Bengaluru City

ದಿನ ಭವಿಷ್ಯ: 13-09-2021

Published

on

Share this

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ,ವರ್ಷ ಋತು,
ಭಾದ್ರಪದ ಮಾಸ,ಶುಕ್ಲ ಪಕ್ಷ,
ತಿಥಿ : ಸಪ್ತಮಿ,
ನಕ್ಷತ್ರ : ಅನುರಾಧ,
ವಾರ : ಸೋಮವಾರ,
ರಾಹುಕಾಲ : 7.43 ರಿಂದ 9.15
ಗುಳಿಕಕಾಲ : 1.50 ರಿಂದ 3.22
ಯಮಗಂಡಕಾಲ : 10.47 ರಿಂದ 12.19

ಮೇಷ ರಾಶಿ: ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ವೈರಿಗಳಿಂದ ದೂರವಿರಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಕ್ರಯ ವಿಕ್ರಯಗಳಲ್ಲಿ ಲಾಭವಾಗುತ್ತದೆ.

ವೃಷಭ ರಾಶಿ: ಹಿರಿಯರ ಮಾತಿಗೆ ಗೌರವ, ಅನಾರೋಗ್ಯ, ಕೃಷಿಯಲ್ಲಿ ನಷ್ಟ, ದಾಯಾದಿ ಕಲಹ,ಅಲ್ಪ ಪ್ರಗತಿ ಉಂಟಾಗುತ್ತದೆ.

ಮಿಥುನ ರಾಶಿ: ಪರಿಶ್ರಮಕ್ಕೆ ತಕ್ಕ ಫಲ, ಆಲಸಿ ಮನೋಭಾವ, ಮನಕ್ಲೇಷ, ಕಾರ್ಯಸಾಧನೆಗಾಗಿ ತಿರುಗಾಟ, ದೇವತಾ ಕಾರ್ಯಗಳಲ್ಲಿ ಭಾಗಿ.

ಕಟಕ ರಾಶಿ: ಆಕಸ್ಮಿಕ ಧನಲಾಭ, ಸ್ತ್ರೀಸೌಖ್ಯ,ವಾಹನದಿಂದ ತೊಂದರೆ, ಉದ್ಯೋಗದಲ್ಲಿ ಬಡ್ತಿ, ಮಿಶ್ರ ಫಲವಾಗುತ್ತದೆ.

ಸಿಂಹ ರಾಶಿ: ಅಧಿಕಾರಿಗಳಿಂದ ಪ್ರಶಂಸೆ, ಪುಣ್ಯಕ್ಷೇತ್ರ ದರ್ಶನ, ಹಿತ ಶತ್ರು ಭಾದೆ, ಸ್ವಲ್ಪ ಹಣ ಬಂದರು ಉಳಿಯುವುದಿಲ್ಲ.

ಕನ್ಯಾ ರಾಶಿ: ತಂಪಾದ ಪಾನೀಯಗಳಿಂದ ಅನಾರೋಗ್ಯ, ಮನಃಶಾಂತಿ, ಅವಿವಾಹಿತರಿಗೆ ವಿವಾಹಯೋಗ, ಉತ್ತಮ ಫಲ.

ತುಲಾ ರಾಶಿ: ಮಾನಸಿಕ ಒತ್ತಡ, ಅನಾರೋಗ್ಯ, ಕಾರ್ಯ ವಿಕಲ್ಪ, ಯಾರನ್ನು ಹೆಚ್ಚಾಗಿ ನಂಬಬೇಡಿ, ಸಾಲಭಾದೆ.

ವೃಶ್ಚಿಕ ರಾಶಿ: ಪತಿ ಪತ್ನಿಯರಲ್ಲಿ ಪ್ರೀತಿ ಸಮಾಗಮ, ಆದಾಯಕ್ಕಿಂತ ಖರ್ಚು ಜಾಸ್ತಿ, ನಾನು ವಿಚಾರಗಳಲ್ಲಿ ಆಸಕ್ತಿ.

ಧನಸು ರಾಶಿ: ಆತ್ಮೀಯರಲ್ಲಿ ಪ್ರೀತಿ, ಯತ್ನ ಕಾರ್ಯಗಳಲ್ಲಿ ವಿಳಂಬ, ದ್ರವ್ಯಲಾಭ, ದ್ರವರೂಪದ ವಸ್ತುಗಳಿಂದ ಲಾಭ.

ಮಕರ ರಾಶಿ: ವ್ಯವಹಾರದಲ್ಲಿ ಏರುಪೇರು, ದುಡುಕು ಸ್ವಭಾವ, ಶತ್ರು ಬಾಧೆ, ವಾದ-ವಿವಾದಗಳಲ್ಲಿ ಸೋಲು.

ಕುಂಭ ರಾಶಿ: ಸಹೋದರರಿಂದ ಸಹಾಯ, ವಾಹನ ಚಾಲಕರಿಗೆ ಅಪಘಾತ, ವ್ಯವಹಾರದಲ್ಲಿ ಮೋಸದ ಜಾಲಕ್ಕೆ ಬೀಳುವಿರಿ.

ಮೀನ ರಾಶಿ: ಖರ್ಚಿನ ಬಗ್ಗೆ ನಿಗಾ ಇರಲಿ, ರಾಜಕಾರಣಿಗಳಿಗೆ ಪಕ್ಷದ ಗೊಂದಲ, ಮನೆಯಲ್ಲಿ ಶಾಂತಿ, ಉತ್ತಮ ಪ್ರಗತಿ.

Click to comment

Leave a Reply

Your email address will not be published. Required fields are marked *

Advertisement
Advertisement