ನಾಮ ಸಂವತ್ಸರ – ಶೋಭಕೃತ್
ಅಯನ – ಉತ್ತರಾಯಣ
ಮಾಸ – ಜೇಷ್ಠ
ನಕ್ಷತ್ರ – ರೇವತಿ
ಋತು – ಗ್ರೀಷ್ಮ
ಪಕ್ಷ – ಕೃಷ್ಣ
ತಿಥಿ – ದಶಮಿ
ರಾಹುಕಾಲ: 3:35 ರಿಂದ 5:11
ಗುಳಿಕಕಾಲ: 12:23 ರಿಂದ 1:59
ಯಮಗಂಡ ಕಾಲ: 9:11 ರಿಂದ 10:47
Advertisement
ಮೇಷ: ಧರ್ಮ ಕಾರ್ಯ, ರಿಯಲ್ ಎಸ್ಟೇಟ್‌ನವರಿಗೆ ಲಾಭ, ಮನಶಾಂತಿ, ವ್ಯಾಸಂಗದಲ್ಲಿ ಪ್ರಗತಿ, ಆಕಸ್ಮಿಕ ಧನ ಲಾಭ.
Advertisement
ವೃಷಭ: ಯತ್ನ ಕಾರ್ಯಗಳಲ್ಲಿ ವಿಳಂಬ, ಹಿತ ಶತ್ರುಗಳಿಂದ ತೊಂದರೆ, ಮನೋವ್ಯಥೆ, ನಿಷ್ಠುರ, ಅಲೆದಾಟ.
Advertisement
ಮಿಥುನ: ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ, ಅಧಿಕ ಖರ್ಚು, ಸ್ತ್ರೀಯರಿಗೆ ತೊಂದರೆ, ಆರೋಗ್ಯದ ಸಮಸ್ಯೆ.
Advertisement
ಕಟಕ: ದಾಂಪತ್ಯದಲ್ಲಿ ಅನ್ಯೋನ್ಯತೆ, ಅಧಿಕಾರಿಗಳಿಂದ ಪ್ರಶಂಸೆ, ಸುಖ ಭೋಜನ, ದುಷ್ಟ ಜನರಿಂದ ಕಿರುಕುಳ.
ಸಿಂಹ: ವಿಪರೀತ ಖರ್ಚು, ದೃಷ್ಟಿ ದೋಷದ ತೊಂದರೆ, ಉದ್ಯೋಗದಲ್ಲಿ ಬಡ್ತಿ, ದ್ರವ್ಯ ವ್ಯಾಪಾರಿಗಳಿಗೆ ಲಾಭ.
ಕನ್ಯಾ: ಶ್ರಮಕ್ಕೆ ತಕ್ಕ ಫಲ, ಕೈ ಹಾಕಿದ ಕೆಲಸಗಳಲ್ಲಿ ಜಯ, ಅಕಾಲ ಭೋಜನ, ವಾಹನದಿಂದ ತೊಂದರೆ ಎಚ್ಚರ.
ತುಲಾ: ಹಣದ ತೊಂದರೆ, ಶತ್ರು ಬಾಧೆ, ಋಣ ಬಾಧೆ, ಚಂಚಲ ಮನಸ್ಸು, ಆರೋಗ್ಯದಲ್ಲಿ ಸಮಸ್ಯೆ.
ವೃಶ್ಚಿಕ: ಸ್ನೇಹಿತರಿಂದ ಸಹಾಯ, ನಾನಾ ವಿಚಾರಗಳಲ್ಲಿ ಆಸಕ್ತಿ, ನಿಂದನೆ, ಅಪವಾದ, ಸುಳ್ಳು ಮಾತನಾಡುವುದು.
ಧನಸ್ಸು: ನಿಮ್ಮ ಪ್ರಯತ್ನದಿಂದ ಕಾರ್ಯಸಿದ್ಧಿ, ಮಾನಸಿಕ ನೆಮ್ಮದಿ, ಶತ್ರು ನಾಶ, ಮಿತ್ರರಿಂದ ಸಹಾಯ, ದಾಂಪತ್ಯದಲ್ಲಿ ಪ್ರೀತಿ.
ಮಕರ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಇಲ್ಲಸಲ್ಲದ ತಕರಾರು, ಮಾನಹಾನಿ, ಶೀತ ಸಂಬಂಧ ರೋಗ, ಆಕಸ್ಮಿಕ ಖರ್ಚು.
ಕುಂಭ: ಪರರಿಗೆ ಉಪಕಾರ, ಉದ್ಯೋಗದಲ್ಲಿ ಸಮಸ್ಯೆ, ದಾನ ಧರ್ಮದಲ್ಲಿ ಆಸಕ್ತಿ, ಕೋಪ ಜಾಸ್ತಿ.
ಮೀನ: ಷೇರು ವ್ಯವಹಾರಗಳಿಂದ ಲಾಭ, ನಂಬಿಕೆ ದ್ರೋಹ, ಚಂಚಲ ಮನಸ್ಸು, ಸಣ್ಣ ಪುಟ್ಟ ವಿಷಯಗಳಿಂದ ಕಲಹ.