Connect with us

Dina Bhavishya

ದಿನಭವಿಷ್ಯ 13-06-2017

Published

on

ಮೇಷ: ಧಾರ್ಮಿಕ ಕಾರ್ಯಗಳಿಗೆ ಹಣವ್ಯಯ, ವ್ಯವಹಾರದಲ್ಲಿ ನಷ್ಟಗಳು ಹೆಚ್ಚು, ಆಸ್ತಿ ವಿಚಾರದಲ್ಲಿ ಮನಃಸ್ತಾಪ, ವ್ಯಾಪಾರದಲ್ಲಿ ಮಂದಗತಿ.

ವೃಷಭ: ಪಾಪ ಬುದ್ಧಿ, ಅತಿಯಾದ ಕೋಪ, ನಾನಾ ರೀತಿಯ ಸಮಸ್ಯೆ, ಗುರು ಹಿರಿಯರ ಮಾತಿಗೆ ತಿರಸ್ಕಾರ, ಸೇವಕರಿಂದ ಸಹಾಯ.

ಮಿಥುನ: ಅತೀ ಬುದ್ಧಿವಂತಿಕೆಯಿಂದ ಕಾರ್ಯ ಮಾಡುವಿರಿ, ಧರ್ಮ ವಿಚಾರದಲ್ಲಿ ಆಸಕ್ತಿ, ಆಕಸ್ಮಿಕ ವಿಪರೀತ ಖರ್ಚು, ಶತ್ರುಗಳ ಭಯ.

ಕಟಕ: ಆತ್ಮೀಯರೊಡನೆ ಕಷ್ಟ ಹೇಳಿಕೊಳ್ಳುವಿರಿ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಋಣ ವಿಮೋಚನೆ, ಉಪಕಾರ ಮಾಡುವಿರಿ.

ಸಿಂಹ: ವಿದ್ಯಾರ್ಥಿಗಳಿಗೆ ಪ್ರತಿಭೆಗೆ ತಕ್ಕ ಫಲ, ಅಧಿಕ ತಿರುಗಾಟ, ದೈನಂದಿನ ಕೆಲಸಗಳಲ್ಲಿ ಬದಲಾವಣೆ, ವಸ್ತ್ರ ವ್ಯಾಪಾರಸ್ಥರಿಗೆ ಲಾಭ.

ಕನ್ಯಾ: ವೈಯುಕ್ತಿಕ ವಿಚಾರದಲ್ಲಿ ಗಮನಹರಿಸಿ, ಜ್ಞಾನಾರ್ಜನೆಗಾಗಿ ಪರಿಶ್ರಮ, ಕೆಲಸಗಳಲ್ಲಿ ಪ್ರಗತಿ ಸಾಧಿಸುವಿರಿ, ಷೇರು ವ್ಯವಹಾರಗಳಲ್ಲಿ ನಷ್ಟ ಸಾಧ್ಯತೆ.

ತುಲಾ: ಗೆಳೆಯರಲ್ಲಿ ದ್ವೇಷ, ಆಲಸ್ಯ ಮನೋಭಾವ, ಷಡ್ಯಂತ್ರಕ್ಕೆ ಬಲಿಯಾಗುವಿರಿ, ಅಪರೂಪದ ವ್ಯಕ್ತಿ ಭೇಟಿ.

ವೃಶ್ಚಿಕ: ದುಷ್ಟರಿಂದ ದೂರವಿರಿ, ಧನಾತ್ಮಕ ಚಿಂತನೆ, ಕಾರ್ಯದಲ್ಲಿ ಯಶಸ್ಸು, ಸುಖ ಭೋಜನ, ಕೃಷಿಕರಿಗೆ ಲಾಭ.

ಧನಸ್ಸು: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ವಸ್ತ್ರಾಭರಣ ಪ್ರಾಪ್ತಿ, ಶತ್ರುಗಳು ಶಮನ.

ಮಕರ: ನೀಚ ಜನರ ಸಹವಾಸ, ಸಮಾಜದಲ್ಲಿ ಗೌರವ ಕೀರ್ತಿ, ಆರೋಗ್ಯದಲ್ಲಿ ಚೇತರಿಕೆ, ಭೂಮಿ ಖರೀದಿ ಯೋಗ.

ಕುಂಭ: ವಿವಾಹ ಯೋಗ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಇಲ್ಲ ಸಲ್ಲದ ಅಪವಾದ, ಸ್ತ್ರೀ ವಿಚಾರದಲ್ಲಿ ಚಿಂತೆ, ವ್ಯವಹಾರದಲ್ಲಿ ಎಚ್ಚರಿಕೆ, ವಾಹನ ಯೋಗ.

ಮೀನ: ಯಾರನ್ನೂ ಹೆಚ್ಚು ನಂಬಬೇಡಿ, ಚಂಚಲ ಮನಸ್ಸು, ಭೂ ಲಾಭ, ಇಷ್ಟಾರ್ಥ ಸಿದ್ಧಿ, ಸಾಲದಿಂದ ಮುಕ್ತಿ.

Click to comment

Leave a Reply

Your email address will not be published. Required fields are marked *