Connect with us

Dina Bhavishya

ದಿನ ಭವಿಷ್ಯ 13-12-2019

Published

on

ಪಂಚಾಂಗ
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಕೃಷ್ಣ ಪಕ್ಷ, ಪ್ರಥಮಿ ತಿಥಿ,
sಶುಕ್ರವಾರ, ಆರಿದ್ರಾ ನಕ್ಷತ್ರ,

ರಾಹುಕಾಲ: ಬೆಳಗ್ಗೆ 10:52 ರಿಂದ 12:18
ಗುಳಿಕಕಾಲ: ಬೆಳಗ್ಗೆ 8:00 ರಿಂದ 9:26
ಯಮಗಂಡಕಾಲ: ಮಧ್ಯಾಹ್ನ 3:09 ರಿಂದ 4:35

ಮೇಷ: ವಿದೇಶ-ದೂರ ಪ್ರಯಾಣ ಯೋಗ, ಆರ್ಥಿಕ ಸಂಕಷ್ಟ, ಸ್ಥಿರಾಸ್ತಿ-ವಾಹನದ ಮೇಲೆ ಸಾಲ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಕೊರತೆ ಕಾಣುವುದು.

ವೃಷಭ: ತೊಡೆ-ಗಲ್ಲಕ್ಕೆ ಪೆಟ್ಟಾಗುವ ಸಾಧ್ಯತೆ, ಮಕ್ಕಳಲ್ಲಿ ಪ್ರಗತಿ, ಮಕ್ಕಳಿಂದ ಅರ್ಥಿಕ ಸಂಕಷ್ಟ, ಹಿರಿಯ ಸಹೋದರನಿಂದ ಶುಭ, ಮಿತ್ರರಿಂದ ಅನುಕೂಲ, ದೇವತಾ ದರ್ಶನಕ್ಕೆ ಪ್ರಯಾಣ.

ಮಿಥುನ: ಪಾಲುದಾರಿಕೆಯಿಂದ ಲಾಭ, ಸಂಗಾತಿಯಿಂದ ಧನಾಗಮನ, ಉದ್ಯೋಗ ಸ್ಥಳದಲ್ಲಿ ಉಲ್ಲಾಸದ ವಾತಾವರಣ, ಸ್ಥಿರಾಸ್ತಿ-ವಾಹನದಿಂದ ಶುಭ, ಟ್ರಾವೆಲ್ಸ್, ಕೃಷಿ ಕ್ಷೇತ್ರದವರಿಗೆ ಅನುಕೂಲ.

ಕಟಕ: ಸ್ವಂತ ಕಾರ್ಯ ನಿಮಿತ್ತ ಪ್ರಯಾಣ, ಸಾಲದ ಸಹಾಯ ಕೇಳುವಿರಿ, ನ್ಯಾಯ, ಧರ್ಮ ಮಾರ್ಗದಲ್ಲಿರೋ ಆಲೋಚನೆ, ಆರೋಗ್ಯದಲ್ಲಿ ವ್ಯತ್ಯಾಸ, ಧಾರ್ಮಿಕ ಕಾರ್ಯಗಳಿಗೆ ಖರ್ಚು.

ಸಿಂಹ: ಆರ್ಥಿಕ ಸಮಸ್ಯೆಗಳು ಬಗೆಹರಿಯುವುದು, ಕೌಟುಂಬಿಕ ಸಮಸ್ಯೆಗಳಿಗೆ ಮುಕ್ತಿ, ಮಕ್ಕಳಿಗಾಗಿ ಹಣ ಖರ್ಚು, ಪುಣ್ಯಕ್ಷೇತ್ರದಲ್ಲಿ ಪೆಟ್ಟಾಗುವ ಸಾಧ್ಯತೆ.

ಕನ್ಯಾ: ಶುಭ ಕಾರ್ಯಗಳಿಗೆ ಸಕಾಲ, ಹಿರಿಯರಿಂದ ಉತ್ತಮ ಸಹಕಾರ, ಸ್ನೇಹಿತರಿಂದ ಸಮಸ್ಯೆ ಪರಿಹಾರ, ಮಾತೃವಿನಿಂದ ಧನಾಗಮನ, ಒಳ್ಳೆಯತನದಿಂದಲೇ ನೋವು.

ತುಲಾ: ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ನಿಮಿತ್ತ ಪ್ರಯಾಣ, ವಿದೇಶದಲ್ಲಿ ಉದ್ಯೋಗ ಪ್ರಾಪ್ತಿ, ನೆರೆಹೊರೆಯವರು ದೂರವಾಗುವರು, ಸ್ಥಳ ಬದಲಾವಣೆಯ ಆಲೋಚನೆ.

ವೃಶ್ಚಿಕ: ಪಿತ್ರಾರ್ಜಿತ ಸಮಸ್ಯೆಗಳು ಬಗೆಹರಿಯುವುದು, ಹಿರಿಯರಿಂದ ಪ್ರಶಂಸೆ, ಮಕ್ಕಳ ಜೀವನ ಸುಧಾರಿಸುವುದು, ಸಂತಾನ ದೋಷಗಳಿಗೆ ಮುಕ್ತಿ.

ಧನಸ್ಸು: ಉದ್ಯೋಗ ಸ್ಥಳಗಳಲ್ಲಿ ಅವಘಡ, ಸ್ಥಿರಾಸ್ತಿ ಸಮಸ್ಯೆಗಳು ಬಗೆಹರಿಯುವುದು, ಉದ್ಯೋಗ ಗಳಿಸಲು ಓಡಾಟ, ಗೌರವ-ಹಣ ಸಂಪಾದನೆ ಹಂಬಲ.

ಮಕರ: ಉಸಿರಾಟದ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಸ್ನೇಹಿತರು-ಸಂಗಾತಿಗಾಗಿ ಖರ್ಚು, ಹಣಕಾಸು ಸಮಸ್ಯೆ, ಪಾಲುದಾರಿಕೆಯಲ್ಲಿ ನಷ್ಟ, ಶುಭ ಕಾರ್ಯಕ್ಕೆ ಸಕಾಲ, ಮಂಗಳ ಕಾರ್ಯ ನಿಮಿತ್ತ ಪ್ರಯಾಣ.

ಕುಂಭ: ಸಾಲದ ಸಹಾಯ ಲಭಿಸುವುದು, ಆಕಸ್ಮಿಕ ಧನಾಗಮನ, ಮಿತ್ರರಿಂದ ಎಡವಟ್ಟುಗಳು, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಅತಿಯಾದ ಆಹಾರ ಸೇವನೆಯಿಂದ ಸಮಸ್ಯೆ.

ಮೀನ: ಗೌರವಕ್ಕೆ ಸನ್ಮಾನ ಲಭಿಸುವುದು, ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ, ಮಕ್ಕಳು ಸನ್ಮಾರ್ಗದಲ್ಲಿ ನಡೆಯುವರು, ಶುಭ ಕಾರ್ಯಗಳಲ್ಲಿ ಯಶಸ್ಸು.

Click to comment

Leave a Reply

Your email address will not be published. Required fields are marked *