AstrologyBengaluru CityDina BhavishyaLatestMain Post

ದಿನ ಭವಿಷ್ಯ: 13-12-2021

ಪಂಚಾಂಗ:

ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ , ಶುಕ್ಲ ಪಕ್ಷ,
ರಾಹುಕಾಲ: 8.00 ರಿಂದ 9.26
ಗುಳಿಕಕಾಲ: 1.43 ರಿಂದ 3.09
ಯಮಗಂಡಕಾಲ: 10.52 ರಿಂದ 12.18
ವಾರ: ಸೋಮವಾರ,
ತಿಥಿ: ದಶಮಿ, ನಕ್ಷತ್ರ: ರೇವತಿ,

ಮೇಷ: ನಂಬಿದ ಜನರಿಂದ ಮೋಸ, ದಾಂಪತ್ಯದಲ್ಲಿ ಕಲಹ, ಮನಕ್ಲೇಷ, ಅನಾರೋಗ್ಯ, ಕೃಷಿಕರಿಗೆ ಲಾಭ, ಸ್ಥಳ ಬದಲಾವಣೆ.

ವೃಷಭ: ದೇವತಾ ಕಾರ್ಯಗಳಲ್ಲಿ ಭಾಗಿ, ಸ್ತ್ರೀ ಲಾಭ,ಚಂಚಲ ಮನಸ್ಸು, ಉದ್ಯೋಗದಲ್ಲಿ ಕಿರಿ-ಕಿರಿ, ಚೋರ ಭಯ.

ಮಿಥುನ: ಹಣ ಬಂದರೂ ಉಳಿಯುವುದಿಲ್ಲ, ವಾಹನದಿಂದ ತೊಂದರೆ, ಸ್ತ್ರೀಯರಿಗೆ ತಾಳ್ಮೆ ಅಗತ್ಯ.

ಕಟಕ: ಉದ್ಯಮಿಗಳಿಗೆ ಯಶಸ್ಸು, ಮನಃಶಾಂತಿ, ವಿದ್ಯಾಭ್ಯಾಸದಲ್ಲಿ ಗೊಂದಲ, ಶತ್ರು ಭಾದೆ.

ಸಿಂಹ: ಚಿಂತೆ ಬೇಡ, ಕ್ರಯ ವಿಕ್ರಯಗಳಲ್ಲಿ ಲಾಭ, ಕುಟುಂಬ ಸೌಖ್ಯ, ಅನಾರೋಗ್ಯ.

ಕನ್ಯಾ: ವಿವಿಧ ಮೂಲಗಳಿಂದ ಲಾಭ, ಮಿತ್ರರ ಬೆಂಬಲ, ಹಿತ ಶತ್ರು ಭಾದೆ, ಸ್ಥಿರಾಸ್ತಿ ಖರೀದಿ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ.

ತುಲಾ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಲೇವಾದೇವಿ ವ್ಯವಹಾರದವರೆಗೆ ಲಾಭ.

ವೃಶ್ಚಿಕ: ಅಪರಿಚಿತರ ಬಗ್ಗೆ ಎಚ್ಚರ, ಅನಾರೋಗ್ಯ, ಸ್ತ್ರೀ ಲಾಭ, ಮಗನಿಂದ ಶುಭವಾರ್ತೆ, ವೈರಿಗಳಿಂದ ದೂರವಿರಿ.

ಧನಸು: ಸ್ಪಷ್ಟ ಮನಸ್ಸು, ಸ್ವಸ್ಥ ಆರೋಗ್ಯ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ದಾಯಾದಿ ಕಲಹ.

ಮಕರ: ವಿವಾಹ ಯೋಗ, ಮಿತ್ರರ ಬೆಂಬಲ, ವಿಪರೀತ ಕೋಪ, ಶತ್ರು ಭಾದೆ, ವಿದೇಶಿ ವ್ಯವಹಾರಗಳಿಂದ ಲಾಭ, ಧನಲಾಭ.

ಕುಂಭ: ಶ್ರಮಕ್ಕೆ ತಕ್ಕ ಫಲ, ಗಣ್ಯ ವ್ಯಕ್ತಿಗಳ ಭೇಟಿ, ದಾಂಪತ್ಯದಲ್ಲಿ ಪ್ರೀತಿ, ಬಡರೋಗಿಗಳ ಸೇವೆ ಮಾಡಿ.

ಮೀನ: ಸಲ್ಲದ ಅಪವಾದ ಎಚ್ಚರ, ಯತ್ನ ಕಾರ್ಯಗಳಲ್ಲಿ ಜಯ, ಸುಖ ಭೋಜನ, ಮಾತಿಗೆ ಮರುಳಾಗಬೇಡಿ.

Leave a Reply

Your email address will not be published.

Back to top button