Sunday, 22nd July 2018

Recent News

ದಿನಭವಿಷ್ಯ 13-07-2017

ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಚತುರ್ಥಿ ತಿಥಿ,
ಗುರುವಾರ, ಶತಭಿಷ ನಕ್ಷತ್ರ

ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:55
ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06

ರಾಹುಕಾಲ: ಮಧ್ಯಾಹ್ನ 2:04 ರಿಂದ 3:40
ಗುಳಿಕಕಾಲ: ಬೆಳಗ್ಗೆ 9:16 ರಿಂದ 10:52
ಯಮಗಂಡಕಾಲ; ಬೆಳಗ್ಗೆ 6:05 ರಿಂದ 7:40

ಮೇಷ: ಭೂಮಿ-ವಾಹನದಿಂದ ಲಾಭ, ಉದ್ಯೋಗದಲ್ಲಿ ಬಡ್ತಿ, ಕೆಲಸ ಕಾರ್ಯಗಳಲ್ಲಿ ನಿರ್ವಿಘ್ನ, ಸಹೋದರಿಯಿಂದ ಶತ್ರುಗಳು ಅಧಿಕ, ಸಾಲದ ಸುಳಿಗೆ ಸಿಲುಕುವಿರಿ.

ವೃಷಭ: ಮಕ್ಕಳಿಂದ ಕಿರಿಕಿರಿ, ಬಂಧುಗಳಿಂದ ಅವಮಾನ, ಉದ್ಯೋಗದಲ್ಲಿ ಒತ್ತಡ, ಮನಸ್ಸಿನಲ್ಲಿ ಆತಂಕ, ಆತ್ಮ ಸಂಕಟಗಳು.

ಮಿಥುನ: ತಂದೆಯಿಂದ ಅನುಕೂಲ, ಧನಾಗಮನ, ಪಿತ್ರಾರ್ಜಿತ ಆಸ್ತಿ ತಗಾದೆ, ಕೋರ್ಟ್ ಕೆಸ್‍ಗಳಲ್ಲಿ ಜಯ, ತಾಯಿಗೆ ಅನಾರೋಗ್ಯ.

ಕಟಕ: ವ್ಯಾಪಾರ ವ್ಯವಹಾರದಲ್ಲಿ ತೊಂದರೆ, ಸರ್ಕಾರಿ ಅಧಿಕಾರಿಗಳಿಂದ ಕಿರಿಕಿರಿ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಅನಗತ್ಯ ತಿರುಗಾಟ, ಮಕ್ಕಳಿಂದ ಮಾನಹಾನಿ.

ಸಿಂಹ: ಸ್ನೇಹಿತರಿಂದ ಸುಳ್ಳು ಭರವಸೆ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಆರೋಗ್ಯದಲ್ಲಿ ಏರುಪೇರು, ದಾಂಪತ್ಯದಲ್ಲಿ ಸಂಶಯ, ಆತ್ಮಗೌರವಕ್ಕೆ ಚ್ಯುತಿ.

ಕನ್ಯಾ: ಮಿತ್ರರಿಂದ ಸಾಲ ಕೇಳುವಿರಿ, ಆರೋಗ್ಯ ಸಮಸ್ಯೆ, ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಸೇವಕರ ಕೊರತೆ ನಿವಾರಣೆ.

ತುಲಾ: ಉದ್ಯೋಗದಲ್ಲಿ ಬಡ್ತಿ, ದೂರ ಪ್ರದೇಶಗಳಿಗೆ ಪ್ರಯಾಣ, ಭವಿಷ್ಯದ ಬಗ್ಗೆ ಚಿಂತೆ, ಉದ್ಯೋಗ ನಿಮಿತ್ತ ನಿದ್ರಾಭಂಗ, ಮಾಟ-ಮಂತ್ರದ ಭೀತಿ, ನಂಬಿಕಸ್ಥರಿಂದ ಮೋಸ ನಷ್ಟ.

ವೃಶ್ಚಿಕ: ಮಾನಸಿಕ ವ್ಯಥೆ, ಮನಸ್ಸಿನಲ್ಲಿ ಆತಂಕ, ಮಿತ್ರರಿಂದ ಉದ್ಯೋಗ, ಉದ್ಯೋಗ ಪ್ರಾಪ್ತಿ, ಯಂತ್ರೋಪಕರಣಗಳಿಂದ ಲಾಭ.

ಧನಸ್ಸು: ಉದ್ಯೋಗ ಸ್ಥಳದಲ್ಲಿ ಮನಃಸ್ತಾಪ, ಮಿತ್ರರೊಂದಿಗೆ ಕಲಹ, ಕೆಲಸ ಕಾರ್ಯಗಳಲ್ಲಿ ಆತಂಕ, ವ್ಯರ್ಥ ಪ್ರಯತ್ನ ಮಾಡುವಿರಿ, ಉದ್ಯೋಗ ಬದಲಾವಣೆಯಿಂದ ತೊಂದರೆ.

ಮಕರ: ಕುಟುಂಬದಲ್ಲಿ ಆತಂಕ, ಅಶುಭ ವಾರ್ತೆ ಕೇಳುವಿರಿ, ಮಾತುಗಳಿಂದ ಅನರ್ಥ, ಸಂಗಾತಿ-ಸ್ನೇಹಿತರಿಗೆ ನೋವು, ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ, ಕೋರ್ಟ್‍ನ ಮೊರೆ ಹೋಗುವ ಸಾಧ್ಯತೆ.

ಕುಂಭ: ಆರೋಗ್ಯ ಸಮಸ್ಯೆ, ದಾಂಪತ್ಯದಲ್ಲಿ ಸಂಶಯ, ಅಧಿಕ ಕಲಹ, ಉದ್ಯೋಗದಲ್ಲಿ ಒತ್ತಡ, ಅಧಿಕ ಕಿರಿಕಿರಿ.

ಮೀನ: ಮಕ್ಕಳಿಗಾಗಿ ಅಧಿಕ ಖರ್ಚು, ಸಾಲ ಬಾಧೆ ಹೆಚ್ಚಾಗುವುದು, ಅಧಿಕ ಚಿಂತ್ರೆ ನಿದ್ರಾಭಂಗ, ಆರೋಗ್ಯದಲ್ಲಿ ಏರುಪೇರು, ಆಯುಷ್ಯಕ್ಕೆ ಕಂಟಕ ಸಾಧ್ಯತೆ.

Leave a Reply

Your email address will not be published. Required fields are marked *