ರಾಹುಕಾಲ – 12:18 ರಿಂದ 1:43
ಗುಳಿಕಕಾಲ -10:52 ರಿಂದ 12:18
ಯಮಗಂಡಕಾಲ – 8.00 ರಿಂದ 9:26
ಬುಧವಾರ, ಪಾಡ್ಯ ತಿಥಿ, ಜೇಷ್ಠ ನಕ್ಷತ್ರ, ಶೂಲ ಯೋಗ
ಶೋಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಹಿಮಂತಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ,
ಮೇಷ: ಈ ದಿನ ಪುಣ್ಯಕ್ಷೇತ್ರ ದರ್ಶನ, ಸೇವಕರಿಂದ ಸಹಾಯ, ಯತ್ನ ಕಾರ್ಯಾ ಅನುಕೂಲ, ಕಾರ್ಯಕ್ಷೇತ್ರದಲ್ಲಿ ಉತ್ತಮ ಬಾಂಧವ್ಯ.
Advertisement
ವೃಷಭ: ಈ ದಿನ ಸ್ವಯಂಕೃತ ಅಪರಾಧ, ರೋಗಭಾದೆ, ಬಂಧುಗಳಿಂದ ಕಿರಿಕಿರಿ, ಪರಸ್ಥಳವಾಸ, ನಾನಾ ರೀತಿಯ ಚಿಂತೆ.
Advertisement
ಮಿಥುನ: ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ, ಮನಃಶಾಂತಿ, ಮಂಗಳ ಕಾರ್ಯಗಳಲ್ಲಿ ಭಾಗಿ, ಸಾಧಾರಣ ಪ್ರಗತಿ.
Advertisement
ಕಟಕ: ಈ ದಿನ ವಿವಾದಗಳಲ್ಲಿ ಸೋಲು, ಯತ್ರ ಕಾರ್ಯ ಭಂಗ, ಧನವ್ಯಯ, ಅಕಾಲ ಭೋಜನ, ಚೋರಾಗ್ನಿ ಭೀತಿ.
Advertisement
ಸಿಂಹ: ಈ ದಿನ ಹೊಸ ವ್ಯಕ್ತಿಗಳ ಪರಿಚಯ,ಮನಸ್ಸಿನಲ್ಲಿ ಸಂಕಟ, ವಿನಾಕಾರಣ ನಿಷ್ಠುರ, ಕೆಟ್ಟ ಆಲೋಚನೆಯಿಂದ ಮೈಗಳ್ಳತನ.
ಕನ್ಯಾ: ಗೆಳತಿಗೆ ಸಹಾಯ ಮಾಡುವಿರಿ, ಪ್ರತಿಯೊಂದು ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿ, ಉದ್ಯೋಗದಲ್ಲಿ ಪ್ರಗತಿ.
ತುಲಾ: ಮೇಲಾಧಿಕಾರಿಗಳಿಂದ ಪ್ರಶಂಸೆ, ದುಷ್ಟ ಜನರಿಂದ ದೂರವಿರಿ, ಸಲ್ಲದ ಅಪವಾದ, ಅನರ್ಥ
ವೃಶ್ಚಿಕ: ದೈನಂದಿನ ಕೆಲಸಗಳಲ್ಲಿ ಉತ್ಸಾಹ, ಅತಿಯಾದ ತಿರುಗಾಟ, ಮಿತ್ರರಲ್ಲಿ ಸ್ನೇಹ ವೃದ್ಧಿ, ವೈರಿಗಳಿಂದ ದೂರವಿರಿ.
ಧನಸು: ನಂಬಿಕೊಟ್ಟ ಹಣ ಬರದೆ ಹೋಗುವ ಸಾಧ್ಯತೆ, ಮನಕ್ಲೇಶ, ಅಪರಿಚಿತರ ವಿಷಯದಲ್ಲಿ ಜಾಗೃತರಾಗಿರಿ.
ಮಕರ: ನಿಮ್ಮಿತ್ತವಾದ ಅಪವಾದಗಳು ದೂರವಾಗುತ್ತವೆ, ಮನಃಶಾಂತಿ, ಗೊಂದಲಗಳಿಂದ ಆದಷ್ಟು ದೂರವಿರಿ.
ಕುಂಭ: ಈ ದಿನ ಕೆಲಸ ಕಾರ್ಯಗಳಲ್ಲಿ ಅಡೆತಡೆ, ಅಭಿವೃದ್ಧಿ ಕುಂಠಿತ, ಸ್ತ್ರೀ ಲಾಭ, ವಿಪರೀತ ಕೋಪ, ಹಿತಶತ್ರುಗಳಿಂದ ದೂರವಿರಿ.
ಮೀನ: ವ್ಯಾಪಾರದಲ್ಲಿ ನಷ್ಟ, ಕೈ ಕಾಲು ನೋವು, ನಿರುದ್ಯೋಗಿಗಳಿಗೆ ಉದ್ಯೋಗ, ಬಾಕಿ ಹಣ ಕೈ ಸೇರುವುದು.