ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಆಷಾಢ ಮಾಸ, ಶುಕ್ಲ ಪಕ್ಷ,
ಸಪ್ತಮಿ / ಅಷ್ಟಮಿ,
ಶನಿವಾರ, ಹಸ್ತ ನಕ್ಷತ್ರ
ರಾಹುಕಾಲ: 09:16 ರಿಂದ 10:52
ಗುಳಿಕಕಾಲ: 06:05 ರಿಂದ 07:40
ಯಮಗಂಡಕಾಲ: 02:04 ರಿಂದ 03:40
Advertisement
ಮೇಷ: ಸ್ಥಿರಾಸ್ತಿ ಮೇಲೆ ಸಾಲ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಕಿರಿಕಿರಿ, ಪಾಲುದಾರಿಕೆಯಲ್ಲಿ ನಷ್ಟ.
Advertisement
ವೃಷಭ: ರೋಗಭಾದೆಯಿಂದ ಮುಕ್ತಿ, ಮಕ್ಕಳ ನಡವಳಿಕೆಯಿಂದ ಬೇಸರ, ಸ್ಥಿರಾಸ್ತಿ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ, ತಂದೆಯಿಂದ ಸಹಕಾರ, ದೈವ ಕಾರ್ಯ.
Advertisement
ಮಿಥುನ: ಕೌಟುಂಬಿಕ ಅಸಮಾಧಾನ, ಆರ್ಥಿಕ ಎಳೆದಾಟ, ಮಕ್ಕಳಿಂದ ಅಂತರ, ವಿದ್ಯಾಭ್ಯಾಸದಲ್ಲಿ ಚುರುಕುತನ.
Advertisement
ಕಟಕ: ವ್ಯವಹಾರದಲ್ಲಿ ನಿರಾಸಕ್ತಿ, ಸ್ಥಿರಾಸ್ತಿ ಅನಾನುಕೂಲ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಕೃಷಿಕರಿಗೆ ಅನಾನುಕೂಲ.
ಸಿಂಹ: ಆರ್ಥಿಕ ಅನುಕೂಲ, ಕೌಟುಂಬಿಕ ಅಸಹಕಾರ, ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಕೊರತೆ, ಪ್ರಯಾಣಕ್ಕೆ ಅಡೆತಡೆ.
ಕನ್ಯಾ: ಅಧಿಕ ಲಾಭ ಕೀರ್ತಿ ಪ್ರತಿಷ್ಠೆ, ಅಧಿಕಾರಿಗಳಿಂದ ಸಹಕಾರ, ಆರ್ಥಿಕ ಕೊರತೆ, ಕೌಟುಂಬಿಕ ಸಹಕಾರ.
ತುಲಾ: ಅಧಿಕಾರಿಗಳಿಂದ ಸಮಸ್ಯೆ, ಆಕಸ್ಮಿಕ ಖರ್ಚು, ಮಾನಸಿಕ ಅಸಮತೋಲನ, ನಿದ್ರಾಭಂಗ.
ವೃಶ್ಚಿಕ: ತಂದೆಯಿಂದ ಲಾಭ ಮತ್ತು ಸಹಕಾರ, ಪ್ರಯಾಣದಿಂದ ಅನುಕೂಲ, ಉನ್ನತ ವಿದ್ಯಾಭ್ಯಾಸದಲ್ಲಿ ಯಶಸ್ಸು, ಸ್ನೇಹಿತರ ಸಹಕಾರ.
ಧನಸ್ಸು: ಅಧಿಕ ಒತ್ತಡ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ದಾಂಪತ್ಯದಲ್ಲಿ ಕಲಹ, ಪಾಲುದಾರರೊಂದಿಗೆ ಸಮಸ್ಯೆ.
ಮಕರ: ಶುಭ ಕಾರ್ಯದ ಭರವಸೆ, ಪಾಲುದಾರಿಕೆಯಲ್ಲಿ ಚೇತರಿಕೆ, ಉದ್ಯೋಗ ನಷ್ಟ, ಗೌರವಕ್ಕೆ ಧಕ್ಕೆ.
ಕುಂಭ: ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಸಾಲಭಾದೆ, ಗುಪ್ತ ಶತ್ರು ಕಾಟ, ನೆಮ್ಮದಿ ಭಂಗ, ಆರ್ಥಿಕ ಅವ್ಯವಸ್ಥೆ.
ಮೀನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ನಷ್ಟ, ಸೇವಕರಿಂದ ತೊಂದರೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ.