗ ಭಾದೆ, ಶತ್ರು ಭಾದೆ.