ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ಪಾಡ್ಯ ತಿಥಿ,
ಬುಧವಾರ, ಕೃತ್ತಿಕಾ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:07 ರಿಂದ 1:34
ಗುಳಿಕಕಾಲ: ಬೆಳಗ್ಗೆ 10:40 ರಿಂದ 12:07
ಯಮಗಂಡಕಾಲ: ಬೆಳಗ್ಗೆ 7:44 ರಿಂದ 9:13
Advertisement
ಮೇಷ: ಸ್ಥಳ ಬದಲಾವಣೆ, ಬಂಧು-ಮಿತ್ರರಲ್ಲಿ ವಿರೋಧ, ಮಾನಸಿಕ ನೆಮ್ಮದಿ, ದುಷ್ಟ ಜನರಿಂದ ಕಿರುಕುಳ, ಕೆಲಸ ಕಾರ್ಯಗಳಲ್ಲಿ ಅಲ್ಪ ಪ್ರಗತಿ.
Advertisement
ವೃಷಭ: ಮಾತೃವಿನಿಂದ ಬುದ್ಧಿ ಮಾತು, ಉದರ ಸಂಬಂಧಿತ ತೊಂದರೆ, ಕುಟುಂಬ ಸೌಖ್ಯ, ಅಧಿಕ ತಿರುಗಾಟ.
Advertisement
ಮಿಥುನ: ನೀಚ ಜನರ ಸಹವಾಸ, ತೀರ್ಥಯಾತ್ರೆ ದರ್ಶನ, ಮಾನಸಿಕ ನೆಮ್ಮದಿ, ಸರ್ಕಾರಿ ಕೆಲಸಗಳಲ್ಲಿ ವಿಘ್ನ.
Advertisement
ಕಟಕ: ಸಾಲ ಬಾಧೆ, ಹಣಕಾಸು ನಷ್ಟ, ಯತ್ನ ಕಾರ್ಯಗಳಲ್ಲಿ ವಿಳಂಬ, ಸ್ಥಿರಾಸ್ತಿ ಮಾರಾಟ ಸಾಧ್ಯತೆ.
ಸಿಂಹ: ಹಿತ ಶತ್ರುಗಳಿಂದ ತೊಂದರೆ, ಮನಸ್ಸಿನಲ್ಲಿ ಭಯ-ಆತಂಕ, ಧನ ಲಾಭ, ಅನಗತ್ಯ ವಾಗ್ವಾದ, ಮನೆಯಲ್ಲಿ ಕಲಹ.
ಕನ್ಯಾ: ಮಂಗಳ ಕಾರ್ಯಗಳಲ್ಲಿ ಜಯ, ಪರರಿಂದ ತೊಂದರೆ, ಸಂತಾನ ಯೋಗ, ಅಲ್ಪ ಕಾರ್ಯ ಸಿದ್ಧಿ, ಚಂಚಲ ಮನಸ್ಸು.
ತುಲಾ: ವಿದ್ಯಾರ್ಥಿಗಳಿಗೆ ಒಳ್ಳೆಯ ಸಮಯ, ವಿಶೇಷ ಮಾಹಿತಿ ಲಭಿಸುವುದು, ವೈಯುಕ್ತಿಕ ವಿಚಾರಗಳಲ್ಲಿ ಜಾಗ್ರತೆ, ಈ ದಿನ ಶುಭ ಫಲ.
ವೃಶ್ಚಿಕ: ಗೆಳೆಯರಿಂದ ಸಹಾಯ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಾನಸಿಕ ನೆಮ್ಮದಿ, ಆರೋಗ್ಯದಲ್ಲಿ ಏರುಪೇರು, ಹಿರಿಯರಲ್ಲಿ ಭಕ್ತಿ-ವಿಧೇಯತೆ.
ಧನಸ್ಸು: ದೇವತಾ ಕಾರ್ಯಗಳಲ್ಲಿ ಭಾಗಿ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಶತ್ರುಗಳ ನಾಶ, ಅಧಿಕವಾದ ಕೋಪ, ಶ್ರಮಕ್ಕೆ ತಕ್ಕ ಫಲ, ಆರೋಗ್ಯದಲ್ಲಿ ಏರುಪೇರು.
ಮಕರ: ಸಾಮಾನ್ಯ ನೆಮ್ಮದಿಗೆ ಧಕ್ಕೆ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ವಿಪರೀತ ವ್ಯಸನ, ಋಣ ಬಾಧೆ, ಸಾಧಾರಣ ಪ್ರಗತಿ.
ಕುಂಭ: ವಾಹನ ಖರೀದಿ ಯೋಗ, ವ್ಯಾಪಾರದಲ್ಲಿ ಲಾಭ, ಮಾನಸಿಕ ಕಿರಿಕಿರಿ, ಕೋರ್ಟ್ ಕೇಸ್ ಗಳಲ್ಲಿ ಓಡಾಟ, ಅಧಿಕವಾದ ತಿರುಗಾಟ.
ಮೀನ: ಭೂ ವ್ಯವಹಾರದಲ್ಲಿ ಲಾಭ, ಮಹಿಳೆಯರಿಗೆ ಶುಭ, ಆದಾಯಕ್ಕಿಂದ ಖರ್ಚು ಹೆಚ್ಚು, ದುಃಖದಾಯಕ ಪ್ರಸಂಗ, ದ್ರವ್ಯ ಲಾಭ.